ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಒಂದು ವಸ್ತುವನ್ನು ಬೆರೆಸಿ ಹಾಕಿದರೆ ಎಲ್ಲಾ ಇಷ್ಟಾರ್ಥ ಕೋರಿಕೆಗಳು ಶೀಘ್ರವಾಗಿ ಈಡೇರುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಲಿದೆ.

38

ನಮಸ್ಕಾರ ಸ್ನೇಹಿತರೆ ತುಳಸಿ ಗಿಡಕ್ಕೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ತುಳಸಿಗಿಡ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾಗಿದೆ, ಅದೇ ರೀತಿಯಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ತುಳಸಿಗಿಡ ಕಡ್ಡಾಯವಾಗಿ ಇರಬೇಕು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಯಾವ ಮನೆಯಲ್ಲಿ ಕಡ್ಡಾಯವಾಗಿ ತುಳಸಿ ಗಿಡವನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಾರೆ ಅವಂದು ಮನೆ ಯಾವಾಗಲೂ ಕೂಡ ಸುಖ ಶಾಂತಿಯಿಂದ ತುಂಬಿರುತ್ತದೆ ಎಂಬ ನಂಬಿಕೆ ಇದೆ ಅದೇ ರೀತಿಯಾಗಿ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡುವಂತಹ ಮನೆಯಲ್ಲಿ ಲಕ್ಷ್ಮಿ ಮತ್ತು ಮಹಾವಿಷ್ಣುವಿನ ಅನುಗ್ರಹ ಇರುತ್ತದೆ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕಾಟಗಳು ಕೂಡ ಮನೆಯಲ್ಲಿ ಇರುವುದಿಲ್ಲ ಎನ್ನುವ ನಂಬಿಕೆಯಿದೆ. ಉಚಿತವಾಗಿ ಗುರೂಜಿ ಅವರು ನಿಮ್ಮ ಒಂದು ಪ್ರಶ್ನೆಗೆ ಸಲಹೆ ನೀಡಲಿದ್ದಾರೆ ಕರೆ ಮಾಡಿರಿ 9620569954 ತುಳಸಿ ಗಿಡದ ತುದಿಯಿಂದ ಬೇರಿನವರೆಗೂ ಕೂಡ ಪ್ರಯೋಜನವನ್ನು ಹೊಂದಿರುವಂತಹ ತುಳಸಿ ಗಿಡಕ್ಕೆ ಸಾಕಷ್ಟು ಸಾಂಪ್ರದಾಯಿಕ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ,

ಯಾಕೆಂದರೆ ತುಳಸಿ ಗಿಡದಲ್ಲಿ ಲಕ್ಷ್ಮೀದೇವಿಯ ವಾಸ ವಿರುತ್ತದೆ ಮಹಾವಿಷ್ಣುವಿನ ವಾಸವಿರದ ಎನ್ನುವ ನಂಬಿಕೆ ಇರುವುದರಿಂದ ತುಳಸಿ ಗಿಡದ ವಿಚಾರದಲ್ಲಿ ನಾವು ಮಾಡುವಂತಹ ತಪ್ಪುಗಳು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ, ಅದೇ ರೀತಿಯಾಗಿ ಸಾಂಪ್ರದಾಯಿಕವಾಗಿ ನಿಯಮಬದ್ಧವಾಗಿ ತುಳಸಿ ಗಿಡದ ವಿಚಾರದಲ್ಲಿ ನಡೆದುಕೊಂಡರೆ ಮತ್ತು ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಒಂದು ವಸ್ತುವನ್ನು ಸೇರಿಸಿ ನೀರನ್ನು ಹಾಕಿದರೆ ನಮ್ಮ ಕೋರಿಕೆಗಳು ಇಷ್ಟಾರ್ಥಗಳು ಶೀಘ್ರವಾಗಿ ಈಡೇರುವುದರ ಜೊತೆಗೆ ಮಹಾಲಕ್ಷ್ಮಿದೇವಿ ಮತ್ತು ವಿಷ್ಣುವಿನ ಅನುಗ್ರಹ ನಮ್ಮ ಮೇಲೆ ನಮ್ಮ ಮನೆಯ ಮೇಲೆ ಇರುತ್ತದೆ ಎನ್ನುವ ನಂಬಿಕೆ ಇದೆ, ಹಾಗಾದರೆ ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಯಾವ ಒಂದು ವಸ್ತುವನ್ನು ಬೆರೆಸಿ ತುಳಸಿ ಗಿಡಕ್ಕೆ ನೀರನ್ನು ಹಾಕಿದರೆ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ ಮಹಾಲಕ್ಷ್ಮಿ ಮತ್ತು ವಿಷ್ಣುವಿನ ಅನುಗ್ರಹ ಸಿಗುತ್ತದೆ ಎಂದು ನೋಡೋಣ‌. ಮೊದಲನೆಯದಾಗಿ ಮೈಲಿಗೆಯಾದ ಅಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು, ಇನ್ನು ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಯಾವಾಗಲೂ ಕೂಡ ತುಂಬಿದ ಚೊಂಬು ಅಥವಾ ತುಂಬಿದ ಬಿಂದಿಗೆಯಲ್ಲಿ ನೀರು ಹಾಕುವುದು ಒಳ್ಳೆಯದು,

ಯಾವುದೇ ಕಾರಣಕ್ಕೂ ಅರ್ಧ ಚೊಂಬಿನ ಅಥವಾ ಅರ್ಧ ಬಿಂದಿಗೆಯ ನೀರನ್ನು ಹಾಕಬೇಡಿ. ತುಂಬಿದ ಚೊಂಬಿನಷ್ಟು ಅಥವಾ ಬಿಂದಿಗೆಗೆ ಮೂರು ಚಿಟಿಕೆ ಅರಿಶಿನವನ್ನು ಬೆರೆಸಿ ತುಳಸಿ ಗಿಡಕ್ಕೆ ನೀರನ್ನು ಹಾಕಿದರೆ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ, ಲಕ್ಷ್ಮಿ ಮತ್ತು ವಿಷ್ಣುವಿನ ಅನುಗ್ರಹ ಲಭಿಸುತ್ತದೆ. ಅರಿಶಿನ ಬೆರೆಸಿದ ನೀರು ಶುದ್ಧಿ ಮತ್ತು ಮಂಗಳಕರ ಸಂಕೇತ ಎಂದು ಹೇಳಲಾಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here