ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಗಿಡ ಎಂದು ಕರೆಯುತ್ತೇವೆ. ನಂಬಿಕೆಗಳ ಪ್ರಕಾರ ತುಳಸಿ ಗಿಡದಲ್ಲಿ ಮಹಾ ವಿಷ್ಣುಲಕ್ಷ್ಮಿ ದೇವಿಯ ವಾಸ ಇರುತ್ತದೆ ಎಂದು ನಂಬಲಾಗಿದೆ, ಅಷ್ಟೇ ಅಲ್ಲದೆ ಯಾರು ಪ್ರತಿನಿತ್ಯ ಕ್ರಮೇಣವಾಗಿ ತುಳಸಿ ಗಿಡದ ಆರಾಧನೆಯನ್ನು ಮಾಡುತ್ತಾರೋ ಅವರ ಜೀವನದಲ್ಲಿ ಮತ್ತು ಕುಟುಂಬದಲ್ಲಿ ಎಂದಿಗೂ ಕೂಡ ಬಡತನ ದಾರಿದ್ರ ಬರುವುದಿಲ್ಲ ಆ ಒಂದು ಕುಟುಂಬ ಸುಖ ಸಂಪತ್ತು ಸಮೃದ್ಧಿಯಿಂದ ಕೂಡಿರುತ್ತದೆ ಎನ್ನುವ ನಂಬಿಕೆ ಇದೆ ಅಷ್ಟೇ ಅಲ್ಲದೆ ತುಳಸಿ ಗಿಡದ ವಿಚಾರದಲ್ಲೂ ಕೂಡ ನಾವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಎನ್ನುವ ಕಟ್ಟುಪಾಡುಗಳು ಕೂಡ ಇದೆ ಆದರೆ ಕೇವಲ ತುಳಸಿ ಗಿಡ ಮಾತ್ರ ಮನೆಗೆ ಅದೃಷ್ಟವನ್ನು ನೀಡುವುದಿಲ್ಲ ತುಳಸಿ ಗಿಡದ ಬೇರು ಕೂಡ ವ್ಯಕ್ತಿಯ ಜೀವನದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ ಎಂದು ಹೇಳುತ್ತದೆ ಪರಿಹಾರ ಶಾಸ್ತ್ರ. ಉಚಿತ ರಾಶಿ ಭವಿಷ್ಯ ಕೇಳಿ 9538446677ನಮಗೆ ಫೋನ್ ಮಾಡಿ ಇನ್ನು ತುಳಸಿ ಗಿಡದ ಬೇರು ನಮ್ಮ ಜೀವನದ ಅದೃಷ್ಟವನ್ನೇ ಬದಲಾಯಿಸುತ್ತದೆ, ತುಳಸಿ ಗಿಡದ ಬೇರಿನಿಂದ ನಾವು ಮಾಡಿಕೊಳ್ಳುವಂತಹ ಪರಿಹಾರ ನಮ್ಮ ಜೀವನದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಹೇಳಲಾಗಿದೆ, ಹಾಗಾದರೆ ತುಳಸಿ ಗಿಡದ ಬೇರು ಯಾವ ರೀತಿಯಾಗಿ ವ್ಯಕ್ತಿಯ ಜೀವನದ ಅದೃಷ್ಟವನ್ನು ಬದಲಾಯಿಸುತ್ತದೆ ಹಾಗೂ ಯಾವ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರವನ್ನು ತಿಳಿಸಿ ಗಿಡದ ಬೇರು ನೀಡುತ್ತದೆ ಎಂದು ನೋಡೋಣ.
ಮೊದಲನೆಯದಾಗಿ ವ್ಯಕ್ತಿಯ ಜಾತಕದಲ್ಲಿ ಗ್ರಹದೋಷಗಳು ಇದ್ದಾಗ ಅಂದರೆ ಅದು ಶನಿ ದೋಷ ಆಗಿರಬಹುದು ಅಥವಾ ಜಾತಕದಲ್ಲಿ ಸೂರ್ಯ ದುರ್ಬಲನಾಗಿರಬಹುದು ಅಥವಾ ಇತರೆ ಗ್ರಹಗಳು ಜಾತಕದಲ್ಲಿ ದುರ್ಬಲವಾಗಿ ಇದ್ದಾಗ ವ್ಯಕ್ತಿಯು ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾನೆ, ಇಂತಹ ಸಂದರ್ಭದಲ್ಲಿ ತುಳಸಿ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ತಾಯಿತದ ರೂಪದಲ್ಲಿ ಅಂದರೆ ತಾಯಿತದ ಒಳಗಡೆ ತುಳಸಿ ಗಿಡದ ಬೇರನ್ನು ಸೇರಿಸಿ ಕಟ್ಟಿ ಅದನ್ನು ಕುತ್ತಿಗೆಗೆ ಧರಿಸುವುದರಿಂದ ಗ್ರಹಗಳ ದೋಷ ದುರ್ಬಲತೆ ದೂರವಾಗುತ್ತದೆ. ಇನ್ನು ಕ್ರಮೇಣವಾಗಿ ಪ್ರತಿನಿತ್ಯ ಬೆಳಗ್ಗೆ ಸ್ನಾನವಾದ ನಂತರ ತುಳಸಿ ಗಿಡದ ಬೇರಿಗೆ ನೀರನ್ನು ಅರ್ಪಿಸಿ ನಮಸ್ಕರಿಸುವುದರಿಂದ ಜಾತಕದಲ್ಲಿ ಗ್ರಹದೋಷಗಳು ದೂರವಾಗುವುದರ ಜೊತೆಗೆ ಜೀವನದ ಬಡತನ ದಾರಿತ್ರಗಳು ಕೂಡ ದೂರವಾಗುತ್ತದೆ ಲಕ್ಷ್ಮೀದೇವಿಯ ಅನುಗ್ರಹ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ವಿಶೇಷವಾಗಿ ಸಂಪತ್ತಿನ ವೃತ್ತಿಗಾಗಿ ವ್ಯಾಪಾರ ವ್ಯವಹಾರದ ಅಭಿವೃದ್ಧಿಗಾಗಿ ಬೆಳ್ಳಿಯ ತಾಯಿ ತರದಲ್ಲಿ ತುಳಸಿ ಗಿಡದ ಬೇರನ್ನು ಸೇರಿಸಿ ಕೊರಳಿಗೆ ಧರಿಸುವುದರಿಂದ ಪ್ರಗತಿ ಸಂಪತ್ತು ವೃದ್ಧಿಯಾಗುತ್ತದೆ. ಇನ್ನು ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಇತರರನ್ನು ಆಕರ್ಷಿಸಲು ಉತ್ತಮ ವ್ಯಕ್ತಿತ್ವವನ್ನು ಹೊಂದಲು ಪ್ರತಿನಿತ್ಯ ಸ್ನಾನ ಆದ ನಂತರ ತುಳಸಿ ಗಿಡದ ಬೇರಿನ ಹತ್ತಿರ ಇರುವ ಮಣ್ಣಿನ ತಿಲಕವನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಒಂದು ವ್ಯಕ್ತಿತ್ವ ಕ್ರಿಯಾಶೀಲವಾಗುತ್ತದೆ. ಉಚಿತ ರಾಶಿ ಭವಿಷ್ಯ ಕೇಳಿ 9538446677ನಮಗೆ ಫೋನ್ ಮಾಡಿ
ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು