ತುಲಾ ರಾಶಿ ಅವರಿಗೆ ಮುಂದಿನ ತಿಂಗಳು ಸುಪರ್ ಆಗಿದೆ

62

ನಿಮ್ಮ ರಾಶಿಗೆ ಅನುಗುಣವಾಗಿ ತುಲಾ ರಾಶಿಯವರ ಸೆಪ್ಟೆಂಬರ್ ತಿಂಗಳ ಭವಿಷ್ಯ ತಿಳಿಯೋಣ. ತುಲಾ ರಾಶಿಯು ರಾಶಿ ಚಕ್ರದ ಏಳನೇ ಜ್ಯೋತಿಷ್ಯ ಚಿಹ್ನೆ ಚಿತ್ತ ನಕ್ಷತ್ರದ ಮೂರು ಮತ್ತು ನಾಲ್ಕು ಪಾದ ಸ್ವಾತಿ ನಕ್ಷತ್ರದ ನಾಲ್ಕು ವಿಶಾಖ ನಕ್ಷತ್ರದ ಒಂದು ಮೂರು ಮತ್ತು ನಾಲ್ಕನೆಯ ಪಾದ ಇವುಗಳ ಅಡಿಯಲ್ಲಿ ಜನಿಸಿದ ಜನರು ತುಲಾ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಶುಕ್ರ. ಮದುವೆಗೆ ಇದು ಒಳ್ಳೆಯ ಸಮಯ ಆಗಿದೆ ಪ್ರೀತಿಸುವವರು ಪೋಷಕರಿಗೆ ತಿಳಿಸಲು ಒಳ್ಳೆಯ ಸಮಯ ಪೋಷಕರು ನಿಮ್ಮ ಕಾಳಜಿಯನ್ನು ಮೆಚ್ಚುತ್ತಾರೆ ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವಿರಿ ವಧು ವರರ ಅನ್ವೇಷಣೆಗೆ ಸಮಯ ಶುಭ ಆಗಿದೆ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವುದರ ಜೊತೆಗೆ ನಿಮ್ಮ ಭಾಂದವ್ಯ ಕೂಡ ಗಟ್ಟಿ ಆಗುತ್ತದೆ ಕುಟುಂಬದೊಂದಿಗೆ ಕುಲ ದೇವರ ದೇವಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ ವೈವಾಹಿಕ ಜೀವನದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಪೋಷಕರಲ್ಲಿ ತಿಳಿಸಿ. ಗ್ರಹಗಳ ಸ್ಥಾನ ಪಲ್ಲಟ ದಿಂದ ನಿಮ್ಮ ಆರೋಗ್ಯವೂ ಸುವರ್ಣ ಅವಧಿಯನ್ನು ಹೊಂದಿರುತ್ತದೆ ನೀವು ಮತ್ತು ನಿಮ್ಮ ಕುಟುಂಬದವರು ಆರೋಗ್ಯವಾಗಿ ಇರುವಿರಿ ಇದನ್ನು ಕಾಪಾಡಿಕೊಳ್ಳಲು ಎಣ್ಣೆಯುಕ್ತ

ಆಹಾರದಿಂದ ದೂರ ಇರಬೇಕು ಮಾನಸಿಕ ಒತ್ತಡ ಹೆಚ್ಚಾದಾಗ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ. ದಂತ ಸಂಬಂಧಿ ನೋವು ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಸೂಕ್ತ ಉಳಿದಂತೆ ನಿಮ್ಮ ಆರೋಗ್ಯವೂ ಉತ್ತಮವಾಗಿ ಸ್ಥಿರವಾಗಿ ಇರುತ್ತದೆ. ವಿದ್ಯಾರ್ಥಿಗಳು ಕಠಿಣ ಸಮಯ ಎದುರಿಸಬೇಕಾಗಿ ಬರುತ್ತದೆ ಅವರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿ ಫಲಿತಾಂಶ ನಿರೀಕ್ಷೆಯಂತೆ ಇರುವುದಿಲ್ಲ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸಿಗುತ್ತದೆ. ಅವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಖುಷಿಯ ಸುದ್ಧಿ ಸಿಗಬಹುದು. ಉದ್ಯೋಗದಲ್ಲಿ ಇರುವವರಿಗೆ ಇದು ಸಮೃದ್ಧ ಅವಧಿ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಬಹುದು ಮತ್ತು ಕೆಲಸದಲ್ಲಿ ಹೆಚ್ಚುವರಿ ಪ್ರಯೋಜನಗಳು ಬರುತ್ತದೆ ಒತ್ತಡದಿಂದ ಆದಷ್ಟು ದೂರ ಇರಿ ಕೆಲಸ ಹುಡುಕುವವರಿಗೆ ಈ ತಿಂಗಳ ಕೊನೆಯ ವಾರದಲ್ಲಿ ಕೆಲವು ಶುಭ ಸುದ್ದಿ ಕೇಳಿ ಬರುವುದು ಸಹೋದ್ಯೋಗಿ ಗಳೊಂದಿಗೆ ಯಾವುದೇ ವಾದಗಳಿಂದ ದೂರ ಇರಿ ಮತ್ತು ಕೈಯಲ್ಲಿ ಇರುವ ಕಾರ್ಯದತ್ತ ಗಮನ ಹರಿಸಿ ವ್ಯವಹಾರದಲ್ಲಿ ಇರುವ ಜನರು ಸಹ ಈ ಸಮಯದಲ್ಲಿ ಸಕಾರಾತ್ಮಕವಾಗಿ ಕಾಣುತ್ತಾರೆ

ವ್ಯವಹಾರವಾಗಿ ವಿಸ್ತರಿಸಲು ಹೊಸ ಜಾಗವನ್ನು ಹುಡುಕಲು ಇದು ಉತ್ತಮವಾದ ಸಮಯ. ನಿಮ್ಮ ಆದಾಯವು ಸ್ಥಿರ ಗೊಳ್ಳುತ್ತದೆ ಆದರೆ ನಿಮ್ಮ ಖರ್ಚಿನ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿ ನಿಮ್ಮ ವ್ಯವಹಾರಗಳು ನಿಮ್ಮ ಆದಾಯವನ್ನು ಮೀರುವ ಸಾಧ್ಯತೆ ಇದೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ ನಿಮ್ಮ ಮಕ್ಕಳಿಗೆ ಆರ್ಥಿಕ ಸಹಾಯ ಬೇಕಾಗಬಹುದು ಮತ್ತು ನೀವು ಅವರ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here