ತಂದೆ ಮತ್ತು ತಾಯಿಯ ಬಳಿ ನೀವು ಈ ರೀತಿ ನಡೆದುಕೊಂಡರೆ ಖಂಡಿತ ನಿಮಗೆ ಹತ್ತಾರು ರೀತಿಯ ಸಮಸ್ಯೆಗಳು ಬರಲಿದೆ ನಿಜಕ್ಕೂ ನೀವು ಇದನ್ನು ನಂಬಲೇ ಬೇಕು ಏಕೆಂದರೆ ತಂದೆ ತಾಯಿಯ ಕಣ್ಣಲ್ಲಿ ನೀರು ಹಾಕಿಸಿದ ವ್ಯಕ್ತಿ ನಿಜಕ್ಕೂ ಸರ್ವ ನಾಶ ಆಗಿರೋ ಅದೆಷ್ಟೋ ಉದಾಹರಣೆ ನಮ್ಮಲ್ಲಿಯೇ ಸಿಗಲಿದೆ. ತಂದೆ ತಾಯಿಗೆ ಮೋಸ ಮಾಡಿ ಇಂದು ಚೆನ್ನಾಗಿ ಕುಶಿ ಆಗಿ ಇರಬಹುದು ಆದ್ರೆ ಅಕಸ್ಮಾತ್ ತಾಯಿ ಏನಾದ್ರು ಶಾಪ ಹಾಕಿದ್ರೆ ಮುಕೋಟಿ ದೇವರ ಶಾಪಕ್ಕೆ ಸಮ ಎಂದು ನಮ್ಮ ಪುರಾಣದಲ್ಲಿ ಉಲ್ಲೇಖ್ಯ ಇದೆ. ಹಾಗಾದ್ರೆ ತಾಯಿಗೆ ಮೋಸ ಮಾಡಿದ್ರೆ ಏನೆಲ್ಲಾ ಸಮಸ್ಯೆಗಳು ನಿಮಗೆ ಬರಲಿದೆ ಎಂಬುದು ತಿಳಿಯಲು ನಿಮ್ಮ ತಾಯಿ ಮೇಲೆ ಅಭಿಮಾನ ಇದ್ರೆ ಎರಡು ನಿಮಿಷ ಈ ಲೇಖನ ಸಂಪೂರ್ಣ ಓದಿ. ವಿದೇಶದಲ್ಲಿನ ಆಚರ ಪದ್ದತ್ತಿ ನಮಗೆ ಬೇಡ ಆದ್ರೆ ಭಾರತ ದೇಶದಲ್ಲಿ ತಾಯಿಗೆ ಪೂಜ್ಯ ಸ್ಥಾನ ಇದೆ. ಆಕೆ ಸಾಕ್ಷಾತ್ ನಡೆದಾಡುವ ದೇವಿ ಇದ್ದ ಹಾಗೆ. ಆದ್ರೆ ಆಧುನಿಕ ಜೀವನ ಶೈಲಿಯಲ್ಲಿ ಮಕ್ಕಳು ತಾಯಿಗೆ ಮತ್ತು ತಂದೆಗೆ ಎಷ್ಟೆಲ್ಲಾ ಮೋಸ ಮಾಡುತ್ತಾ ಇದ್ದಾರೆ. ವಯಸ್ಸು ಆಗಿರೋ ತಾಯಿ ಕರೆದುಕೊಂಡು ವೃದಶ್ರಮಕ್ಕೆ ಬಿಟ್ಟು ಬರುತ್ತಾರೆ. ತಾಯಿಗೆ ಆರೋಗ್ಯ ತಪ್ಪಿದರೆ ಒಂದಿಷ್ಟು ಮದ್ದು ನೀಡಿ ಉಪಚಾರ ಮಾಡಲು ಸಹ ಮಕ್ಕಳಿಗೆ ಸಮಯ ಇರೋದಿಲ್ಲ.
ಆದ್ರೆ ತಾಯಿ ಏನಾದ್ರು ಅಲ್ಪ ಸ್ವಲ್ಪ ಹಣ ಇಟ್ಟುಕೊಂಡಿದ್ದಾರೆ ಅದು ಮಾತ್ರ ಬೇಕು. ಆದ್ರೆ ತಾಯಿ ಮಾತ್ರ ಬೇಡ ಇಂತಹ ಸಾಕಷ್ಟು ಜನರು ಇದ್ದಾರೆ. ಇಂತಹ ಮಕ್ಕಳು ಭೂಮಿ ಮೇಲಿನ ಪಾಪಿಗಳು ಅಂದ್ರೆ ತಪ್ಪಾಗಲ್ಲ ಬಿಡಿ. ಇನ್ನು ತಾಯಿ ಮತ್ತು ತಂದೆ ಕಣ್ಣಲ್ಲಿ ನೀರು ಹಾಕ್ಸಿದ್ರೆ ಅದು ಯಾವುದೇ ವಿಷ್ಯ ಆಗಿರಲಿ ಅಂತಹ ಮಕ್ಕಳಿಗೆ ಪುರಾಣದಲ್ಲಿ ಹೇಳಿರೋ ಹಾಗೇ ಜೀವನ ಸಾಗುತ್ತಾ ಸಾಗುತ್ತಾ ಕಷ್ಟಗಳು ಬರುತದೆ ಅಂತೆ ಜೊತೆಗೆ ಎಷ್ಟೇ ಹಣ ದುಡಿದರು ಸಹ ಕೈಯಲ್ಲಿ ನಿಲ್ಲೋದಿಲ್ಲ ಜೊತೆಗೆ ದಿನ ದಿನಕ್ಕೂ ಸಹ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಲು ಶುರು ಮಾಡುತ್ತದೆ. ಹಾಗೆಯೇ ಶನಿಯ ನೇರ ಕೋಪಕ್ಕೆ ಇಂತಹ ಮಕ್ಕಳು ಗುರಿ ಆಗುತ್ತಾರೆ ಎಂಬುದು ಉಲ್ಲೇಖ್ಯ ಇದೆ. ಮಕ್ಕಳು ಎಷ್ಟೇ ತಪ್ಪು ಮಾಡಿದ್ರು ಸಹ ತಾಯಿ ಮಾತ್ರ ಅದಲ್ಲವು ಸಹ ಮುಚ್ಚಿತ್ತುಕೊಂಡು ತನ್ನ ಮಕ್ಕಳಿಗಾಗಿ ಪ್ರತಿ ದಿನ ಹಾತೊರೆಯುತ್ತಾ ಇರುತ್ತಾರೆ ಇಂತಹ ತಾಯಿಗೆ ನಾವು ಅಪಮಾನ ಮಾಡಿದ್ರೆ ನಾವು ಬದುಕಲು ಸಹ ಸಾಧ್ಯವೇ ನೀವೇ ಹೇಳಿ.
ಯಾರು ತಂದೆ ಮತ್ತು ತಾಯಿಯ ಕಣ್ಣಲ್ಲಿ ನೀರು ಹಾಕಿಸುತ್ತಾ ಇದ್ದೀರಾ ಅವರಿಗೆ ಮಾತ್ರ ಈ ಲೇಖನ ಅರ್ಥ ಆಗುತ್ತೆ ಜೊತೆಗೆ ನೀವು ಇಂದು ನಿಮಗೆ ಹೇಳಿ ಕೊಟ್ಟ ಜನರಿಂದ ಅಥವ ನಿಮ್ಮ ಮಡದಿಯಿಂದ ಹೇಳಿ ಕೊಟ್ಟ ಮಾತು ಕೇಳಿ ಸಾಕಷ್ಟು ಹಿಂಸೆ ನೀಡುವ ಜನಕ್ಕೂ ಮುಂದಿನ ದಿನದಲ್ಲಿ ಸಾಕಷ್ಟು ತೊಂದ್ರೆ ಆಗಲಿದೆ. ಜೊತೆಗೆ ಶನಿ ವಕ್ರ ದೃಷ್ಟಿ ಬಿದ್ದು ಜೀವನದಲ್ಲಿ ಗಳಿಸಿದ ಅಪಾರ ಕೀರ್ತಿ ವರ್ಚಸ್ಸು ಧನ ಎಲ್ಲವು ಸಹ ಕಳೆದುಕೊಳ್ಳುತ್ತೀರಿ. ನಿಮ್ಮ ಸ್ವಂತ ಬುದ್ದಿ ನಿಮ್ಮ ಕೈಯಲ್ಲಿ ಇಟ್ಟುಕೊಂಡು ಜೀವನ ನಡೆಸಿರಿ. ಜನರು ಹೇಳಿ ಕೊಟ್ಟ ಮಾತಿಗೆ ಎಂದು ಸಹ ಮರುಳಾಗಬೇಡಿ. ಹೆಂಡತಿ ಗುಲಾಮ ಆಗಿದ್ರೆ ಇದನ್ನ ಈ ಕೂಡಲೇ ಬಿಟ್ಟು ತಾಯಿ ಮತ್ತು ತಂದೆಗೆ ಒಳ್ಳೆ ಉಟ ಹಾಕಿ. ನಿಮ್ಮ ಜೀವನದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ಶತ ಸಿದ್ದ.