ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ನಿತ್ಯ ಮೊದಲು ಯಾರು ಮಾಡುತ್ತಾರೆ ಗೊತ್ತೇ. ಪ್ರತಿಯೊಂದು ಊರಿನಲ್ಲೂ ಕೂಡ ದೇವಸ್ಥಾನ ಇದೆ ಅ ದೇವಸ್ಥಾನ ದಲ್ಲಿನ ದೇವರ ಪೂಜೆಯನ್ನು ಮೊದಲು ಮಾಡುವುದು ಅರ್ಚಕರು ಮೊದಲು ನದಿ ಅಥವಾ ಹೊಳೆಯಲ್ಲಿ ಸ್ನಾನ ಮಾಡಿ ಮಡಿ ಹುಟ್ಟು ದೇವಸ್ಥಾನದ ಬಾಗಿಲು ತೆಗೆದು ಮೊದಲು ದೇವರ ದರ್ಶನ ಮಾಡುತ್ತಾರೆ. ನಂತರ ದೇವಸ್ಥಾನಕ್ಕೆ ಬಂದ ಭಕ್ತರು ದರ್ಶನ ಮಾಡುತ್ತಾರೆ ಅಲ್ಲವೇ. ತಿರುಪತಿ ವೆಕಟೇಶ್ವರನ ದೇಗುಲದಲ್ಲಿ ಎಷ್ಟೊಂದು ಅರ್ಚಕರು ಇರುತ್ತಾರೆ ಅಲ್ಲವೇ. ನಾವು ತಿರುಪತಿಗೆ ಹೋದೆವು ಎಂದರೆ ಕೆಲವರು ಮೆಟ್ಟಿಲು ಹತ್ತಿಕೊಂಡು ಹೋಗಿ ದರ್ಶನ ಮಾಡುತ್ತಾರೆ ಇನ್ನೂ ಕೆಲವರು ಗಂಟೆ ಗಂಟಲೆ ಸರತಿ ಸಾಲು ನಿಂತು ವೆಂಕಟಪ್ಪನ ದರ್ಶನ ಮಾಡುತ್ತೇವೆ ಸಂತೋಷ ಪಡುತ್ತೇವೆ ಇಷ್ಟೆಲ್ಲಾ ಗಂಟೆ ಕಳೆದು ದರ್ಶನ ಪಡೆದರು ಕನಿಷ್ಟ ಪಕ್ಷ 10 ನಿಮಿಷ ಮಾತ್ರ ದೇವರನ್ನು ಕಣ್ತುಂಬಿ ಕೊಳ್ಳಲು ಸಾದ್ಯ ಆದರೆ ಇಲ್ಲಿ ವೆಂಕಟೇಶ್ವರನ ಮೊದಲ ದರ್ಶನ ಪಡೆಯುವವರು ಯಾರು ಎಂಬುದು ಗೊತ್ತೇ.
ಈ ಪ್ರಶ್ನೆ ಬಂದಾಗ ಹೌದು ಅಲ್ಲವೇ ಯಾರು ಮೊದಲು ದರ್ಶನ ಮಾಡುವುದು ಎಂಬುದು ತಲೆಗೆ ಬರುತ್ತದೆ. ಹಾಗಿದ್ದರೆ ಯಾರು ಹಾಗೂ ಅವರೇ ಯಾಕೆ ಮಾಡುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ. ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಮೊದಲ ದರ್ಶನ ಮಾಡುವವರು ನಿತ್ಯ ಪೂಜೆ ಮಾಡುವ ಅರ್ಚಕರಲ್ಲ ಮೊದಲ ದರ್ಶನ ಮಾಡುವವರು ಸನ್ನಿಧಿ ಗೊಲ್ಲರು ಅಂದರೆ ತಿರುಪತಿಯಲ್ಲಿ ಸನ್ನಿಧಿ ಗೊಲ್ಲ ಎಂಬ ಒಂದು ಕುಟುಂಬ ಇದೆ ಅವರು ಈ ಶ್ರೀನಿವಾಸನ ಮೊದಲ ದರ್ಶನ ಮಾಡುತ್ತಾರೆ. ಆದರೆ ಇವರೇ ಯಾಕೆ ಮೊದಲು ದರ್ಶನವನ್ನು ಮಾಡಬೇಕು ಎಂದು ನೋಡುವುದಾದರೆ ಈ ದೇವಸ್ಥಾನದಲ್ಲಿ ಮೊದಲಿನಿಂದಲೂ ಕೆಲವು ಪದ್ಧತಿಗಳು ಇವೆ ಅವುಗಳು ಎಂದರೆ ಈ ದೇವಸ್ಥಾನವನ್ನು ಕೆಲವರು ನೋಡಿಕೊಳ್ಳುತ್ತಾರೆ. ಹಾಗೆಯೇ ಕೆಲವರು ಪೂಜಾ ಕಾರ್ಯಗಳನ್ನು ಮಾಡುತ್ತಾರೆ. ಕೆಲವರು ಪ್ರಸಾದ ವಿತರಣೆ ಮಾಡುತ್ತಾರೆ. ಹೀಗೆ ಒಂದೊಂದು ಕೆಲಸವನ್ನು ಒಬ್ಬಬ್ಬರು ವಹಿಸಿಕೊಂಡು ಇರುತ್ತಾರೆ. ಹಾಗೆಯೇ ಈ ಸನ್ನಿಧಿ ಗೊಲ್ಲ ಕುಟುಂಬದವರ ಕೆಲಸ ಬೆಳ್ಳಿಗೆ ಗರ್ಭ ಗುಡಿಯ
ಬಾಗಿಲು ತೆಗೆಯುವುದು ರಾತ್ರಿ ಮುಚ್ಚುವುದು. ಅದು ಸಹ ಸಮಯ ಅದ ತಕ್ಷಣ ಅವರೇ ಹೋಗಿ ಈ ಕೆಲಸ ಮಾಡುವುದಿಲ್ಲ ಮೊದಲು ಈ ದೇವರ ಪೂಜೆ ಮಾಡುವ ಅರ್ಚಕರು ಸನ್ನಿಧಿ ಗೊಲ್ಲರ ಕುಟುಂಬಕ್ಕೆ ಹೋಗಿ ಅವರು ಬಾಗಿಲು ತೆಗೆಯಲು ಆಹ್ವಾನ ನೀಡುತ್ತಾರೆ ನಂತರ ಗೊಲ್ಲ ಕುಟುಂಬದವರು ಸ್ನಾನ ಮುಗಿಸಿ ಮಡಿ ತೊಟ್ಟು ದೇವರ ಬಾಗಿಲ ಬಳಿ ಹೋಗುತ್ತಾರೆ ಆಗ ಅರ್ಚಕರು ಎಲ್ಲರೂ ಬಾಗಿಲ ಎರಡು ಬಳಿ ನಿಂತು ಸುಪ್ರಭಾತ ಹೇಳುತ್ತಾರೆ ಆಗ ಗೊಲ್ಲನು ಗರ್ಭ ಗುಡಿ ಬಾಗಿಲು ತೆಗೆದು ದೇವರ ದರ್ಶನ ಪಡೆಯುತ್ತಾನೆ. ಹಾಗೆಯೇ ರಾತ್ರಿ ಮಹಾ ಮಂಗಳಾರತಿ ಅದ ನಂತರ ಬಾಗಿಲು ಮುಚ್ಚುವುದು ಗೊಲ್ಲ ಕುಟುಂಬದವರು. ಈ ಒಂದು ಆಚಾರ ಹಿಂದಿನಿಂದಲೂ ಕೂಡ ನೆಡೆದುಕೊಂಡು ಬಂದಿದೆ ಆಗಿದೆ. ಇವರು ಎಷ್ಟು ಪುಣ್ಯವಂತರು ಅಲ್ಲವೇ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ