2020 ರ ತುಲಾ ರಾಶಿಯವರ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ. ತುಲಾ ರಾಶಿಯವರು ಭವಿಷ್ಯದ ಬಗ್ಗೆ ಆಶಾವಾದಿ ಆಗಿರುತ್ತೀರಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ಬಹಳ ಸರಳವಾಗಿ ಬಗೆ ಹರಿಸಿ ಕೊಳ್ಳುವಿರಿ ಯಾವುದೇ ಸಮಸ್ಯೆ ಬಂದರು ಸಹ ಯೋಚಿಸಿ ಉತ್ತರ ನೀಡುತ್ತೀರಿ ಎಲ್ಲರ ಗೌರವಕ್ಕೆ ಸಹಾ ಪಾತ್ರರಾಗುವಿರಿ ಕೀರ್ತಿ ಪ್ರತಿಷ್ಠೆಗಳು ಸಹ ಸಮಾಜದಲ್ಲಿ ದೊರೆಯಲಿದೆ ನಿಮ್ಮ ಅತಿ ವೇಗವಾದ ಕಾರ್ಯಗತಿ ಕೆಲವೊಮ್ಮೆ ನಿಮಗೆ ಸಮಸ್ಯೆಗೆ ಸಿಲುಕಿಸಬಹುದು ಆದಷ್ಟು ಕೋಪ ಕಡಿಮೆ ಮಾಡಿಕೊಂಡರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ನಿಮಗೆ ಹೊಗಳಿ ನಿಮ್ಮಿಂದ ಕೆಲಸ ಮಾಡಿಸಿಕೊಳ್ಳುವ ವ್ಯಕ್ತಿಗಳಿಂದ ದೂರ ಇದ್ದರೆ ಬಹಳ ಒಳ್ಳೆಯದು ಅಪರಿಚಿತ ವ್ಯಕ್ತಿಗಳಿಂದ ಸಹಕಾರ ದೊರೆಯುವ ಅವಕಾಶಗಳು ಕಂಡು ಬರುತ್ತಾ ಇದೆ. ಮಹತ್ತರವಾದ ಕೆಲಸ ಮಾಡುವಾಗ ಗುಪ್ತವಾಗಿ ಸಮಾಲೋಚಿಸಿ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹೊಸ ಮನೆ ಕೊಳ್ಳುವ ಅವಕಾಶಗಳು ಕಂಡು ಬರುತ್ತಾ ಇದೆ. ಮಹಿಳೆಯರಿಗೆ ಆದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೌರವ ಸಿಗಲಿದೆ. ನಿಮ್ಮ ಪ್ರಾಮಾಣಿಕತೆ ಎಲ್ಲರೂ ಮೆಚ್ಚಿಕೊಳ್ಳುವರು ಜನರ ಕೆಟ್ಟ ದೃಷ್ಟಿ ಬೀಳುವ ಅವಕಾಶಗಳು ಕಂಡು ಬರುತ್ತಾ ಇದೆ ಆದಷ್ಟು ಜಾಗ್ರತೆಯಿಂದ ಇದ್ದರೆ ಬಹಳ ಒಳ್ಳೆಯದು.
ಗರ್ಭಿಣಿಯರು ಜಾಗೃತೆಯಿಂದ ಇದ್ದರೆ ಒಳ್ಳೆಯದು ಸಮಾಜದಲ್ಲಿ ಉತ್ತಮ ಕೀರ್ತಿ ಪ್ರತಿಷ್ಠೆಗಳು ದೊರೆಯಲಿದೆ ಸಂತಾನ ಬಯಸುವವರಿಗೆ ಸಂತಾನ ಭಾಗ್ಯ ಲಭಿಸುತ್ತದೆ ವ್ಯಾಪಾರ ವಹಿವಾಟುಗಳಿಗೆ ಮುಂಚಿತವಾಗಿ ಸಿದ್ಧತೆ ಮಾಡಿಕೊಂಡರೆ ಬಹಳ ಒಳ್ಳೆಯದು ವ್ಯಾಪಾರದಲ್ಲಿ ಅಧಿಕ ಲಾಭ ಕಾಣುವಿರಿ ಆದಷ್ಟು ಖರ್ಚು ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಇದು ಸೂಕ್ತವಾದ ಕಾಲ ಆಗಿದೆ ಉತ್ತಮ ಫಲಿತಾಂಶ ದೊರೆಯಲಿದೆ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು. ನೀವು ಯಾವುದೇ ಕೆಲಸ ಮಾಡುವಾಗಲೂ ಸಹಾ ಕ್ರಮಬದ್ಧವಾದ ಪ್ರಣಾಳಿಕೆಯನ್ನು ಸಿದ್ಧ ಪಡಿಸಿಕೊಂಡರೆ ಒಳ್ಳೆಯದು. ನಿಮ್ಮ ಗುಪ್ತವಾದ ವಿಷಯಗಳನ್ನು ಮೀ ಸಂಗಾತಿಯೊಂದಿಗೆ ಸಮಾಲೋಚಿಸಿ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ವ್ಯಾಪಾರ ವಿಸ್ತರಣೆ ಮುಂದೂಡಿದರೆ ಒಳ್ಳೆಯದು ಆದಷ್ಟು ದೈವಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ. ನಿಮ್ಮ ಜಾತಕದಲ್ಲಿ ಇದ್ದ ಕೆಲವು ದೋಷಗಳು ಕ್ರಮೇಣ ಕಡಿಮೆ ಆಗಲಿವೆ ಹಾಗಾಗಿ ನೀವು ತಪ್ಪದೆ ಪ್ರತಿ ದಿನ ಆಂಜನೇಯ ಸ್ವಾಮಿಯ ದರ್ಶನ ಪಡೆದು 9 ಪ್ರದಕ್ಷಿಣೆಯನ್ನು ತಪ್ಪದೆ ಆಂಜನೇಯ ದೇವಾಲಯದಲ್ಲಿ ಹಾಕಿದರೆ ಖಂಡಿತ ನಿಮ್ಮ ಜೀವನದಲ್ಲಿ ಉತ್ತಮ ಸಮಯ ಕಾಣುವಿರಿ
ಹಾಗೆಯೇ ನಿವುಂಕಂದ ಕನಸುಗಳು ಖಂಡಿತ ಸುಲಭವಾಗಿ ನೆರವೇರುತ್ತದೆ ಆದರೆ ನಿಮಗೆ ನಿಮ್ಮಲ್ಲಿ ನಂಬಿಕೆ ವಿಶ್ವಾಸ ತುಂಬಾ ಮುಖ್ಯ ಆಗಿರುತ್ತದೆ. ನೀವು ನಿಮ್ಮ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳಬಾರದು ಏನೇ ಬಂದರೂ ಸಹ ಧೈರ್ಯವಾಗಿ ಎದುರಿಸಿ ಮೆಟ್ಟಿ ನಿಲ್ಲುವ ಛಲ ನಿಮ್ಮಲ್ಲಿ ಇರಲೇಬೇಕು ಇಲ್ಲವಾದರೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.