ನಿಮ್ಮ ಮನೆಯ ಮುಂದೆ ಇರುವಂತಹ ತುಳಸಿ ಗಿಡಕ್ಕೆ ಹೀಗೆ ಮಾಡಿದರೆ ನಿಮ್ಮ ಮನೆ ಪುಣ್ಯಕ್ಷೇತ್ರದಂತೆ ಬದಲಾಗುತ್ತದೆ. ಹೌದು ತುಳಸಿ ಗಿಡಕ್ಕೆ ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ.ಅದೃಷ್ಟ ಕೂಡಿ ಬರುತ್ತದೆ. ನೀವು ಪುಣ್ಯವಂತರು ಎಂದು ಎಲ್ಲರೂ ಹೇಳುತ್ತಾರೆ. ತುಳಸಿಗಿಡ ಬಹಳ ಶ್ರೇಷ್ಠವಾದದು. ತುಳಸಿ ಕಟ್ಟೆಗೆ ನೀವು ಪೂಜೆ ಸಲ್ಲಿಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿ ನಿಮ್ಮ ಮನೆ ಪುಣ್ಯಕ್ಷೇತ್ರದಂತೆ ಇರುತ್ತದೆ.ಹಾಗಾದರೆ ತುಳಸಿ ಗಿಡಕ್ಕೆ ಯಾವ ರೀತಿ ಪೂಜೆ ಸಲ್ಲಿಸಬೇಕು ಹಾಗೂ ನಮ್ಮ ಪೂಜೆ ದೇವರಿಗೆ ಯಾವ ರೀತಿ ಸಲ್ಲುತ್ತದೆ ಮನೆಗೆ ಅದೃಷ್ಟ ಬರುತ್ತದೆ ತಿಳಿದುಕೊಳ್ಳೋಣ ಬನ್ನಿ. ಮನೆಯಲ್ಲಿ ಯಾವುದಾದರೂ ಹಣಕಾಸಿನ ಸಮಸ್ಯೆ ಇರಬಹುದು ಜೀವನದಲ್ಲಿ ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದರೆ ಅಥವಾ ಪತಿಪತ್ನಿಯರ ಸಮಸ್ಯೆಗಳಾ ಗಿರಬಹುದು. ಮನೆಯಲ್ಲಿ ನೆಮ್ಮದಿಯಿಲ್ಲ. ಸಂತೋಷವಿಲ್ಲ. ಮದುವೆಯ ಬಗ್ಗೆ ಅಂದರೆ ಕಂಕಣ ಭಾಗ್ಯ ಕೂಡಿ ಬರದಿದ್ದರೆ. ಈ ರೀತಿ ಸಮಸ್ಯೆಗಳಿದ್ದರೆ ತುಳಸಿ ಪೂಜೆಯಿಂದ ಪರಿಹಾರ ಪಡೆಯ ಬಹುದಾಗಿದೆ. ತುಳಸಿಗಿಡಕ್ಕೆ
ಆಯುರ್ವೇದದಲ್ಲಿ ಉತ್ತಮ ಸ್ಥಾನವಿದೆ. ಎಲ್ಲಾ ಅನಾರೋಗಕ್ಕೆ ತುಳಸಿ ದಿವ್ಯ ಔಷಧಿಯಾಗಿದೆ. ಮನೆಯ ಮುಂದೆ ತುಳಸಿಗಿಡ ಇದ್ದರೆ ಒಂದು ಅದ್ಬುತ ಫಲಿತಾಂಶ ಕಾಣಬಹುದು. ಒಂದು ಅದೃಷ್ಟ ಬರಬಹುದು ಎಂಬುದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.ತುಳಸಿಗಿಡಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ ತುಳಸಿಗಿಡ ಮಹಾಲಕ್ಷ್ಮಿಯ ರೂಪ ಎನ್ನಲಾಗುತ್ತದೆ. ಯಾವ ಮನೆಯ ಮುಂದೆ ತುಳಸಿಗಿಡ ಇರುತ್ತದೆಯೋ ಆ ಮನೆಗೆ ದಾರಿದ್ರ್ಯ ಬರುವುದಿಲ್ಲ ಎನ್ನುವ ನಂಬಿಕೆ ಇಂದಿಗೂ ಇದೆ.ಪ್ರತಿನಿತ್ಯ ತುಳಸಿಗಿಡ ಪೂಜೆ ಮಾಡುವ ಮಹಿಳೆಯರು ಏಳು ಜನ್ಮದವರೆಗೂ ಸೌಭಾಗ್ಯವತಿಯರಾಗಿ ಇರುತ್ತಾರೆ ಎಂದು ಪುರಾಣದಲ್ಲಿ ಹೇಳುತ್ತಾರೆ. ಅದರಿಂದ ಮಹಿಳೆಯರು ಬೆಳಗಿನ ಸಮಯದಲ್ಲಿ ಬೇಗನೆ ಎದ್ದು ತುಳಸಿಗಿಡವನ್ನು ಪೂಜೆ ಮಾಡಿ ನೀವು ಏಳು ಜನ್ಮದವರೆಗೂ ಸೌಭಾಗ್ಯವತಿಯರಾಗಿ ಬಾಳುತ್ತಿರ. ಯಾವ ಮನೆಯಲ್ಲಿ ನಿತ್ಯ ತುಳಸಿಗಿಡಕ್ಕೆ ಪೂಜೆ ಸಲ್ಲಿಸುತ್ತಾರೋ ಅವರ ಮನೆಯಲ್ಲಿ ಜಗಳ ನಡೆಯುವುದಿಲ್ಲ. ಅದೇ ರೀತಿ ತುಳಸಿಗಿಡವನ್ನು ಯಾರು ಪ್ರದಕ್ಷಿಣೆ ಮಾಡುತ್ತಾರೋ ಅವರಿಗೆ ಆರೋಗ್ಯ ಹೆಚ್ಚಾಗಿ ಆಯುಷ್ಯ ವೃದ್ದಿಸುತ್ತದೆ
ಎಂದು ಶಾಸ್ತ್ರಗಳಲ್ಲಿದೆ. ಆದ್ದರಿಂದ ನಿತ್ಯ ತುಳಸಿಗಿಡ ಪೂಜೆ ಮಾಡಬೇಕು ಇದು ಶುಭ ಸಂಕೇತವಾಗಿದೆ. ಮನೆಯಲ್ಲಿ ಕಂಕಣಭಾಗ್ಯದ ಸಮಸ್ಯೆ ಇದೆ. ಕಲ್ಯಾಣಭಾಗ್ಯ ಕೂಡಿ ಬರುತ್ತಿಲ್ಲ. ಸಾಲ ಹೆಚ್ಚಾಗುತ್ತಿದೆ. ಬೇರೆಯವರಿಗೆ ನೀಡಿದ ಹಣ ಮರಳಿ ಬರುತ್ತಿಲ್ಲ ಇಂತಹ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಪ್ರತಿ ಅಮಾವಾಸ್ಯೆಯಂದು ಅಥವಾ ಪ್ರತಿ ಶುಕ್ರವಾರ ಸಂಜೆವೇಳೆ ತುಳಸಿಗಿಡಕ್ಕೆ ತುಪ್ಪದ ದೀಪ ಹಚ್ಚಿ ತುಳಸಿಗಿಡವನ್ನು ಪೂಜೆ ಮಾಡಿ ನಂತರ ತುಳಸಿ ಕಟ್ಟೆಯನ್ನು 11ಸುತ್ತು ಪ್ರದಕ್ಷಿಣೆ ಹಾಕಬೇಕು ಇದರಿಂದ ಮನೆಯಲ್ಲಿ ಲಕ್ಷ್ಮೀಕಟಾಕ್ಷ ವೃದ್ದಿಸುತ್ತದೆ. ಇದರಿಂದ ಮನೆಯಲ್ಲಿ ಎಂತಹ ಸಮಸ್ಯೆಗಳಿದ್ದರೂ ಕೂಡ ದೂರವಾಗುತ್ತದೆ. ತುಳಸಿಕಟ್ಟೆಯ ಮುಂದೆ ಒಂದು ರೂಪಾಯಿ ನಾಣ್ಯ ಇಟ್ಟು ಪೂಜೆ ಮಾಡಬೇಕು. ಅದಾದ ನಂತರ ಅಂದರೆ ಪೂಜೆಯ ನಂತರ ನಾಣ್ಯವನ್ನು ತುಳಸಿಗಿಡದ ಮಣ್ಣಿನಲ್ಲಿ ಹಾಕಿ ಮುಚ್ಚಬೇಕು. ಇದರಿಂದಾಗಿ ಮನೆಯಲ್ಲಿ ಧನಸಂಪತ್ತು ಹೆಚ್ಚಾಗುತ್ತದೆ. ಮನೆಯಲ್ಲಿ ದೋಷಗಳಿದ್ದರೆ ನಿವಾರಣೆಯಾಗುತ್ತದೆ.
ಹಣಕಾಸಿನ ಸಮಸ್ಯೆ ಇಲ್ಲವಾಗುತ್ತದೆ.ಅದಕ್ಕಾಗಿ ತುಳಸಿಗಿಡ ಪೂಜೆ ಮಾಡಿ ಎಲ್ಲಾ ದೋಷಗಳನ್ನು ದೂರ ಮಾಡಿಕೊಳ್ಳಬೇಕು. ಅನಾರೋಗ್ಯದಿಂದ ಮನೆಯಲ್ಲಿ ತೊಂದರೆ ಅನುಭವಿಸುತ್ತಿದ್ದರೆ. ಎಷ್ಟೇ ಪೂಜೆ ಮಾಡಿದರು ಯಾವ ಸಮಸ್ಯೆ ಬಗೆಹರಿಯುತ್ತಿಲ್ಲ ಅಂತಹ ಸಂದರ್ಭದಲ್ಲಿ ತುಳಸಿಗಿಡಕ್ಕೆ ಪೂಜೆ ಮಾಡಿದರೆ ಅನಾರೋಗ್ಯದ ಸಮಸ್ಯೆ ಖಂಡಿತವಾಗಿ ನಿವಾರಣೆಯಾಗುತ್ತದೆ. ಪ್ರತಿದಿನ ತುಳಸಿಕಟ್ಟೆಗೆ ಪೂಜೆ ಮಾಡಿದರೆ ಮಹಾಲಕ್ಷ್ಮಿಗೆ ಪೂಜೆ ಮಾಡಿದಂತೆ. ಅದರಲ್ಲೂ ಅಮವಾಸ್ಯೆ ಹಾಗೂ ಶುಕ್ರವಾರ ದ ದಿನ ತುಪ್ಪದ ದೀಪ ಹಚ್ಚುವುದನ್ನು ಮರೆಯಬಾರದು. ಇದು ಬಹಳ ಶ್ರೇಷ್ಠ. ಜೊತೆಗೆ ನಿಂಬೆಹಣ್ಣು ತೆಗೆದುಕೊಂಡು ಅದರ ರಸ ತೆಗೆದು ನಂತರ ನಿಂಬೆಹಣ್ಣಿನ ಸಿಪ್ಪೆಗೆ ತುಪ್ಪ ಹಾಕಿ ದೀಪ ಹಚ್ಚಬೇಕು.ಇದರಿಂದ ಹೆಚ್ಚಿನ ಲಾಭ ಪಡೆಯಬಹುದು. ತುಳಸಿಕಟ್ಟೆಯ ಮುಂಭಾಗದಲ್ಲಿ ಈ ನಿಂಬೆಹಣ್ಣಿನ ದೀಪ ಹಚ್ಚಬೇಕು.
ಇದರ ಫಲಿತಾಂಶ ಅತೀ ಶೀಘ್ರವಾಗಿ ನಿಮಗೆ ತಿಳಿದುಬರಲಿದೆ. ಮಹಿಳೆಯರು ಇದನ್ನು ತಪ್ಪದೇ ಪಾಲಿಸಿದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಾಗುತ್ತದೆ. ಹಾಗೂ ನಿಮ್ಮ ಮನೆಗೆ ಮಹಾಲಕ್ಷ್ಮಿಯ ಆಗಮನವಾಗುತ್ತದೆ. ಮನೆಯಲ್ಲಿ ಸಂತಸ ನೆಮ್ಮದಿ ನೆಲೆಸುತ್ತದೆ. ಯಾವುದೇ ದೋಷವಾಗಲಿ ಕೆಟ್ಟ ಶಕ್ತಿಯಾಗಲಿ ನಿಮ್ಮ ಬಳಿ ಸುಳಿಯುವುದಿಲ್ಲ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.