ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ ಪವಿತ್ರವಾದ ತುಳಸಿ ಗಿಡವನ್ನು ನಮ್ಮ ಹಿಂದೂ ಶಾಸ್ತ್ರದಲ್ಲಿ ಪೂಜನೀಯ ಸ್ವಚ್ಚನೆಯ ಮತ್ತು ದೇವತಾ ಸ್ವರೂಪದಲ್ಲಿ ಭಾವಿಸುತ್ತೇವೆ ಈ ತುಳಸಿ ಗಿಡ ಮನೆಯನ್ನು ಯಾವಾಗಲೂ ಪವಿತ್ರವಾಗಿ ಭಾವಿಸುತ್ತದೆ ತುಳಸಿ ಗಿಡ ಇರುವ ಮನೆಯಲ್ಲಿ ಯಾವಾಗಲೂ ಋಣಾತ್ಮಕ ಶಕ್ತಿ ಇರುವುದಿಲ್ಲ ಮನೆಯಲ್ಲಿ ತುಳಸಿ ಗಿಡ ಬೆಳಸುವವರಿಗೆ ಈ ತುಳಸಿ ಗಿಡದ ಪವಿತ್ರತೆ ಪ್ರಮುಖ್ಯೆತೆ ಮತ್ತು ಸ್ವಚ್ಛತೆಯ ಬಗ್ಗೆ ಗೊತ್ತೆ ಇದೆ ಆದರೆ ತುಳಸಿ ಗಿಡ ನಮ್ಮ ಮನೆಯಲ್ಲಿ ಇರುವಾಗ ಯಾವ ಯಾವ ವಿಷಯಗಳಲ್ಲಿ ನಾವು ಎಚ್ಚರ ವಹಿಸಬೇಕು ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮನೆಯಲ್ಲಿ ತುಳಸಿ ಗಿಡ ಇದ್ದರೆ ನೀವು ಮಾಡಬೇಕಾಗಿರುವುದು ಏನು ಮತ್ತು ಮಾಡದೆ ಇರುವುದು ಏನು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ನಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರುತ್ತದೆ ಇದರಿಂದ ನಿಮ್ಮ ಮನೆ ಯಾವಾಗಲೂ ಸುಖ ಸಂತೋಷದಿಂದ ಕೂಡಿರುತ್ತದೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ನಿಮ್ಮ ಮನೆ ಅಷ್ಟ ಐಶ್ವರ್ಯ ಧಾನ ಧರ್ಮದಿಂದ ಇರುತ್ತದೆ
ಶಾಸ್ತ್ರದ ಪ್ರಕಾರ ತುಳಸಿ ಎಲೆಗಳನ್ನು ಕೆಲವು ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು ಅವು ಯಾವ ದಿನಗಳು ಎಂದರೆ ಏಕಾದಶಿ ಬಾನುವಾರ ಮತ್ತು ಸೂರ್ಯ ಅಥವಾ ಚಂದ್ರಗ್ರಹಣದ ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು ಕಿತ್ತರೆ ಅಂತವರಿಗೆ ದೋಷ ಅಂಟಿಕೊಳ್ಳುತ್ತಂತೆ ಪ್ರತಿದಿನ ತುಳಸಿಗೆ ಪೂಜಿಸಬೇಕು ಪ್ರತಿದಿನ ಸಂಜೆ ಸಮಯದಲ್ಲಿ ದೀಪಾರಾಧನೆಯನ್ನು ಮಾಡಬೇಕು ಹಾಗೆ ಪ್ರತಿದಿನ ದೀಪಾರಾಧನೆ ಮಾಡಿದ ಮನೆಯಲ್ಲಿ ಲಕ್ಷ್ಮಿ ಅನುಗ್ರಹ ಇರುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತದೆ. ತುಳಸಿಗಿಡ ಮನೆಯಲ್ಲಿ ಇರುವುದರಿಂದ ಕೆಲವು ವಾಸ್ತು ದೋಷಗಳು ನಿವಾರಣೆ ಆಗಿ ನಿಮ್ಮ ಕುಟುಂಬ ಆರ್ಥಿಕವಾಗಿ ಬೆಳೆಯುತ್ತದೆ ಮನೆಯಲ್ಲಿ ತುಳಸಿ ಗಿಡ ಇದ್ದರೆ ಮನೆಯಲ್ಲಿ ಇರುವವರ ಮೇಲೆ ನರದೃಷ್ಟಿ ಬೀಳುವುದಿಲ್ಲ ತುಳಸಿ ಗಿಡ ಒಣಗಿ ಹೋದರೆ ಆ ಗಿಡವನ್ನು ಕೆರೆಯಲ್ಲಿ ಅಥವಾ ನದಿಯಲ್ಲಾಗಲಿ ನೀರಿರುವ ಜಾಗದಲ್ಲಿ ಬಿಡಬೇಕು ಒಣಗಿದ ತುಳಸಿ ಗಿಡ ಮನೆಯಲ್ಲಿ ಇದ್ದರೆ ಅದನ್ನು ಅಶುಭ ಎಂದು ಭಾವಿಸಲಾಗುತ್ತದೆ ಅಷ್ಟೇ ಅಲ್ಲದೆ ಒಣಗಿದ್ದರೆ ನಿಮ್ಮ ಮನೆಮೇಲೆ ದೃಷ್ಟಿ ಬಿದ್ದಿದೆ ಎಂದರ್ಥ ಆಯುರ್ವೇಧಿಕ ನಲ್ಲಿ ತುಳಸಿಯನ್ನು ಸಂಜೀವಿನಿ ಎಂದು ಭಾವಿಸಲಾಗುತ್ತದೆ ತುಳಸಿಯಲ್ಲಿ ಆರೋಗ್ಯವಂತ ಗುಣಗಳಿವೆ ಅಷ್ಟೇ ಅಲ್ಲದೆ ವಾತಾವರಣದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಒಳ್ಳೆಯ ಗಾಳಿಯನ್ನು ನೀಡುತ್ತದೆ ಶಿವಲಿಂಗಕ್ಕೆ ಅಥವಾ ಗಣಪತಿ ಪೂಜೆಗೆ ತುಳಸಿಯನ್ನು ಬಳಸಬಾರದು ಏಕೆಂದರೆ ಇದಕ್ಕೆ ಸಂಬಂಧಿಸಿದ ಎರಡು ಕಥೆಗಳು ಚಾಲ್ತಿಯಲ್ಲಿವೆ ಅವುಗಳಲ್ಲಿ
ಒಂದು ಕಥೆಯ ಪ್ರಕಾರ ಶಿವ ಪರಮಾತ್ಮನು ತುಳಸಿಯ ಗಂಡ ರಾಜ ಚಾಂಗಚುರನನ್ನು ವಧಿಸಿದ ಇದರ ಕಾರಣ ತುಳಸಿಯನ್ನು ಬಳಸಬಾರದು ಮತ್ತು ತುಳಸಿ ಸಹಾಯದಿಂದ ಲಿಂಗದ ಮೇಲೆ ನೀರನ್ನು ಹಾಕಬಾರದು ಇನ್ನೊಂದು ಕಥೆಯ ಪ್ರಾಕಾರ ತುಳಸಿ ಗಣಪತಿಯನ್ನು ಮದುವೆ ಆಗುವಂತೆ ಕೇಳಿದಾಗ ಗಣಪತಿ ನಾನು ಬ್ರಹ್ಮಚಾರಿ ಅಂತ ತಿರಸ್ಕರಿಸಿದ ಇದಕ್ಕೆ ಕೋಪಗೋಂಡ ತುಳಸಿ ನಿನಗೆ ಎರಡು ವಿವಾರವಾಗಲಿ ಎಂದು ಶಪಿಸುತ್ತಾಳೆ ಇದರ ಪರಿಣಾಮದಿಂದ ಗಣಪತಿಗೆ ಕೋಪ ಬಂದು ನಿನಗೆ ಒಬ್ಬ ರಾಕ್ಷಸನ ಜೊತೆ ವಿವಾಹವಾಗಲಿ ಎಂದು ಶಾಪ ನೀಡುತ್ತಾರೆ ಈ ಕಾರಣಕ್ಕೆ ಗಣಪತಿ ಪೂಜೆಗೆ ತುಳಸಿಯನ್ನು ಬಳಸಬಾರದು. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.