ತುಲಾ ರಾಶಿಯವರು ಈ ರಾಶಿಯವರ ಜೊತೆ ಎಂದಿಗೂ ವ್ಯವಹಾರ ಮಾಡಬಾರದು

53

ಸ್ನೇಹಿತರೆ ತುಲಾ ರಾಶಿಯವರಿಗೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಹಾಗೂ ಯಾವ ರಾಶಿಯವರ ಜೊತೆ ಇವರು ಸ್ವಲ್ಪ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ ಇದಕ್ಕೆ ಸಂಬಂಧಿಸಿದ ಹಾಗೆ ಮಾಹಿತಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೇಯದು ಮಿಥುನ ಮತ್ತು ಕನ್ಯಾ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ತುಲಾ ರಾಶಿಯವರ ಜೊತೆಗೆ. ವೃಷಭ ರಾಶಿಯವರು ಕೂಡ ಚೆನ್ನಾಗಿ ಹೊಂದಾಣಿಕೆಯಿಂದ ಹೋಗುತ್ತಾರೆ ಅನುಕೂಲ ಚೆನ್ನಾಗಿ ಅನುಕೂಲ ಮಾಡಿ ಕೊಡುತ್ತಾರೆ ಅಲ್ಲದೆ ಮೇಷ ಮತ್ತು ವೃಶ್ಚಿಕ ರಾಶಿಯವರು ಕೂಡ ತುಲಾ ರಾಶಿಯವರಿಗೆ ಹೊಂದಾಣಿಕೆಯಿಂದ ಹೋಗುತ್ತಾರೆ ತುಂಬಾ ಚೆನ್ನಾಗಿ ಅನುಕೂಲ ಕೂಡ ಮಾಡಿಕೊಡುತ್ತಾರೆ. ಹಾಗಾದರೆ ಇವನ್ನು ಹೊರತು ಪಡಿಸಿ ಇನ್ನೂ ಎರಡು ರಾಶಿಗಳು ಯಾವುವು ಎಂದರೆ ಮಕರ ಮತ್ತು ಮೀನಾ ರಾಶಿಯವರು ತುಂಬಾ ಚೆನ್ನಾಗಿ ಅಡ್ಜಸ್ಟ್ ಆಗುತ್ತಾರೆ ಏಕೆಂದರೆ ಮಕರ ಮತ್ತು ಕುಂಭ ರಾಶಿಯಲ್ಲಿ ಇರುವ ಶನಿಮಹಾತ್ಮ ಇವನಿಗೆ ತುಲಾ ರಾಶಿಯಲ್ಲಿ ಇರುವ ಶುಕ್ರ ಗ್ರಹಕ್ಕೆ ಅತ್ಯಂತ ಚೆನ್ನಾಗಿ ಮಿತ್ರತ್ವ ಇದೆ ಆದ್ದರಿಂದ ಮಕರ ಮತ್ತು ಕುಂಭ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ

ಯಿಂದ ಹೋಗುವ ಸಾಧ್ಯತೆ ಇರುತ್ತದೆ ಅದೇ ರೀತಿ ಮಕರ ಮತ್ತು ಕುಂಭ ರಾಶಿಯಲ್ಲಿ ಇರುವ ಶನಿ ತುಲಾ ರಾಶಿಗೆ ಯೋಗ ಅಧಿಪತಿ ಆಗುವುದರಿಂದ ಒಳ್ಳೆಯದು ಮಾಡುವುದರಿಂದ ಈ ಮಕರ ಮತ್ತು ಕುಂಭ ರಾಶಿಯವರು ಅತ್ಯಂತ ಚೆನ್ನಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ತುಲಾ ರಾಶಿಯವರ ಜೊತೆಗೆ ಹಾಗಾದರೆ ತುಲಾ ರಾಶಿಯವರು ಯಾವ ರಾಶಿಯವರ ಜೊತೆ ಸ್ವಲ್ಪ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು ಎಂದರೆ ಯಾವ ರಾಶಿಯವರು ಸ್ವಲ್ಪ ಅನಾನುಕೂಲ ಮಾಡುವ ಸಾಧ್ಯತೆ ಇರುತ್ತದೆ ಎಂದರೆ ಮುಖ್ಯವಾಗಿ ಕಟಕ ಮತ್ತು ಸಿಂಹ ರಾಶಿಯವರು ಸ್ವಲ್ಪ ಅನಾನುಕೂಲ ಮಾಡುವ ಸಾಧ್ಯತೆ ಇರುತ್ತದೆ. ತುಲಾ ರಾಶಿಯವರು ಇವರ ಜೊತೆ ವ್ಯವಹಾರ ಮಾಡಲೇಬಾರದು ಎಂದು ಅಲ್ಲ ಖಂಡಿತವಾಗಿ ಮಾಡಬಹುದು ಆದರೆ ಸ್ವಲ್ಪ ಎಚ್ಚರಿಕೆಯಿಂದ ನಿಮ್ಮದೇ ಆದ ಬುದ್ಧಿವಂತಿಕೆಗೆ ಕೆಲಸ ಕೊಟ್ಟು ಮಾಡಬೇಕು ಸ್ವಲ್ಪ ಇರುವ ಎಚ್ಚರಿಕೆ ಇನ್ನೂ ಎಚ್ಚರಿಕೆ ಕೊಟ್ಟು ಮಾಡಬೇಕು ಏಕೆಂದರೆ ಕೆಲವು ಸಮಯದಲ್ಲಿ ಯಾಮಾರುವ ಸಂದರ್ಭ ಬರುತ್ತದೆ ವಾದ ವಿವಾದಗಳಿಗೆ ಅವಕಾಶ ಮಾಡಿ ಕೊಟ್ಟ ಹಾಗೆ ಆಗುತ್ತದೆ ಏಕೆಂದರೆ ಇವರು ವೈರಿಗಳು ಇವುಗಳ ರಾಶಿ ವೈರಿ ಆದ್ದರಿಂದ ಕೆಲವು ಬಾರಿ ಮೋಸಕ್ಕೆ ಹೋಗುವ ಸಮಯ ಇರುತ್ತದೆ

ಯಾಮಾರುವ ಸಂದರ್ಭ ಇರುತ್ತದೆ ಆದರೆ ವ್ಯವಹಾರ ಮಾಡಲೇಬಾರದು ಎಂದು ಅಲ್ಲ ಆದರೆ ಎಚ್ಚರಿಕೆಯಿಂದ ಮಾಡಬೇಕು ಎಂದು ಅರ್ಥ. ಅತಿ ಮುಖ್ಯವಾಗಿ ಸಿಂಹ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ತುಲಾ ರಾಶಿಯವರು ಸ್ವಲ್ಪ ಎಚ್ಚರಿಕೆ ಜಾಸ್ತಿ ವಹಿಸಬೇಕು ಏಕೆಂದರೆ ಅಲ್ಲಿ ಸಿಂಹ ರಾಶಿಯ ಅಧಿಪತಿ ರವಿಯ ಬಾಧಕ ಕೊಡುತ್ತಾರೆ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ನೀವು ಯಾವುದೇ ವ್ಯಕ್ತಿಯ ಜೊತೆ ವ್ಯವಹಾರ ಮಾಡುವಾಗ ನಿಮ್ಮದೇ ಆದ ಬುದ್ಧಿವಂತಿಕೆ ಬೇಕಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here