ತುಂಬಾ ಜನರು ಮಂಗಳವಾರ ತುಂಬಾ ಒಳ್ಳೆಯ ದಿನ ಅಂತಾರೆ ಅದಕ್ಕೆ ಕಾರಣ ಇಲ್ಲಿದೆ

76

ಮರೆತು ಮಂಗಳವಾರ ಮಾಡು ಎಂಬ ಗಾದೆ ಮಾತು ಮಂಗಳವಾರ ಅಶುಭ ದಿನವೆಂದು ಕೆಲವರು ಹೇಳುತ್ತಾರೆ ಆದರೂ ಈ ದಿನವನ್ನು ಮಂಗಳವಾರ ಎಂದು ಏಕೆ ಕರೆಯುತ್ತಾರೆ ಗೊತ್ತಾ ಈ ಲೇಖನ ಓದಿರಿ. ಮಂಗಳವಾರ ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಆದರೂ ಈ ವಾರವನ್ನ ಮಂಗಳವಾರ ಎಂದು ಕರೆಯುತ್ತಾರೆ ಮಂಗಳವಾರ ದ ಅಧಿಪತಿ ಕುಜ ಗ್ರಹ ಈ ಗ್ರಹವು ಕ್ರೂರ ಗ್ರಹ ಎಂದು ಹೇಳಲಾಗುತ್ತದೆ. ಸ್ಥಿರಾಸನೋ ಮಹಾ ಕಾಯಾಃ ಸರ್ವ ಕರ್ಮ ವಿರೋಧ ಎಂಬುದು ಅಂಗಾರಕ ಗ್ರಹದ ವರ್ಣನೆ ಅಂದರೆ ಮಾಡಿದ ಕೆಲಸಕ್ಕೆ ಅಡ್ಡಿ ಮಾಡುತ್ತಾನೆ ಕೆಲಸವೂ ಕೆಡಿಸುವನು ಎಂದು ಅರ್ಥ. ಹೀಗಾಗಿ ವಿರಾಹ ಉಪನಯನ ಗೃಹ ಪ್ರವೇಶ ವಿದ್ಯಾರಂಭ ಮೊದಲಾದ ಯಾವುದೇ ಶುಭ ಕಾರ್ಯಗಳು ಈ ದಿನ ಮಾಡುವುದಿಲ್ಲ ಆದರೂ ಈ ವಾರವನ್ನು ಮಂಗಳವಾರ ಎಂದು ಕರೆಯುತ್ತಾರೆ. ಸದುದ್ದೇಶದಿಂದ ನಮ್ಮ ಹಿರಿಯರು ಕೆಲವು ಪದಗಳಿಗೆ ಅರ್ಥಾಂತರ ಮಾಡಿದರು ಎಂದು ಹೇಳಲಾಗುತ್ತದೆ. ಸಂಯುಕ್ತಿ ಎಂಬುದು ಒಂದು ಬಗೆಯ ಅರ್ಥಾಂತಾರ ಆಗಿದೆ

ಕಠಿಣ ಸಂಗತಿಗಳನ್ನು ಸೌಮ್ಯಾಗೊಳಿಸಿ ನಯವಾಗಿ ಹೇಳುವುದು ಸಂಯುಕ್ತಿ ಅಮಂಗಳ ಪದ ಅಮಂಗಳ ನುಡಿಗಳನ್ನು ನುಡಿಯುತ್ತ ಇರಲಿಲ್ಲ ಹೀಗಾಗಿ ಮಹಿಳೆಯರು ತಮ್ಮ ಕೈಯಲ್ಲಿ ಇದ್ದ ಬಳೆಗಳು ಒಡೆದು ಹೋದರೆ ಬಳೆ ಹೆಚ್ಚಿತು ಕೈಗೆ ಬಳೆ ಹಾಕಿಸಿ ಕೊಳ್ಳಬೇಕು ಎನ್ನುತ್ತಾ ಇದ್ದರೆ ಹೊರತು ಬಳೆ ಹೊಡೆದು ಹೋಯಿತು ಎಂದು ಹೇಳುತ್ತ ಇರಲಿಲ್ಲ ನಮ್ಮ ಹಿರಿಯರ ಸಂಸ್ಕೃತಿ ಎಷ್ಟು ದೊಡ್ಡದು ಎಂದರೆ ಅದರಲ್ಲಿನ ನಾ ಕಾರಕ್ಕೆ ಆಮಂಗಳ ಗೆ ಅವಕಾಶ ಇರುತ್ತಾ ಇರಲಿಲ್ಲ ಮನೆಯಲ್ಲಿ ಅರಿಶಿಣ ಕುಂಕುಮ ಮೊದಲಾದ ಸೌಭಾಗ್ಯ ವಸ್ತುಗಳು ಮುಗಿದು ಹೋಗಿದ್ದರೆ ಮನೆಯಲ್ಲಿ ಅರಿಶಿಣ ಕುಂಕುಮ ಇಲ್ಲ ಮುಗಿದು ಹೋಗಿದೆ ಎಂದು ಹೇಳುತ್ತ ಇರಲಿಲ್ಲ ಬದಲಾಗಿ ಅರಿಶಿಣ ಕುಂಕುಮ ಹೆಚ್ಚಿದೆ ಎಂದು ಹೇಳುತ್ತ ಇದ್ದರು. ಅಮಂಗಳದ ದಿನವನ್ನು ಅಮಂಗಳ ಎಂದು ಹೇಳುವ ಬದಲು ಮಂಗಳವಾರ ಎಂದು ಹೇಳಲಾಗುತ್ತದೆ. ಮಂಗಳವಾರ ನಾವು ಒಂದು ವಿಶೇಷ ದೇವರನ್ನು ಮಾತ್ರ ಪೂಜೆ ಮಾಡುವುದಿಲ್ಲ ಮಂಗಳವಾರ ಸಾಮಾನ್ಯವಾಗಿ ಕಾಳಿ ಗಣಪತಿ ಆಂಜನೇಯ ದೇವರನ್ನು ಕೆಲವರು ಆರಾಧನೆ ಮಾಡುವರು

ಆದ್ದರಿಂದ ವಿಶೇಷವಾಗಿ ಒಂದೇ ದೇವರ ಆರಾಧನೆ ಎಂಬುದು ಮಂಗಳವಾರ ಕಂಡು ಬರುವುದಿಲ್ಲ. ಮಂಗಳವಾರ ದಿನ ಅಂದರೆ ಇದು ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ ಈತನನ್ನು ಕುಜ ಎಂದು ಕರೆಯಲಾಗುತ್ತದೆ. ಅಂಗಾರಕ ಎಂದು ಈತನನ್ನು ಕರೆಯಲಾಗುತ್ತದೆ ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು ಎಂದು ತಿಳಿಸಲಾಗಿದೆ. ಕುಜನಿಗೆ ಕೆಂಪು ಬಣ್ಣ ಇಷ್ಟ ಆಗಿರುವುದರಿಂದ ಮಂಗಳವಾರ ಕೆಂಪು ವಸ್ತ್ರ ಧರಿಸಿದರೆ ಶುಭ ಎನ್ನಲಾಗಿದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here