ತಿರುಪತಿ ತಿಮ್ಮಪ್ಪನ ಪವಾಡ

75

ತಿರುಪತಿ ತಿಮ್ಮಪ್ಪನ ಬಳಿ ಅಷ್ಟು ಹಣ ಇದ್ದರೂ ಸಾಲಗಾರ ಆಗಿರುವುದು ಈ ಕಾರಣಕ್ಕೆ. ಭಾರತ ದೇವಾಲಯಗಳ ದೇಶ ಈ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯ ಆಗಿದೆ ತಿರುಪತಿ ತಿಮ್ಮಪ್ಪನ ಟ್ರಸ್ಟ್ ನ ಅಕೌಂಟ್ ನಲ್ಲಿ ಬರೋಬ್ಬರಿ ಐವತ್ತು ಸಾವಿರ ಕೋಟಿ ಕೊಳೆಯುತ್ತ ಬಿದ್ದಿದೆ ಆದರೆ ತಿರುಪತಿ ತಿಮ್ಮಪ್ಪ ಮಾತ್ರ ಸಾಲದ ಸುಳಿಯಲ್ಲಿ ಇದ್ದಾರೆ ಅದು ಅಂತಿಂತ ಸಾಲ ಇಡೀ ಕಲಿಯುಗ ಮುಗಿದರೂ ತೀರಿಸಲು ಆಗದ ದೊಡ್ಡ ಸಾಲ ಕೋಟ್ಯಂತರ ಭಕ್ತರ ಬೇಡಿಕೆ ಈಡೇರಿಸುವ ತಿಮ್ಮಪ್ಪ ತನ್ನದೇ ಸಾಲವನ್ನು ಇನ್ನೂ ಏಕೆ ತೀರಿಸಿಲ್ಲ ಎಂದು ನೀವು ಅಂದುಕೊಳ್ಳಬಹುದು ಆದರೆ ಅದಕ್ಕೆ ಒಂದು ಪೌರಾಣಿಕ ಕಥೆ ಮತ್ತು ಧಾರ್ಮಿಕ ಆಧಾರ ಇದೆ ಇದರ ಪ್ರಕಾರ ತಿಮ್ಮಪ್ಪನ ಸಾಲಧಾರ ಆಗಿದ್ದಾರೆ ಅಲ್ಲದೆ ಕಲಿಯುಗದ ಅಂತ್ಯದ ವರೆಗೂ ತಿಮ್ಮಪ್ಪ ಕಲಿಯುಗದ ಸಾಲ ತೀರಿಸುತ್ತಲೇ ಇರುತ್ತಾರೆ. ಒಂದು ಬಾರಿ ವಿಷ್ಣು ತನ್ನ ಪತ್ನಿ ಜೊತೆ ವೈಕುಂಠ ದಲ್ಲಿ ನಿದ್ದೆ ಮಾಡುತ್ತಾ ಇರುತ್ತಾರೆ ಆಗ ಅಲ್ಲಿಗೆ ಬಂದ ಬ್ರೀಗು ಋಷಿಯನ್ನು ವಿಷ್ಣು ಗಮನಿಸಲೇ ಇಲ್ಲ ಇದರಿಂದ ಕೋಪಗೊಂಡ ಋಷಿ ವಿಷ್ಣುವಿನ ಎದೆಗೆ ಒಡೆಯುತ್ತಾರೆ ಇದರಿಂದ ಕೋಪಗೊಂಡ ವಿಷ್ಣು ಬ್ರಿಗು ಋಷಿ ಕಾಲು ಹಿಡಿದು ಏನಾಯಿತು ಎಂದು ಕೇಳುತ್ತಾರೆ

ಬ್ರಿಗೂ ಋಷಿ ವಿಷುವಿಗೆ ಒದ್ದಿದ್ದರ ಹಿಂದೆಯೂ ಒಂದು ಕಥೆ ಇದೆ. ಹೀಗೆ ಒದ್ದರು ಸುಮ್ಮನಿದ್ದ ಋಷಿ ಮೇಲೆ ಲಕ್ಷ್ಮಿ ಗೆ ಕೋಪ ಬರುತ್ತದೆ ಅವರು ವೈಕುಂಠ ದಿಂದ ಹೊರಟು ಸೀದಾ ಭೂಮಿಗೆ ಬರುತ್ತಾರೆ ರಾಜನ ಮಗಳಾಗಿ ಜನಿಸುತ್ತಾರೆ. ಲಕ್ಷ್ಮಿಯನ್ನು ಹುಡುಕುತ್ತಾ ವಿಷ್ಣು ಕೂಡ ವೆಂಕಟೇಶ್ವರನ ರೂಪದಲ್ಲಿ ಭೂಮಿಗೆ ಬರುತ್ತಾರೆ ಸೀದಾ ಪದ್ಮಾವತಿ ಮತ್ತು ಆಕೆಯ ತಂದೆ ಬಳಿ ಹೋಗಿ ಮದುವೆಯ ಪ್ರಸ್ತಾಪ ಇಡುತ್ತಾರೆ ಇದನ್ನು ಪದ್ಮಾವತಿ ಕೂಡ ಒಪ್ಪಿಕೊಳ್ಳುವರು. ಭೂಮಿಯ ಮೇಲಿಂದ ಆಚರಣೆಗಳಿಗೆ ಅನುಗುಣವಾಗಿ ಓರ್ವ ರಾಜಕುಮಾರಿಯನ್ನು ಮದುವೆ ಆಗಲು ವಿಷ್ಣುವಿಗೆ ತುಂಬಾ ದುಡ್ಡಿನ ಅಗತ್ಯ ಇತ್ತು ಹೀಗಾಗಿ ವೆಂಕಟೇಶ್ವರ ತಿಮ್ಮಪ್ಪ ಶಿವ ಮತ್ತು ಬ್ರಹ್ಮನ ಸಾಕ್ಷಿ ಆಗಿ ಕುಬೇರನ ಅಪಾರ ಪ್ರಮಾಣದ ಸಾಲ ಪಡೆದು ವಿಜೃಂಭಣೆ ಯಿಂದ ಮದುವೆ ಆಗುತ್ತಾರೆ ಇದು ಈಗಲೂ ಶ್ರೀನಿವಾಸ ಕಲ್ಯಾಣ ಎಂದೇ ಕರೆಯುತ್ತಾರೆ. ಕುಬೇರನ ಬಳಿ ಸಾಲ ಪಡೆಯುವಾಗ ಕಲಿಯುಗದ ಅಂತ್ಯದ ವರೆಗೆ ನಿನ್ನ ಸಾಲ ತೀರಿಸುತ್ತೇನೆ ಸಮಯಕ್ಕೆ ಸರಿಯಾಗಿ ಬಡ್ಡಿ ಕೂಡ ಕಟ್ಟುತ್ತೇವೆ ಎಂದು ತಿಮ್ಮಪ್ಪ ಮಾತು ಕೊಡುತ್ತಾರೆ

ಅದರಂತೆ ತಿಮ್ಮಪ್ಪ ನಿರಂತರವಾಗಿ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ತೋರಿಸುತ್ತಾ ಇದ್ದಾರೆ ಇದೆ ಕಾರಣಕ್ಕೆ ತಿರುಪತಿ ತಿಮ್ಮಪ್ಪನಿಗೆ ಎಲ್ಲರೂ ದೊಡ್ಡ ಪ್ರಮಾಣದಲ್ಲಿ ದುಡ್ಡು ಚಿನ್ನವನ್ನು ಕೊಡುತ್ತಾರೆ ಆದರೆ ಅದು ಮುಗಿಯುತ್ತಲೇ ಇಲ್ಲ ಹೀಗಾಗಿ ಸಾಲಗಾರ ತಿಮ್ಮಪ್ಪ ಎಷ್ಟೇ ದುಡ್ಡು ಇದ್ದರೂ ಬಡವ ಆಗಿಯೇ ಇದ್ದಾರೆ ಎನ್ನುವ ನಂಬಿಕೆ ಇದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here