ತಿಳಿಯದೆ ಮಾಡುವ ಈ ತಪ್ಪುಗಳಿಂದ ಆರ್ಥಿಕ ಮತ್ತು ಆರೋಗ್ಯ ನಷ್ಟ ಸಂಭವಿಸುತ್ತದೆ

37

ಸಾಮಾನ್ಯವಾಗಿ ಇಂದು ಎಲ್ಲರೂ ಹಣ ಗಳಿಸುವುದಕ್ಕಾಗೀಯೇ ನಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲು ಇಡುತ್ತಾರೆ. ಪ್ರತಿ ದಿನ ಬಹಳ ದುಡಿಯುತ್ತಾರೆ ಆದರೆ ಹಣ ಮಾತ್ರ ಕೈಯಲ್ಲಿ ಇರುವುದಿಲ್ಲ ಇದು ಎಲ್ಲರನ್ನೂ ಕಾಡುವ ಸಮಸ್ಯೆ ಮನೆಯ ಆರ್ಥಿಕ ಪರಿಸ್ಥಿತಿಗೆ ಮನೆಯ ವಾಸ್ತು ಪ್ರಮುಖ ಕಾರಣ ಆಗಿರುತ್ತದೆ ಬನ್ನಿ ಆರೋಗ್ಯ ಮತ್ತು ಶ್ರೀಮಂತಿಕೆ ಪಡೆಯಲು ವಿಶೇಷ ಉಪಾಯಗಳನ್ನು ನೋಡೋಣ. ಅಡುಗೆ ಮನೆ ಅಥವಾ ಸ್ನಾನದ ಗೃಹದ ನಲ್ಲಿಗಳಲ್ಲಿ ನೀರು ತೊಟ್ಟು ಇಕ್ಕುತ್ತ ಇರದಂತೆ ಖಾತರಿ ಮಾಡಿಕೊಳ್ಳಿ ಸತತ ನೀರು ತೊಟ್ಟುವಿಕೆ ನಕಾರಾತ್ಮಕ ಶಕ್ತಿಯನ್ನು ಸುಸುವುದರಿಂದ ಸಂಪತ್ತಿನ ಸೋರುವಿಕೆ ಸೂಚಿಸುತ್ತದೆ. ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು ಮುಖ್ಯ ದ್ವಾರದ ಹತ್ತಿರ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ. ಹಾಗೇಯೇ ಕಸದ ಬುಟ್ಟಿ ಸದಾ ಮುಚ್ಚಿ ಇರಬೇಕು ಇಲ್ಲದೆ ಇದ್ದರೆ ಸಂಪತ್ತಿನ ಶಕ್ತಿಯ ವೃಷ್ಟಾತೆಗೆ ದಾರಿ ಕಲ್ಪಿಸುತ್ತದೆ. ಕಸ ಗುಡಿಸುವ ಪೊರಕೆಯನ್ನು ಕಣ್ಣಿನಿಂದ ಮರೆ ಆಗುವಂತೆ ಮೂಲೆಯಲ್ಲಿ ಮುಖ್ಯವಾಗಿ ಊಟಕ್ಕೆ ಕುಳಿತು ಕೊಳ್ಳುವಾಗ ಕಾಣದಂತೆ ಮೂಲೆಯಲ್ಲಿ ಇಡುವುದರಿಂದ ಕುಟುಂಬದ ಜೀವನವನ್ನು ತೊಡೆದು ಹೋಗದಂತೆ ತಪ್ಪಿಸುತ್ತದೆ.

ಮನೆಯ ಎಲ್ಲಾ ಗಡಿಯಾರಗಳು ಸುಸ್ಥಿತಿಯಲ್ಲಿ ಇರಬೇಕು. ಕಾರ್ಯ ನಿರ್ವಹಿಸದ ಗಡಿಯಾರವು ಹಣ ಕಾಸು ಸ್ಥಿತಿ ಸುಧಾರಿಸಿದೆ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ನಿಧಾನ ಗಡಿಯಾರ ಯಿಂದ ನಿಮ್ಮ ಕೆಲಸಗಳು ವಿಳಂಬ ಆಗುತ್ತದೆ. ತಲೆಯ ಹಿಂಭಾಗದಲ್ಲಿ ಭದ್ರ ಗೋಡೆಗೆ ಮಲಗಿ ಈ ಸ್ಥಿತಿಯು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯ ಆಗುತ್ತದೆ ತಲೆಯ ಹಿಂಭಾಗದಲ್ಲಿ ಕಿಟಕಿಗಳು ಮತ್ತು ಬಾಗಿಲಿಗೆ ಅವಕಾಶ ಕೊಡಬಾರದು. ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ಕನಿಷ್ಟ 20 ನಿಮಿಷಗಳ ಕಾಲ ತೆಗೆದು ಹೊಸ ಗಾಳಿ ಪ್ರವೇಶಕ್ಕೆ ಅವಕಾಶ ನೀಡಿ ಇಲ್ಲದಿದ್ದರೆ ಪ್ರತಿ ರಾತ್ರಿ ನೀರಸ ಗಾಳಿಯೊಂದಿಗೆ ನೀವು ಮಲಗಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಿದರೆ ಜೀವನದಲ್ಲಿ ನೀವು ಉತ್ತಮ ಅವಕಾಶ ಹೇಗೆ ನಿರೀಕ್ಷಿಸುತ್ತೀರಿ? ಮನೆಯ ಮುಖ್ಯ ದ್ವಾರದಲ್ಲಿ ಚಪ್ಪಲಿಗಳನ್ನು ಚಲ್ಲಾ ಪಿಲ್ಲಿಯಾಗಿ ಹರಡಬಾರಾದು ಮನೆಯ ಮುಖ್ಯ ದ್ವಾರದಲ್ಲಿ ಮುಕ್ತ ಮತ್ತು ಸ್ವಚ್ಛವಾದ ಜಾಗ ಇರಬೇಕು ಇಲ್ಲದಿದ್ದರೆ ಗಾಳಿಯೊಂದಿಗೆ ಹರಿಯುವ ಶಕ್ತಿಯ ಬೂಟು ಮತ್ತು ಚಪ್ಪಲಿಗಳ ವಾಸನೆಯಿಂದಾಗಿ ಮನೆಯಲ್ಲಿ ಮಿಶ್ರಣಗೊಂಡು ಮನೆಯಲ್ಲಿ ನಷ್ಟಗಳ ಪ್ರಾಪ್ತಿ ಆಗುತ್ತದೆ. ತೊಳೆಯದೆ ಇರುವ ಪಾತ್ರೆಗಳನ್ನು ಸಿಂಕ್ ನಲ್ಲಿ ಹಾಗೆ ಬಿಡದೆ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು

ತಕ್ಷಣ ತೊಳೆಯದೆ ಇರುವುದು ಅಪೂರ್ಣತೆಯ ಸಂಕೇತ ಆಗಿದ್ದು ಹಣ ಕಾಸು ಪರಿಸ್ಥಿತಿ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ. ನೋಡಿದಿರಾ ಸ್ನೇಹಿತರೆ ಈ ಉಪಾಯಗಳನ್ನು ಬಳಸುವುದರಿಂದ ನೀವು ಯಶಸ್ಸು ಗಳಿಸುವುದು ಖಚಿತ ಏಕೆಂದರೆ ನಾವು ಜೀವನದಲ್ಲಿ ಮಾಡುವ ಇಂತಹ ಅನೇಕ ಚಿಕ್ಕ ಪುಟ್ಟ ಕೆಲಸಗಳಿಂದ ನಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿ ಹಾಗೂ ಆರೋಗ್ಯದ ಸ್ಥಿತಿ ಕೂಡ ಹಾಳಾಗಲು ಕಾರಣ ಆಗುತ್ತದೆ ಹಾಗಾಗಿ ನಾವು ಈ ವಿಷಯಗಳ ಮೇಲೆ ಆದಷ್ಟು ಎಚ್ಚರದಿಂದ ಇರುವುದು ಅತ್ಯಗತ್ಯ ಆಗಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಶ್ರೀನಿವಾಸ್ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಕೇವಲ ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ, ಇದು ಇಷ್ಟೇ ಅಲ್ಲದೆ ಗುಪ್ತ ಸಮಸ್ಯೆಗಳು ವಶಿಕರ್ನ್ ಏನೇ ಇದ್ದರು ಮಾಡುತ್ತಾರೆ.

LEAVE A REPLY

Please enter your comment!
Please enter your name here