ತುಲಾ ರಾಶಿಯವರ ಮಾರ್ಚ್ ತಿಂಗಳು ಭವಿಷ್ಯ ಹೀಗಿದೆ

55

ತುಲಾ ರಾಶಿಯವರ ಮಾರ್ಚ ತಿಂಗಳ ಭವಿಷ್ಯ ನೋಡುವುದಾದರೆ ಮೊದಲನೆಯದು ಗುರು ಗ್ರಹವು ನಿಮಗೆ ಈ ತಿಂಗಳು ಬಹಳ ಸಹಕಾರಿ ಆಗಿದ್ದಾನೆ ಎಂದು ಹೇಳಬಹುದು ಇದರಿಂದ ನಿಮಗೆ ನಿಮ್ಮ ಮಿತ್ರರಿಂದ ಮತ್ತು ನಿಮ್ಮ ಅಣ್ಣ ತಮ್ಮ ಅಕ್ಕ ತಂಗಿಯರಿಂದ ತುಂಬಾ ಒಳ್ಳೆಯ ಸಹಕಾರ ನಿಮಗೆ ಸಿಗುತ್ತೆ ಎಂದು ಹೇಳಬಹುದು ಇಂತಹ ಕೆಲಸ ನಿಮಗೆ ಇವರ ಕಡೆಯಿಂದ ಪೂರ್ತಿಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಬಹುದು ಇನ್ನೂ ನಿಮಗೆ ಹಳೆಯ ಪ್ಲಾನ್ ಏನಾದರೂ ಇದ್ದರೆ ಅದನ್ನು ಈ ತಿಂಗಳು ಇಂಪ್ಲಿಮೆಂಟ್ ಮಾಡಲು ಒಳ್ಳೆಯ ಸಮಯ ಆಗಿರುತ್ತದೆ ಎಂದು ಹೇಳಬಹುದು ಇದರಿಂದ ಯಶಸ್ಸು ಸಿಗುತ್ತದೆ ಎಂದು ಹೇಳಬಹುದು. ಇನ್ನೂ ನೀವು ಏನಾದರೂ ಫೈನಾನ್ಸ್ ಸಂಬಂಧ ಕೆಲಸ ಇದ್ದರೆ ಅಥವಾ ಶಿಕ್ಷಕ ಆಗಿದ್ದರೆ ಅಥವಾ ಆರ್ಮಿ ಸಂಬಂಧ ಕೆಲಸ ಏನಾದರೂ ಇದ್ದರೆ ನಿಮಗೆ ತುಂಬಾ ಒಳ್ಳೆಯ ಸಮಯ ಆಗಿರುತ್ತದೆ ಅಥವಾ ಲ್ಯಾಂಡ್ ಸಂಬಂಧ ಅಥವಾ ಅಗ್ರಿಕಲ್ಚರ್ ಇಂಡಸ್ಟ್ರಿ ಏನಾದರೂ ಇದ್ದರೆ ನಿಮಗೆ ಈ ತಿಂಗಳು ಗುರು ಒಳ್ಳೆಯ ಸಪೋರ್ಟ್ ಕೊಡುತ್ತಾನೆ ಎಂದು ಹೇಳಬಹುದು.

ಇನ್ನೂ ಶನಿ ನಿಮಗೆ ಸಾಮಾಜಿಕ ಗೌರವ ಕೊಡುತ್ತಾನೆ ಎಂದು ಹೇಳಬಹುದು ಇನ್ನೂ ನೀವು ಆಯಿಲ್ ಪೆಟ್ರೋಲಿಯಂ ಮೈನಿಂಗ್ ಗ್ಯಾಸ್ ಅಥವಾ ಕಬ್ಬಿಣ ಗವರ್ನಮೆಂಟ್ ರಿಲೇಟೈಡ್ ಕೆಲಸದಲ್ಲಿ ಏನಾದರೂ ಇದ್ದರೆ ಶನಿ ನಿಮಗೆ ಈ ತಿಂಗಳು ಸಪೋರ್ಟ್ ಆಗಿ ಇರುತ್ತಾನೆ ಎಂದು ಹೇಳಬಹುದು ತುಂಬಾ ಒಳ್ಳೆಯ ಲಾಭ ನೀವು ಈ ತಿಂಗಳು ನೋಡುವಿರಿ ಎಂದು ಹೇಳಬಹುದು ಆದ್ರೆ ತಾಯಿಯ ಜೊತೆ ನಿಮಗೆ ಸ್ವಲ್ಪ ಕಮ್ಯುನಿಕೇಶನ್ ಗ್ಯಾಪ್ ಈ ತಿಂಗಳು ಬರಬಹುದು ಅವರ ಆರೋಗ್ಯದ ಮೇಲೆ ಕೂಡ ನೀವು ಸ್ವಲ್ಪ ಎಚ್ಚರಿಕೆ ವಹಿಸಬೇಕು ತುಂಬಾ ಒಳ್ಳೆಯದು ಎಂದು ಹೇಳಬಹುದು. ಇನ್ನೂ ನೀವು ಅವಿವಾಹಿತ ಆಗಿದ್ದರೆ ನಿಮಗೆ ತುಂಬಾ ಪ್ರಪೋಸಲ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನೂ ಬುಧ ಗ್ರಹದ ಪ್ಲೇಸ್ಮೆಂಟ್ ಇಂದ ನೀವು ಏನಾದರೂ ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡುತ್ತಾ ಇದ್ದರೆ ಈ ತಿಂಗಳು ನಿಮಗೆ ತುಂಬಾ ಒಳ್ಳೆಯ ಸಪೋರ್ಟ್ ಆಗಿ ಇರುತ್ತದೆ ಬುಧ ಗ್ರಹ ಎಂದು ಹೇಳಬಹುದು. ಇನ್ನೂ ಸೂರ್ಯ ಗ್ರಹ ನಿಮಗೆ ಈ ತಿಂಗಳು ಅಷ್ಟಾಗಿ ಸಪೋರ್ಟ್ ಆಗಿ ಇಲ್ಲದೆ ಇರುವುದರಿಂದ ನಿಮಗೆ ಸರ್ಕಾರಿ ಸಂಬಂಧ ಕೆಲಸ ಏನಾದರೂ ಇದ್ದರೆ ಈ ತಿಂಗಳು ಸ್ವಲ್ಪ ತೊಂದರೆ ಅನುಭವಿಸುವಿರಿ ಎಂದು ಹೇಳಬಹುದು

ಇನ್ನೂ ಶುಕ್ರ ಗ್ರಹ ನಿಮಗೆ ಈ ತಿಂಗಳು ಪ್ರಣಯ ಸಂಬಂಧಗಳಿಗೆ ತುಂಬಾ ಒಳ್ಳೆಯ ಸಮಯ ಆಗಿರುತ್ತದೆ ಎಂದು ಹೇಳಬಹುದು ಇನ್ನೂ ನೀವು ನಿಮ್ಮ ವಿವಾಹ ಸಂಬಂಧ ದಲ್ಲು ತುಂಬಾ ಒಳ್ಳೆಯ ದಿನಗಳನ್ನು ನೋಡುವಿರಿ ಎಂದು ಹೇಳಬಹುದು ಇನ್ನೂ ನೀವು ಏನಾದರೂ ಪ್ರಾಪರ್ಟಿ ಸಂಬಂಧ ವ್ಯವಹಾರ ನೀವು ಮಾಡುತ್ತಾ ಇದ್ದರೆ ಗಾರ್ಮೆಂಟ್ ಆಗಿರಬಹುದು ಈ ತರಹ ವ್ಯವಹಾರದಲ್ಲಿ ನೀವು ಏನಾದರೂ ಇದ್ದರೆ ಈ ತಿಂಗಳು ನಿಮಗೆ ಶುಕ್ರ ತುಂಬಾ ಸಪೋರ್ಟ್ ಆಗಿ ಇರುತ್ತಾನೆ ಎಂದು ಹೇಳಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

1 COMMENT

LEAVE A REPLY

Please enter your comment!
Please enter your name here