ತುಳಸಿ ಎಲೆಯಿಂದ 21 ದಿನ ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ಮಾಯ ಆಗಲಿದೆ

65

ಸ್ನೇಹಿತರೆ ತುಳಸಿಯ ಗಿಡ ಎಷ್ಟು ಶ್ರೇಷ್ಟ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು ಈ ತುಳಸಿ ಗಿಡ ವಿಷ್ಣುವಿಗೆ ಬಹಳ ಪ್ರಿಯವಾದದ್ದು ಹಾಗಾಗಿ ಸಾಕಷ್ಟು ಪೂಜಾ ಕಾರ್ಯಕ್ರಮದಲ್ಲಿ ತುಳಸಿಯನ್ನು ಬಳಸುವುದು ಸಾಕಷ್ಟು ನೋಡಿಯೇ ಇರುತ್ತೀರಿ ಈ ತುಳಸಿ ಗಿಡವನ್ನು ಅಧಿಕವಾಗಿ ಆಯುರ್ವೇದದಲ್ಲಿ ಕೂಡ ಬಳಸಲಾಗುತ್ತದೆ ಹಾಗೆ ಇದನ್ನು ಸಾಕಷ್ಟು ಮಂತ್ರ ತಂತ್ರಗಳಿಗೆ ಉಪಯೋಗಿಸುತ್ತಾರೆ ಶಾಸ್ತ್ರಗಳು ಹೇಳುವ ಪ್ರಕಾರ ಈ ತುಳಸಿ ಗಿಡದಲ್ಲಿ ದೈವೀ ಶಕ್ತಿ ಇದೆ ಎಂದು ಹೇಳಲಾಗುತ್ತದೆ ಇದೆ ಕಾರಣದಿಂದ ಸಾಕಷ್ಟು ಮಂತ್ರ ತಂತ್ರಗಳಲ್ಲಿ ಈ ತುಳಸಿ ಗಿಡವನ್ನು ಉಪಯೋಗ ಮಾಡಲಾಗುತ್ತದೆ ಇನ್ನೂ ಸ್ನೇಹಿತರೆ ನಿಮ್ಮ ಯಾವುದೇ ಇಷ್ಟಾರ್ಥಗಳನ್ನು ಹೇಗೆ ನೀವು ಪೂರೈಕೆ ಮಾಡಬಹುದು ನಿಮಗೆ ಏನಾದರೂ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟಗಳು ಇದ್ದರೆ ಅದನ್ನು ಹೇಗೆ ಸುಧಾರಿಸಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿ ಓದಲು ಮರೆಯದಿರಿ. ಸ್ನೇಹಿತರೆ ಈ ಅದ್ಬುತ ಉಪಯಾಕ್ಕೆ ನಿಮಗೆ ಐದೇ ಐದು ತುಳಸಿಯ ಎಲೆ ಬೇಕಾಗುತ್ತದೆ ಹಾಗೂ ಈ ತುಳಸಿ ಎಲೆಯನ್ನು

ನೀವು ಮಲಗುವ ಸಮಯದಲ್ಲಿ ನಿಮ್ಮ ದಿಂಬು ಏನಿರುತ್ತದೆ ಅದರ ಕೆಳಗೆ ನೀವು ಈ ಐದು ತುಳಸಿ ಎಲೆಯನ್ನು ಇಟ್ಟುಕೊಳ್ಳಬೇಕು ಹೀಗೆ ಮಾಡಿ ಮಲಗುವಾಗ ನಿಮಗೆ ಏನೇ ಕಷ್ಟ ಇದ್ದರೂ ಅದನ್ನು ಹೇಳಿಕೊಳ್ಳಿ ಹಾಗೆ ನಿಮಗೆ ಏನೇನು ತೊಂದರೆ ಇದೆ ಅದನ್ನು ಹೇಳಿಕೊಂಡು ಇಷ್ಟಾರ್ಥಗಳನ್ನು ಹೇಳಿಕೊಂಡು ಆರಾಮ್ ಆಗಿ ಮಲಗಿ ಗೆಳೆಯರೇ ಈ ಎಲೆಗಳನ್ನು ನೀವು 24 ಗಂಟೆ ಗೆ ಒಂದು ಬಾರಿ ಬದಲಾಯಿಸಬೇಕು ಅಂದರೆ ಮುಂದಿನ ರಾತ್ರಿಗೆ ನೀವು ಅದೇ ಸಮಯದಲ್ಲಿ ಹಳೆ ಎಲೆಗಳನ್ನು ತೆಗೆದು ಹೊಸ ಐದು ಎಲೆಗಳನ್ನು ನೀವು ಹಾಕಬೇಕು ಹಾಗೆ ಈ ಕ್ರಮವನ್ನು ನೀವು 21 ದಿನ ಆದರೂ ಮಾಡಬೇಕು. ಇನ್ನೂ ಈ ಎಲೆಗಳನ್ನು ಏನು ಮಾಡಬೇಕು ಎಂದರೆ ಹಳೆಯ ಎಲೆಗಳನ್ನು ಏನು ಮಾಡಬೇಕು ಎಂದರೆ ಈ ಹರಿಯುವ ನೀರಿಗೆ ಬಿಡಬೇಕು ಅಥವಾ ಹರಿಯುವ ನೀರು ಇಲ್ಲ ಎಂದರೆ ಯಾವುದಾದ್ರೂ ನೀರಿಗೆ ನಿಮ್ಮ ಮನೆ ಹತ್ತಿರ ಕೆರೆ ರೀತಿ ಇದ್ದರೆ ಅಲ್ಲಿ ಆದರೂ ನೀವು ಇದನ್ನು ಬಿಡಬಹುದು. ಈ ಉಪಾಯವನ್ನು ನೀವು 21 ದಿನ ಮಾಡಿದರೆ ನಿಮಗೆ ನೀವು ಏನೇನು ಕಷ್ಟ ಹೇಳಿಕೊಂಡು

ಇರುತ್ತೀರಿ ಅದೆಲ್ಲ ಕಡಿಮೆ ಆಗುತ್ತಾ ಬರುತ್ತದೆ ನಿಧಾನಕ್ಕೆ ಫಲಿತಾಂಶ ನಿಮಗೆ ಸಿಗುತ್ತದೆ ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಹಾಗೆ ನಿಮಗೆ ಏನಾದರೂ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಇದ್ದರೆ ಅದೆಲ್ಲವೂ ನಿವಾರಣೆ ಆಗುತ್ತದೆ. ಹಾಗಾಗಿ ಈ ಚಿಕ್ಕ ಉಪಾಯವನ್ನು ತಪ್ಪದೆ ನಿಮ್ಮ ಮನೆಯಲ್ಲಿ ಪ್ರಯೋಗ ಮಾಡಿ ಅದಕ್ಕೆ ತಕ್ಕಂತೆ ಸಿಗುವ ಒಳ್ಳೆಯ ಫಲಿತಾಂಶ ಕಂಡು ನೆಮ್ಮದಿ ಪಡಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here