ತಿರುಪತಿ ಲಡ್ಡು ಈ ವಿಶೇಷವಾದ ಹಸುವಿನ ತುಪ್ಪದಲ್ಲಿ ತಯಾರಿಸಲಾಗುತ್ತದೆ. ಪ್ರಪಂಚದ ಶ್ರೀಮಂತ ಹಿಂದೂ ದೇವಾಲಯ ಎಂದರೆ ನೆನಪು ಆಗುವುದು ತಿರುಪತಿ ತಮ್ಮಪ್ಪ ಹೌದು ಈ ಏಳು ಬೆಟ್ಟದ ಒಡೆಯ ನೋಡಲು ಆತನ ಅನುಗ್ರಹ ಪಡೆಯಲು ಲಕ್ಷ ಲಕ್ಷ ಮಂದಿ ದಿನವೊಂದಕ್ಕೆ ದರ್ಶನ ಪಡೆಯುತ್ತಾರೆ ಇನ್ನೂ ಆತನ ಭಕ್ತರು ಈ ಮಹಾ ಪ್ರಭುವಿಗೆ ನೀಡಿದ ಏಳಿಗೆ ರೂಪದ ಹಣ ಒಡವೆ ವಜ್ರ ವೈಢೂರ್ಯ ಗಳ ಲೆಕ್ಕ ಇಲ್ಲ ಅಷ್ಟೊಂದು ಶ್ರೀಮಂತ ದೇಗುಲಗಳಲ್ಲಿ ಒಂದಾದ ಈ ತಿರುಪತಿ ತಿಮ್ಮಪ್ಪ ಜಗತ್ತಿನಲ್ಲೇ ಒಂದು ಶ್ರೀಮಂತ ಹಾಗೂ ಭಕ್ತರನ್ನು ಕಾಯುವ ದೇವರು ಆಗಿದ್ದಾನೆ ಎಂದು ಹೇಳಬಹುದು. ಎಲ್ಲಾ ಕಡೆ ವರ್ಷಕ್ಕೆ ಒಮ್ಮೆ ಜಾತ್ರೆ ನಡೆದರೆ ತಿರುಮಲೆ ಯಲ್ಲಿ ನಿತ್ಯವೂ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ನಿತ್ಯ ಭಗವಂತನ ದರ್ಶನ ಪಡೆಯುತ್ತಾರೆ ರಜಾ ದಿನಗಳಲ್ಲಿ ಶನಿವಾರ ಭಾನುವಾರ ಅದರಲ್ಲೂ ಹೊಸ ವರ್ಷದ ದಿನ ಶ್ರಾವಣ ಮಾಸದಲ್ಲಿ ಮತ್ತು ವೈಕುಂಠ ಏಕಾದಶಿಯಂದು ತಿರುಪತಿ ಭಕ್ತರಿಂದ ತುಂಬಿ ತುಳುಕುತ್ತದೆ
ಎಲ್ಲೆಡೆ ಗೋವಿಂದನ ನಾಮ ಸ್ಮರಣೆ.ಗೋವಿಂದ ಗೋವಿಂದ ಎನ್ನುವ ನಾಮ ಮೊಳಗುತ್ತದೆ. ಇನ್ನೂ ಇಲ್ಲಿನ ಈ ಜಗತ್ಪ್ರಸಿದ್ದ ಪ್ರಸಾದ ಎಂದರೆ ಅದು ತಿರುಪತಿ ಬಹುಶಃ ಬಹಳ ಜನರಿಗೆ ತಿಳಿದಿರುವುದಿಲ್ಲ ಕೇವಲ ಲಾಡುವಿನ ಮೂಲಕವೇ ತಿಮ್ಮಪ್ಪನ ಆದಾಯ ವರ್ಷಕ್ಕೆ ಕೋಟಿ ಕೋಟಿ ದಾಟುತ್ತದೆ ತಿಮ್ಮಪ್ಪನ ಲಡ್ಡು ಪ್ರಸಾದ ಸೇವಿಸದೇ ಇಲ್ಲಿನ ದರ್ಶನ ಪೂರ್ಣ ಗೊಳ್ಳುವುದಿಲ್ಲ ಎನ್ನುವ ಸಂಪ್ರದಾಯ ಇದೆ ಹೀಗೆ ಇಲ್ಲಿ ಬರುವ ಭಕ್ತರಿಗೆ ಒಂದು ಲಾಡು ಉಚಿತವಾಗಿ ನೀಡಲಾಗುತ್ತದೆ ಹೆಚ್ಚಿನ ಲಾಡು ಹಣ ಕೊಟ್ಟು ಖರೀದಿ ಮಾಡಬೇಕು ಇನ್ನೂ ಈ ಲಾಡು ಮಾಡಲು ವಿಶೇಷ ಗೋಮಾತೆ ಯ ಹಾಲನ್ನು ತಿಮ್ಮಪ್ಪ ದೇಗುಲದ ಟ್ರಸ್ಟ್ ಬಳಸಿ ಕೊಳ್ಳುತ್ತಿದೆ. ಇಷ್ಟಕ್ಕೂ ಈ ಗೋಮಾತೆ ಯಾವುದು ಅದರ ವಿಶೇಷತೆ ಏನು ಎಂಬುದನ್ನು ನೀವು ತಿಳಿಯಿರಿ ಸುರಭಿ ಎಂದು ಕರೆಯಲ್ಪಡುವ ಕಾಮಧೇನುವನ್ನು ವೇದ ಗ್ರಂಥದಲ್ಲಿ ಎಲ್ಲಾ ಹಸುಗಳ ತಾಯಿ ಎಂದು ವರ್ಣಿಸಲಾಗಿದೆ ಎಲ್ಲಾ ಹಸುಗಳನ್ನು ಹಿಂದೂ ಧರ್ಮದಲ್ಲಿ ಕಾಮಧೇನುವಿನ ಹೈನಿಕ ಸಾಕಾರ ಆಗಿ ಪೂಜಿಸಲಾಗುತ್ತದೆ.
ತಿರುಮಲ ತಿರುಪತಿ ದೇವಸ್ಥಾನ ಟಿಟಿಡಿ ಇದನ್ನು ಜಾನುವಾರು ಅಂಗಳದಲ್ಲಿ ಸುಮಾರು ಇನ್ನೂರು ಮುನ್ನೂರು ಹಸುಗಳನ್ನು ಹೊಂದಿದೆ ಈ ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ವೆಂಕಟೇಶ್ವರ ಭಗವಂತನಿಗೆ ಅರ್ಪಣೆಯಲ್ಲಿ ಬಳಸಲಾಗುತ್ತದೆ ವಿಶ್ವದ ಅತಿ ಚಿಕ್ಕ ತಳಿಗಳು ಎಂದು ಪರಿಗಣಿಸಲಪಟ್ಟ ಪುಂಗನುರ್ ತಳಿಗಳು ಹೆಚ್ಚಿನ ಕೊಬ್ಬಿನ ಅಂಶ ಮತ್ತು ಸಮೃದ್ಧಿ ಔಷಧೀಯ ಗುಣಗಳನ್ನು ಹೊಂದಿದೆ ಎಲ್ಲಾ ಹಸುವಿನ ಹಾಲಿನಲ್ಲಿ ಸಾಮಾನ್ಯವಾಗಿ ಶೇಕಡಾ 3 ರಿಂದ 3.5 ರಷ್ಟು ಕೊಬ್ಬಿನ ಅಂಶ ಇದ್ದರೆ ಪುಂಗನೂರ್ ತಳಿಯ ಹಾಲಿನಲ್ಲಿ ಎಮ್ಮೆಯ ಹಾಲಿನಂತೆ ಶೇಕಡಾ 8 ರಷ್ಟು ಇರುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.