ಸ್ನೇಹಿತರೆ ತುಳಸಿ ಗಿಡ ಎನ್ನುವುದು ಎಷ್ಟು ಶ್ರೇಷ್ಟ ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿರುತ್ತದೆ ಈ ತುಳಸಿ ಗಿಡ ಏನಿದೆ ಇದು ವಿಷ್ಣುವಿಗೆ ಒಂದು ಪ್ರಿಯವಾದ ಗಿಡ ಎಂದು ಹೇಳಬಹುದು ಹಾಗಾಗಿ ಸಾಕಷ್ಟು ಪೂಜಾ ಕಾರ್ಯಕ್ರಮಗಳಲ್ಲಿ ತುಳಸಿಯನ್ನು ಬಳಸುವುದು ಸಾಕಷ್ಟು ನೋಡಿರುತ್ತೀರಿ ಈ ತುಳಸಿ ಎಲೆ ಏನಿದೆ ಅದನ್ನು ಆಯುರ್ವೇದದಲ್ಲಿ ಕೂಡ ಬಳಸುತ್ತಾರೆ ಹಾಗಾಗಿ ಇದನ್ನು ಸಾಕಷ್ಟು ಮಂತ್ರ ತಂತ್ರಗಳಿಗೆ ಉಪಯೋಗಿಸುತ್ತಾರೆ ಶಾಸ್ತ್ರಗಳು ಹೇಳುವ ಪ್ರಕಾರ ಈ ತುಳಸಿ ಗಿಡದಲ್ಲಿ ದೈವೀ ಶಕ್ತಿ ಇದೆ ಎಂದು ಹೇಳಲಾಗುತ್ತದೆ ಇದೆ ಕಾರಣದಿಂದ ಸಾಕಷ್ಟು ಮಂತ್ರ ತಂತ್ರಗಳಲ್ಲಿ ಈ ತುಳಸಿ ಗಿಡವನ್ನು ಉಪಯೋಗಿಸಲಾಗುತ್ತದೆ. ಈ ಲೇಖನದಲ್ಲಿ ನಾವು ನಿಮಗೆ ಯಾವುದೇ ಇಷ್ಟಾರ್ಥಗಳು ಇದ್ದರೆ ಅದನ್ನು ಹೇಗೆ ಪೂರೈಸಬಹುದು ನಿಮಗೆ ಏನಾದರೂ ಆರ್ಥಿಕ ಪರಿಸ್ಥಿತಿ ಇದ್ದರೆ ಕಷ್ಟ ಇದ್ದರೆ ಅದನ್ನು ಹೇಗೆ ನೀವು ಸುಧಾರಿಸಬಹುದು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಮರೆಯದಿರಿ. ಸ್ನೇಹಿತರೆ ಈ ಉಪಯಕ್ಕೆ ನಿಮಗೆ ಐದೇ ಐದು ತುಳಸಿ ಎಲೆ ಬೇಕಾಗುತ್ತದೆ ಈ ತುಳಸಿ ಎಲೆಯನ್ನು ಒಂದು ಮಲಗುವಾಗ ನೀವು ಅದರ ದಿಂಬು ಏನಿರುತ್ತದೆ ಅದರ ಕೆಳಗೆ ಐದು ತುಳಸಿಯನ್ನು ನೀವು ಇಡಬೇಕಾಗುತ್ತದೆ
ನಂತರ ಮಲಗುವಾಗ ನಿಮಗೆ ಏನೇ ಕಷ್ಟ ಇದ್ದರೂ ಅದನ್ನು ಹೇಳಿಕೊಳ್ಳಿ ಹಾಗೆ ನಿಮಗೆ ಏನೇ ತೊಂದರೆ ಇದೆ ಅದನ್ನು ಹೇಳಿಕೊಂಡು ನಿಮಗೆ ಏನೇ ಇಷ್ಟಾರ್ಥಗಳು ಇದ್ದರೂ ಅದನ್ನು ಹೇಳಿಕೊಂಡು ನಂತರ ಅರಾಮ್ ಆಗಿ ನೀವು ಮಲಗಿ ಸ್ನೇಹಿತರೆ ಈ ಎಲೆಯನ್ನು 24 ಗಂಟೆಗೆ ಒಂದು ಬಾರಿ ಬದಲಾಯಿಸಬೇಕು ಅಂದರೆ ಮುಂದಿನ ಬಾರಿ ಅದೇ ಸಮಯಕ್ಕೆ ನಿಮ್ಮಲ್ಲಿ ನೀವು ಹಳೇಯ ಎಲೆ ಏನಿರುತ್ತದೆ ಅದನ್ನು ತೆಗೆದು ನೀವು ಹೊಸ ಐದು ಎಲೆಗಳನ್ನು ಹಾಕಬೇಕು ಹಾಗೆ ಈ ಪ್ರೋಸೆಸ್ ಅನ್ನು 21 ದಿನಗಳ ವರೆಗೆ ನೀವು ಮಾಡಬೇಕು ಇನ್ನೂ ಈ ಹಳೆ ಎಲೆಗಳನ್ನು ನೀವು ಮಾಡಬೇಕು ಎಂದರೆ ಹರಿಯುವ ನೀರಿಗೆ ಬಿಡಬೇಕು ಅಥವಾ ನಿಮಗೆ ಹರಿಯುವ ನೀರು ಇಲ್ಲ ಎಂದರೆ ನಿಮ್ಮ ಯಾವುದಾದರೂ ನೀರಿಗೆ ಕೂಡ ಬಿಡಬಹುದು ಅಂದರೆ ನಿಮ್ಮ ಮನೆ ಹತ್ತಿರ ಯಾವುದಾದರೂ ಒಂದು ಸ್ವಲ್ಪ ನೀರು ಇದೆ ಎಂದರೆ ನಿಂತಿರುವ ನೀರು ಆದರೂ ಪರವಾಗಿಲ್ಲ ಅಲ್ಲಿ ನೀವು ಬಿಡಬಹುದು. ಈ ಉಪಾಯವನ್ನು ನೀವು 21 ದಿನಗಳ ವರೆಗೆ ಮಾಡಬೇಕು ನಿಮಗೆ ನೀವು ಏನೇ ಕಷ್ಟಗಳು ಇದ್ದರೂ ಕೂಡ ಅವೆಲ್ಲ ಕಡಿಮೆ ಆಗುತ್ತಾ ಬರುತ್ತದೆ ಅಂದರೆ ತಕ್ಷಣ ಕಡಿಮೆ ಆಗುತ್ತದೆ
ಎಂದು ಹೇಳುವುದಿಲ್ಲ ನಿಧಾನಕ್ಕೆ ನಿಮಗೆ ಕಡಿಮೆ ಆಗುತ್ತಾ ಬರುತ್ತದೆ ಸಾಕಷ್ಟು ಬೇಗ ನಿಮಗೆ ಫಲಿತಾಂಶ ಸಿಗುತ್ತದೆ ಸ್ವಲ್ಪ ನಿಮಗೆ ನಿಧಾನಕ್ಕೆ ಸ್ವಲ್ಪ ಸ್ವಲ್ಪ ಗೊತ್ತಾಗುತ್ತಾ ಬರುತ್ತದೆ ಫಲಿತಾಂಶ ಹಾಗೆ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಇದ್ದರೆ ಅದನ್ನು ನೀವು ಹೇಳಿಕೊಂಡರೆ ಅದನ್ನು ಕೂಡ ನಿಮಗೆ ಸಾಕಷ್ಟು ಬದಲಾವಣೆ ಕಾಣುತ್ತದೆ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ