ತಿಂಗಳ ಕೊನೆಯಯಲ್ಲಿ ಈ ಶಕ್ತಿಶಾಲಿ ಮಂತ್ರ ಹೇಳಿರಿ ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಮಾಡುತ್ತದೆ

44

ನಮಸ್ಕಾರ ಸ್ನೇಹಿತರೇ ,ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವನ್ನು ಆಯಾ ದೇವರಿಗೆ ಅರ್ಪಿಸಲಾಗಿದೆ. ಸೋಮವಾರ ಶಿವನನ್ನು, ಶನಿವಾರ ಶನಿದೇವನನ್ನು ಪೂಜಿಸುವಂತೆ ಭಾನುವಾರ ಸೂರ್ಯದೇವನನ್ನು ಪೂಜಿಸಲಾಗುತ್ತದೆ. ಸೂರ್ಯನ ಕೃಪೆಗಾಗಿ ಜನರು ಈ ದಿನ ಉಪವಾಸವನ್ನು ಕೂಡ ಕೈಗೊಳ್ಳುವುದಿದೆ ಇತರ ಎಲ್ಲಾ ಗ್ರಹಗಳ ಅಧಿಪತಿ ಸೂರ್ಯ ನಾಗಿರುವುದರಿಂದ ಭಾನುವಾರ ಈತನನ್ನು ಪೂಜಿಸಿದರೆ ಗ್ರಹಗಳ ದೋಷವು ನಿವಾರಣೆಯಾಗುವುದು ಎನ್ನುವ ನಂಬಿಕೆಯಿದೆ. ತಿಂಗಳ ಕೊನೆಯ ಭಾನುವಾರ ಅದೃಷ್ಟದ ಬಾಗಿಲು ತೆಗೆಯುವನು ಅವನ ಜಪಿಸಿವುದು ಹೇಗೆ ಅಂತ ನೋಡುವ ಬನ್ನಿ. ನಿಮ್ಮ ಒಂದು ಸಮಸ್ಯೆಗೆ ಗುರೂಜಿ ರವರು ಫೋನ್ ಮೂಲಕ ಉಚಿತ ಸಲಹೆ ಕೊಡುತ್ತಾರೆ ಅದಕ್ಕೆ ತಕ್ಷಣ ಕರೆ ಮಾಡಿ 984563077 ಹಿಂದೂ ಪುರಾಣದ ಪ್ರಕಾರ ನಾವು ಸೂರ್ಯದೇವನಿಗೆ ಬೆಳಗಿನ ಜಾವ ಎದ್ದು ಸ್ನಾನ ಮಾಡಿ ಅಘ್ರ್ಯವನ್ನು ಬಿಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಕೆಟ್ಟ ಸ್ಥಾನದಲ್ಲಿದ್ದರೆ ಅದನ್ನು ನಿವಾರಿಸಲು ಜಪ ಮತ್ತು ಹವನ ಮಾಡಬೇಕು. ಇದಕ್ಕಾಗಿ ಧರ್ಮಗ್ರಂಥಗಳಲ್ಲಿ ನಿರ್ದಿಷ್ಟ ವಿಧಿಯನ್ನು ನೀಡಲಾಗಿದೆ ಸೂರ್ಯನನ್ನು ಶಾಂತಗೊಳಿಸಲು, ಓಂ ಘೃಣಿ ಸೂರ್ಯಾಯ ನಮಃ ಮತ್ತು ಓಂ ಹ್ರೀಂ ಹ್ರೌಂ ಸೂರ್ಯಾಯ ನಮಃ ಎಂಬ ಮಂತ್ರಗಳನ್ನು ಪಠಿಸಿ ಹವನ ಮಾಡಬೇಕು. ಕಲಿಯುಗದಲ್ಲಿ 28 ಸಾವಿರ ಬಾರಿ ಯಾವುದೇ ಸೂರ್ಯ ಮಂತ್ರವನ್ನು ಜಪಿಸಿದ ನಂತರ, ಖಂಡಿತವಾಗಿಯೂ ಎಕ್ಕದ ಸಮಿತ್ತಿನಿಂದ ಹವನವನ್ನು ಮಾಡಬೇಕು. ಸೂರ್ಯನು ಭಾನುವಾರದ ಪ್ರಧಾನ ದೇವತೆ ಅಂತ ಹೇಳಬಹುದು

ಆಧ್ಯಾತ್ಮಿಕ ಪ್ರಕಾರ ಸೂರ್ಯದೇವನನ್ನು ಪ್ರಗತಿ, ಗೌರವ, ಖ್ಯಾತಿಯ ಅಂಶ ಮತ್ತು ಬ್ರಹ್ಮಾಂಡದ ಆತ್ಮ ಇಂದು ಉಲ್ಲೇಖಿಸಲಾಗಿದೆ ಪದೇ ಪದೇ ಅನಾರೋಗ್ಯ, ಎಷ್ಟೇ ದುಡಿದರೂ ಯಶಸ್ಸಿನ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲವೋ ಅವರು ಸೂರ್ಯದೇವನಿಗೆ ಅವಮಾನ ಮಾಡಿದಂತ ಆಗಿರುತ್ತದೆ. ಪೌರಾಣಿಕ ಧಾರ್ಮಿಕ ಗ್ರಂಥಗಳಲ್ಲಿ ಸೂರ್ಯ ದೇವನಿಗೆ ಅರ್ಪಿಸಲಾಗುವ ಅರ್ಘ್ಯಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪ್ರತಿದಿನ ಬೆಳಗ್ಗೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಬಣ್ಣದ ಹೂವುಗಳನ್ನು ಮತ್ತು ಅಕ್ಕಿಯನ್ನು ಹಾಕಿ ಸೂರ್ಯ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸುವ ಮೂಲಕ ಸೂರ್ಯ ದೇವನಿಗೆ ಅರ್ಘ್ಯವನ್ನು ನೀಡಬೇಕು. ಇದರಿಂದ ಸೂರ್ಯದೇವನು ಸಂತೋಷಗೊಂಡು ನಮಗೆ ಆಯಸ್ಸು, ಆರೋಗ್ಯ, ಸಂಪತ್ತು, ಧಾನ್ಯ, ಸಂತಾನ, ಶತ್ರು ನಾಶ, ಕೀರ್ತಿ, ಜ್ಞಾನ ಮುಂತಾದುವುಗಳನ್ನು ಕರುಣಿಸುವನು. ಭಾನುವಾರ ನಾವು ಉಪ್ಪನ್ನು ತಿನ್ನಬಾರದು ವ್ಯಕ್ತಿಯ ಮೇಲೆ ಅನಾರೋಗ್ಯ ಕೆಟ್ಟ ಪರಿಣಾಮ ಬೀರುವುದಲ್ಲಿ ಸಂಶಯವಿಲ್ಲ. ಭಾನುವಾರ ಹಾಲಿನಿಂದ ಮಾಡಿದ ಯಾವುದೇ ವಸ್ತುವನ್ನು ಸೇವಿಸಬಾರದು ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಗುರುಜಿ ರವೀಂದ್ರ ಭಟ್ ಅವರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಕರೆ ಮಾಡಿರಿ 984563077 ನಾಲ್ಕು ಮುಖಗಳ ದೀಪವನ್ನು ಅರಳಿಕಟ್ಟೆಯಲ್ಲಿ ಬೆಳಗಿಸಿ ನಿಮ್ಮ ಕಷ್ಟಗಳನ್ನು ಕೈಜೋಡಿಸಿ ಹೇಳಿ ಅದರಿಂದ ಲಕ್ಷ್ಮೀದೇವಿಯು ಒಲಿದು ಸಂತುಷ್ಠಳಾಗಿ ಬಾಗಿಲಿಗೆ ಬರುವಳು,

ಸಂಪತ್ತಿನಲ್ಲಿ ಸಮೃದ್ಧಿಯಾಗಲು ಜೀವನದಲ್ಲಿ ಆರ್ಥಿಕ ತೊಂದರೆ ಹೋಗಲು ನಾವು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಭಾನುವಾರ ಸೂರ್ಯದೇವನನ್ನು ಪೂಜಿಸುವ ಸಮಯದಲ್ಲಿಯೇ ನಾವು ಶ್ರೀಗಂಧವನ್ನು ತೇದಿ ತಿಲಕವನ್ನು ಇಡಬೇಕು ಜ್ಯೋತಿಷ್ಯದ ಪ್ರಕಾರ ಶ್ರೀಗಂಧವನ್ನು ಹಚ್ಚಿದಾಗ ಲಕ್ಷ್ಮೀದೇವಿ ಪ್ರಸನ್ನಳಾಗಿ ಸುಖ ,ಶಾಂತಿ, ನೆಮ್ಮದಿಯನ್ನು ಕೊಡುವಳು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಹೀಗೆ ಸೂರ್ಯದೇವನನ್ನು ಜಪಿಸುವಾಗ ಮನೆಯಲ್ಲಿ ಶಾಂತಿ ನೆಮ್ಮದಿಯಿಂದ ಕೂಡಿರುತ್ತೆ ಸ್ನೇಹಿತರೇ. ಭಾನುವಾರ ಇರುವೆಗಳಿಗೆ ಸಕ್ಕರೆಯನ್ನು ಆಹಾರವಾಗಿ ನೀಡಿದಾಗ ಲಕ್ಷ್ಮಿ ಪ್ರಸನ್ನಳಾಗಿ ನಿಮ್ಮ ಕಷ್ಟಗಳನ್ನೆಲ್ಲ ಪರಿಹರಿಸುತ್ತಾ ಸುಖ ಶಾಂತಿ, ನೆಮ್ಮದಿಯು ಜೀವನದಲ್ಲಿ ಬರುತ್ತೆ ಎಂದು ಹೇಳಲಾಗಿದೆ ಸ್ನೇಹಿತರೇ . ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

LEAVE A REPLY

Please enter your comment!
Please enter your name here