ತಿರುಮಲದಲ್ಲಿ ನೀವು ಅರ್ಪಣೆ ಮಾಡುವ ಮುಡಿ ಅದು ತಿಮ್ಮಪ್ಪನಿಗೆ ಸಲ್ಲುವುದಿಲ್ಲ

48

ತಿರುಪತಿ ವೆಂಕಟೇಶ್ವರನ. ದೇಗುಲದಲ್ಲಿ ನೀಡುವ ಮುಡಿ ಯಾವ ದೇವರಿಗೆ ಸಲ್ಲುತ್ತದೆ ಎಂಬುದು ಗೊತ್ತೇ. ಸಾಮಾನ್ಯವಾಗಿ ಜನರು ಚಿಕ್ಕ ಮಕ್ಕಳಿಗೆ ಮುಡಿ ಕೊಡಬೇಕು ಎಂದು ಧರ್ಮಸ್ಥಳ. ಸುಬ್ರಮಣ್ಯ. ತಿರುಪತಿ ಹೀಗೆ ಹಲವರು ದೇವಸ್ಥಾನಕ್ಕೆ ಹೋಗಿ ಮುಡಿ ಕೊಡುತ್ತಾರೆ ನಾವು ಕೊಡುವ ಮುಡಿ ದೇವರಿಗೆ ಸಲ್ಲುತ್ತದೆ ಅ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎಂಬುದು ಮುಖ್ಯ ಈ ಮುಡಿ ಕೊಡುವುದಕ್ಕೆ ಹಲವರು ಕಡೆಗಳಿಂದ ಜನರು ಹೋಗುತ್ತಾರೆ. ಈ ಮುಡಿ ಕೊಡುವುದು ಒಂದು ದೇವರಿಗೆ ಕಟ್ಟಿಕೊಳ್ಳುವ ಹರಕೆ. ಅದೇ ರೀತಿ ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಕೂಡ ಸಾವಿರಾರು ಮಂದಿ ಹೋಗುತ್ತಾರೆ ಈ ಮುಡಿ ಕೊಡುವುದಕ್ಕೆ ಪ್ರತ್ಯೇಕವಾದ ವ್ಯವಸ್ಥೆ ಇರುತ್ತದೆ ಹಾಗೆಯೇ ಈ ತಿರುಪತಿಯಲ್ಲಿ ಈ ಮುಡಿ ಕೊಡುವುದಕ್ಕೆ ಒಂದು ಪುರಾಣ ಕಥೆಯೇ ಇದೆ ಅದು ಏನೆಂದರೆ ನೀಲದ್ರಿ ಎಂಬ ಒಂದು ಬೆಟ್ಟ ಇದೆ ಈ ಬೆಟ್ಟದ ಮೇಲೆ ಗಂಧರ್ವ ರಾಜಕುಮಾರಿ ನೀಲಾದೇವಿ ವಾಸ ವಾಗಿದ್ದಳೆ. ಹೀಗೆ ಇರುವಾಗ ಒಂದು ದಿನ ವಿಷ್ಣು ವೆಂಕಟೇಶ್ವರನ ಅವತಾರದಲ್ಲಿ

ಮಹಾಲಕ್ಷ್ಮಿಯನ್ನು ಹುಡುಕುತ್ತಾ ಹೋಗುತ್ತಾನೆ ಆಗ ಭೂಮಿಯಲ್ಲಿ ಅವನು ವಾಸವಿದ್ದ ಜಾಗದಲ್ಲಿ ಒಂದು ಹುತ್ತ ಇತ್ತು ಅ ಹುತ್ತದ ಮೇಲೆ ಹಸುವು ಪ್ರತಿ ದಿನ ಬಂದು ಹಾಲು ನೀಡುತ್ತಿತ್ತು ಹೀಗೆ ನಿತ್ಯವೂ ನಡೆಯುತ್ತಿತ್ತು ಆದರೆ ಅ ಹಸುವಿನ ಮಾಲೀಕ ಹಾಲು ಕರೆಯಲು ಹೋದರೆ ಹಸುವಿನ ಕೆಚ್ಚಲಿನಲ್ಲಿ ಹಾಲು ಇರುತ್ತಿರಲಿಲ್ಲ ಇದನ್ನು ನಿತ್ಯ ಗಮನಿಸಿದ ಮಾಲೀಕ ಒಂದು ದಿನ ಅ ಹಸುವನ್ನು ಹಿಂಬಾಲಿಸಿ ಕೊಂಡು ಹೋದನು ಆಗ ಅವನು ಕಂಡ ದೃಶ್ಯ ಎಂದರೆ ಅ ಹಸು ನಿತ್ಯ ಕಾಡಿಗೆ ಹೋಗಿ ಹುತ್ತದ ಮೇಲೆ ಹಾಲು ನೀಡುವುದು ಇದನ್ನು ಕಂಡು ತುಂಬಾ ಕೋಪಗೊಂಡ ಮಾಲೀಕ ಅದರ ಸತ್ಯತೆ ತಿಳಿಯದೆ ಅ ಹಸುವಿಗೆ ಹೊಡೆಯಲು ಆರಂಭ ಮಾಡಿದ ಆಗ ಅ ಹಸುವಿನ ಏಟನ್ನು ವಿಷ್ಣು ತೆಗೆದು ಕೊಂಡ ಆಗ ಅವನ ತಲೆಯಲ್ಲಿ ಗಾಯವಾಯಿತು ಇದರ ನೋವಿನಿಂದ ಅವನು ಅ ಸ್ಥಳವನ್ನು ಬಿಟ್ಟು ನೀಲಾದ್ರಿ ಪರ್ವತವನ್ನು ಸೇರಿದನು ಅಲ್ಲಿ ಹೋಗಿ ವಿಶ್ರಾಂತಿ ಪಡೆಯಲು ಎಂದು ಮಲಗಿ ನಿದ್ರಿಸಲು ಆರಂಭ ಮಾಡಿದನು ಆಗ ಆ ಬೆಟ್ಟದಲ್ಲಿ

ವಾಸವಾಗಿದ್ದ ನೀಲಾ ದೇವಿ ವಿಷ್ಣು ಇರುವ ಜಾಗಕ್ಕೆ ಬಂದು ವೆಂಕಟೇಶ್ವರನ ನೋಡುತ್ತಾಳೆ ನಂತರ ಅವನ ತಲೆಯ ಮೇಲೆ ಗಾಯ ಆಗಿತ್ತು ಜೊತೆಗೆ ತಲೆಯಲ್ಲಿ ಕೂದಲು ಇಲ್ಲದೆ ಇರುವುದನ್ನು ನೋಡಿ ಅಯ್ಯೋ ಇಷ್ಟು ಮನಮೋಹಕವಾಗಿ ಇರುವ ರೂಪಕ್ಕೆ ಯಾಕೆ ಈ ಒಂದು ಲೋಪ ಕಾಣಿಸಬೇಕು ಎಂದು ಅವಳು ತನ್ನ ಕೂದಲನ್ನು ತೆಗೆದು ತನ್ನ ಶಕ್ತಿ ಸಮರ್ಥ ಉಪಯೋಗಿಸಿ ಅವನಿಗೆ ನೀಡಿದಳು ಆಗ ಅವನಿಗೆ ಕೂದಲು ಬಂದು ಅಂದವಾಗಿ ಕಂಡನು ತಕ್ಷಣ ಅವನಿಗೆ ನಿದ್ರೆಯಿಂದ ಎಚ್ಚರ ಆಯಿತು ಆಗ ಎದ್ದು ನೋಡಿ ದನು ತನ್ನ ತಲೆಯ ಮೇಲೆ ಕೂದಲು ಇದೆ ನಿಲಾದೇವಿ ತಲೆಯಲ್ಲಿ ಕೂದಲು ಇಲ್ಲ ಹಾಗೂ ಅವಳ ತಲೆಯಿಂದ ರಕ್ತ ಸುರಿಯುತ್ತಿರುವ ದೃಶ್ಯ ನೋಡಿ ನೀಲಾದೆವಿ ಹೀಗೆ ಯಾಕೆ ಮಾಡಿದೆ ಎಂದು ಕೇಳುತ್ತಾನೆ ಬೇಡ ನಿನ್ನ ಈ ತ್ಯಾಗ ನಿನ್ನ ಕೂದಲನ್ನು ತೆಗೆದುಕೋ ಎಂದು ಹೇಳಿದರು ಅವಳು ಅವನ ಮಾತಿಗೆ ಒಪ್ಪಲಿಲ್ಲ ಆಗ ಶ್ರೀ ವೆಂಕಟೇಶ್ವರ ಮಾಡಿದ ಉಪಾಯ ಎಂದರೆ ಕಲಿಯುಗದಲ್ಲಿ ವೆಂಕಟೇಶ್ವರನನ್ನು ನೋಡಲು ಬರುವ ಭಕ್ತರು ತಮ್ಮ ಕೂದಲನ್ನು ಕಾಣಿಕೆಯಾಗಿ ನೀಡಲಿ ಎಂದು ಹೇಳಿದನು ಭಕ್ತರ ತಲೆಗೂದಲ ಕಾಣಿಕೆ ನೀಲಾದೇವಿಗೆ ಸಮರ್ಪಣೆಯಾಗಲೆಂದು ಅಂದು ವೆಂಕಟೇಶ್ವರ ಸ್ವಾಮಿಯು ಆಕೆಗೆ ವರವನ್ನು

ನೀಡಿದನು. ಅಂದಿನಿಂದ ಇಂದಿನವರೆಗೂ ಕೂಡ ಭಕ್ತರು ತಿರುಮಲದಲ್ಲಿ ಕೇಶ ಮುಂಡನ ಮಾಡಿಸಿಕೊಳ್ಳುವುದು ಸಂಪ್ರದಾಯವಾಗಿ ಬೆಳೆಯಿತು ಹಾಗಾಗಿ ತಿರುಪತಿಯಲ್ಲಿ ನೀಡುವ ಕೇಶ ನೀಲಾದೇವಿಗೆ ಸೇರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here