ತೀರಿಹೋದ ವ್ಯಕ್ತಿಗಳ ಫೋಟೋವನ್ನು ಈ ದಿಕ್ಕಿನಲ್ಲಿ ಹಾಕಿದ್ರೆ ಸಮಸ್ಯೆಗಳನು ಹೆಚ್ಚಿಗೆ ಆಗಲಿದೆ

174

ತೀರಿಹೋದ ವ್ಯಕ್ತಿಗಳ ಫೋಟೋವನ್ನು ಈ ದಿಕ್ಕಿನಲ್ಲಿ ಹಾಕಿದರೆ ನಿಮ್ಮ ಮನೆಗೆ ತೊಂದರೆಯನ್ನು ನೀವೇ ಆಹ್ವಾನಿಸಿದಂತೆ ಆಗುತ್ತದೆ. ನಮಸ್ತೆ ಗೆಳೆಯರೇ ಮನುಷ್ಯ ಹುಟ್ಟಿದ ಮೇಲೆ ತೀರಿಹೋಗಲೇ ಬೇಕು ಮನುಷ್ಯ ಸತ್ತ ಮೇಲೆ ಅವನ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಕೆಲವೊಂದು ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕು ತೀರಿಹೋದ ಮನುಷ್ಯನ ಫೋಟೋವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಎಂದು ನಿರ್ಣಯ ಇರುತ್ತದೆ ಅದನ್ನು ನಾವು ಪಾಲಿಸಬೇಕು ಇಲ್ಲದಿದ್ದರೆ ನಮ್ಮ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಗೊಂದಲ ಹೆಚ್ಚಾಗುತ್ತವೆ ಎಲ್ಲಾ ರೀತಿಯ ಸಿರಿಸಂಪತ್ತು ಇರುತ್ತದೆ ಆದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುತ್ತಾರೆ ಇದಕ್ಕೆಲ್ಲ ಮೂಲ ಕಾರಣ ತೀರಿಹೋದ ವ್ಯಕ್ತಿ ಫೋಟೋವನ್ನು ಸರಿಯಾಗಿ ದಿಕ್ಕಿನಲ್ಲಿ ಹಾಕದೆ ಇರುವುದು ಸತ್ತ ವ್ಯಕ್ತಿಯ ಫೋಟೋವನ್ನು ವಿರುದ್ಧ ದಿಕ್ಕಿನಲ್ಲಿ ಹಾಕುವುದರಿಂದ ಆತ್ಮಕ್ಕೆ ಶಾಂತಿ ಇರುದಿಲ್ಲ ಮನೆಯಿಂದ ಆಚೆಗೆ ಆತ್ಮಗಳು ನರಳುತ್ತಿದ್ದರೆ ನಿಮ್ಮಗೆ ಒಳ್ಳೆಯದು ಆಗುವುದಿಲ್ಲ ಮನೆಯಲ್ಲಿರುವ ವ್ಯಕ್ತಿಗಳು ರಾತ್ರಿ ಮಲಗಿದ್ದಾಗ ನಿದ್ರೆಯಲ್ಲಿ ಕನವರಿಸುತ್ತಿರುತ್ತಾರೆ ಅವರ ಕನಸಿನಲ್ಲಿ ಬಂದು ಹಿಂಸೆ ಕೊಡುವುದು ಮತ್ತು ಮಂದ ಬುದ್ಧಿ ಮಂದ ಜ್ಞಾನ ಅತಿಯಾದ ನಿದ್ದೆಯಾಗಿ ಮಾನಸಿಕವಾಗಿ ಕುಗ್ಗುವುದಕ್ಕೆ ಆತ್ಮಗಳು ಕಾರಣವಾಗಿರುತ್ತವೆ. ಮನುಷ್ಯ ತೀರಿಹೋದ ಮೇಲೆ ಆತ್ಮ ಸೂರ್ಯ ಚಕ್ರಕ್ಕೆ ಸೇರಬೇಕಾಗುತ್ತದೆ ಆದರೆ ಆ ಸೂರ್ಯ ಚಕ್ರದಿಂದ ಆತ್ಮ ದೂರವಿದೆ ಎಂದರೆ ಆತನ ಆತ್ಮ ತೃಪ್ತಿಯಾಗಿಲ್ಲ ಎಂದು ಅರ್ಥ ಹಾಗಾಗಿ ತೀರಿಹೋದ

ವ್ಯಕ್ತಿಯ ಫೋಟೋ ವಿಶೇಷವಾಗಿ ಪೂರ್ವ ದಿಕ್ಕಿನ ಕಡೆಗೆ ಇರಬೇಕು ಹಾಗೂ ಉತ್ತರಕ್ಕೆ ಮುಖವಾಗಿರಬೇಕು ದಕ್ಷಿಣಕ್ಕೆ ಹಾಗೂ ಪಶ್ಚಿಮಕ್ಕೆ ಮುಖವಾಗಿ ಇದ್ದರೆ ಅದು ನಿಮ್ಮ ಮನೆಗೆ ಕಂಟಕವಾಗುತ್ತದೆ ಆ ಮನೆಯಲ್ಲಿ ಹಿರಿಯರಿಗೆ ಅಥವಾ ಮನೆ ಯಜಮಾನಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತೀರಿಹೋದ ವ್ಯಕ್ತಿ ಫೋಟೋವನ್ನು ಈ ರೀತಿಯಾಗಿ ಹಾಕುವುದರಿಂದ ಯಾವ ರೀತಿ ತೊಂದರೆ ಯಾಗುತ್ತದೆ ಎಂದರೆ ದಕ್ಷಿಣ ಅಧಿಪತಿ ಯಮ ಆಗಿರುತ್ತಾನೆ ಯಮ ದಿಕ್ಕಿನ ಜೊತೆಗೆ ದಕ್ಷಿಣದಲ್ಲಿ ಲಕ್ಷ್ಮಿ ಇರುತ್ತಾಳೆ ಹಾಗಾಗಿ ಆ ಸ್ಥಳದಲ್ಲಿ ಯಮನ ದೃಷ್ಟಿಗೆ ತೀರಿಹೋದ ವ್ಯಕ್ತಿಗಳು ಪುನಃ ಪುನಃ ಅವರ ದರ್ಶನ ಮಾಡಬಾರದು ಹಾಗೆ ಆಗುವುದರಿಂದ ಆ ಮನೆಯಲ್ಲಿ ಮತ್ತೆ ಮರಣದ ಸೂಚನೆ ಕಾಣುತ್ತದೆ ಯಮಧರ್ಮ ನಿಮ್ಮ ಮನೆಗೆ ಪ್ರವೇಶ ಮಾಡಲು ನೀವೇ ಆಹ್ವಾನ ಕೊಟ್ಟಂತೆ ಆಗುತ್ತದೆ ಹಾಗಾಗಿ ದಕ್ಷಿಣಕ್ಕೆ ತೀರಿಹೋದವರ ಫೋಟೋವನ್ನು ಹಾಕಬಾರದು. ಇನ್ನು ಪಶ್ಚಿಮಕ್ಕೆ ಕೂಡ ತೀರಿಹೋದ ಫೋಟೋ ಹಾಕಬಾರದು ಪಶ್ಚಿಮಕ್ಕೆ ಶನಿ ಅಧಿಪತಿ ಯಾಗಿರುತ್ತಾನೆ ಪಶ್ಚಿಮದಲ್ಲಿ ಶನಿ ಇರುವುದು ಕರ್ಮವನ್ನು ಕಳೆಯಲು ಅಂದರೆ ಸೂರ್ಯ ಬೆಳಗುವ ಉದಯ ಮನುಷ್ಯನ ಜೀವನದಲ್ಲಿ ಆಗುವ ದಿನಚರಿಯ ಕರ್ಮವನ್ನು ಮತ್ತೆ 6 ಗಂಟೆಗೆ ಮುಳುಗುವುದು ಪಶ್ಚಿಮ ದಿಕ್ಕಿಗೆ ಆಗುತ್ತದೆ ಮನುಷ್ಯನ ಜೀವನದಲ್ಲಿ

ಕರ್ಮವನ್ನು ಕಳೆಯುವ ದಿಕ್ಕು ಎಂದರೆ ಪಶ್ಚಿಮ ಕರ್ಮ ಕಳೆದು ಶ್ರೇಯಸ್ಸು ಬರುವ ದಿಕ್ಕು ಪಶ್ಚಿಮ ಆಗಿರುತ್ತದೆ ಆ ದಿಕ್ಕಿನಲ್ಲಿ ಶನೇಶ್ವರ ನಿಮ್ಮ ಕರ್ಮಗಳನ್ನು ಹಾಗೂ ಧರ್ಮಗಳನ್ನು ಲೆಕ್ಕಾಚಾರ ಮಾಡಬೇಕೆಂದರೆ ಸತ್ತವರ ಭಾವವಾದ ಲಕ್ಷಣವ ನೋಡಿಕೊಂಡು ಮಾಡುತ್ತಾನೆ ಹಾಗಾಗಿ ಆ ದಿಕ್ಕು ಒಳ್ಳೆಯದಲ್ಲ ಹಾಗಾಗಿ ಗೆಳೆಯರೆ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ತೀರಿಹೋದ ವ್ಯಕ್ತಿಗಳ ಪೋಟೋವನ್ನು ಹಾಕುವ ತಪ್ಪನ್ನು ಮಾಡಬೇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

1 COMMENT

LEAVE A REPLY

Please enter your comment!
Please enter your name here