ನಮಸ್ಕಾರ ಸ್ನೇಹಿತರೆ ಕಾರ್ತಿಕ ಮಾಸದಲ್ಲಿ ಬರುವಂತಹ ಒಂದು ವಿಶೇಷವಾದ ಹಬ್ಬ ಎಂದರೆ ಅದು ತುಳಸಿ ಹಬ್ಬ ಹೌದು ಈ ಒಂದು ಕಾರ್ತಿಕ ಮಾಸದಲ್ಲಿ ಬರುವಂತಹ ತುಳಸಿ ಹಬ್ಬದ ದಿನದ ತುಳಸಿಗೆ ವಿವಾಹ ಮಾಡುವುದು ಎಂದು ಕೂಡ ಕರೆಯುತ್ತೇವೆ ಹಾಗಾಗಿ ಈ ದಿನ ನಾವು ತುಳಸಿ ಗಿಡಕ್ಕೆ ವಿಶೇಷವಾದ ಅಲಂಕಾರವನ್ನು ಮಾಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಫಲಗಳನ್ನು ನಾವು ಪಡೆಯಬಹುದು ಇನ್ನೂ ಈ ವರ್ಷ ಅಂದರೆ ನವೆಂಬರ್ ನಾಲ್ಕು ಮತ್ತು ಐದು ಎರಡು ದಿನವೂ ಕೂಡ ತುಳಸಿ ಹಬ್ಬ ಬಂದಿದ್ದು, ಅಂದರೆ ಈ ಬಾರಿ ತುಳಸಿ ಹಬ್ಬ ನವೆಂಬರ್ 4 ಶುಕ್ರವಾರ ಸಂಜೆ 6 ಗಂಟೆಗೆ ಆರಂಭವಾಗಿ ನವೆಂಬರ್ 5 ಶನಿವಾರ ಸಂಜೆ 5:00ಗೆ ಮುಕ್ತಾಯವಾಗುತ್ತದೆ ಹಾಗಾಗಿ ನಾವು ಈ ಒಂದು ತುಳಸಿ ಹಬ್ಬವನ್ನು ಶುಕ್ರವಾರ ಸಂಜೆ ಆರು ಗಂಟೆಯ ನಂತರ ಅಥವಾ ಶನಿವಾರ ಸಂಜೆ 5:00 ಒಳಗಾಗಿ ಆಚರಿಸಬಹುದು ಆದಷ್ಟು ಶುಕ್ರವಾರ ಶುಭದಿನ ಆಗಿರುವುದರಿಂದ ತುಳಸಿ ಹಬ್ಬವನ್ನು ಆ ದಿನ ಆಚರಿಸುವುದು ಬಹಳ ಒಳ್ಳೆಯದು, ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಇನ್ನು ಈ ಒಂದು ತುಳಸಿ ಪೂಜೆಗೆ ಮುಖ್ಯವಾಗಿ ಬೇಕಾಗಿರುವಂತಹ ಕೆಲವೊಂದು ವಸ್ತುಗಳು ಏನು ಯಾವ ವಿಧಾನಗಳಲ್ಲಿ ನಾವು ಪೂಜೆಯನ್ನು ಮಾಡುವುದರಿಂದ ಒಂದು ತುಳಸಿ ಪೂಜೆಯ ವಿಶೇಷತೆಗಳು ಕಂಡುಬರುತ್ತವೆ ಎಂದು ನೋಡೋಣ.
ಮೊದಲನೆಯದಾಗಿ ಈ ಒಂದು ತುಳಸಿ ಪೂಜೆಗೆ ಬೇಕಾಗಿರುವಂತಹ ಮುಖ್ಯವಾದ ವಸ್ತುಗಳು ಎಂದರೆ ಬೆಟ್ಟದ ನೆಲ್ಲಿಕಾಯಿ ಹೌದು ಈ ಒಂದು ಪೂಜೆಗೆ ಬೆಟ್ಟದ ನೆಲ್ಲಿಕಾಯಿ ಮತ್ತು ನೆಲ್ಲಿಕಾಯಿಗಳು ಬಹಳ ಮುಖ್ಯವಾದದ್ದು ಬೆಟ್ಟದ ನೆಲ್ಲಿಕಾಯಿಯ ರೆಕ್ಕೆಯನ್ನು ತುಳಿಸಿ ಗಿಡದ ಪಕ್ಕ ಇಟ್ಟು ಕಟ್ಟಬೇಕು ಇನ್ನು ನೆಲ್ಲಿಕಾಯಿಯನ್ನು ಸ್ವಲ್ಪ ತಿರುಳನ್ನು ತೆಗೆದು ಅದಕ್ಕೆ ತುಪ್ಪವನ್ನು ಹಾಕಿ ದೀಪಾರಾಧನೆಯನ್ನು ಮಾಡಲು ಬಳಸಬೇಕು, ಇದರ ಜೊತೆಗೆ ಬಳೆಗಳು ಮತ್ತು ತುಳಸಿಗೆ ಕಟ್ಟಲು ಅರಿಶಿಣದ ಕೊಂಬಿನ ತಾಳಿಯನ್ನು ರೆಡಿ ಮಾಡಿಕೊಳ್ಳಬೇಕು. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಇನ್ನು ಅರಿಶಿಣ ಕುಂಕುಮ ತೆಂಗಿನಕಾಯಿ ಎಲೆ ಅಡಿಕೆ ಬಾಳೆಹಣ್ಣು ಗಂಧದಕಡ್ಡಿ ಕರ್ಪೂರ ಆರತಿಯನ್ನು ಮಾಡಲು ದೀಪಗಳು ಮತ್ತು ತುಳಸಿಯ ಮುಂದೆ ಹಚ್ಚಲು ದೀಪಗಳು ಇಷ್ಟನ್ನು ತಯಾರು ಮಾಡಿಕೊಂಡು ತುಳಸಿ ಕಟ್ಟೆಯನ್ನು ಇಡುವಂತಹ ಪೀಠಕ್ಕೆ ಮೊದಲು ಅರಿಶಿನವನ್ನು ಹಚ್ಚಿ ಅಲ್ಲಿ ಶಂಕ ಮತ್ತು ನಾಮದ ಚಿತ್ರವನ್ನು ಬಿಡಿಸಿ ಅದರ ಮೇಲೆ ತುಳಸಿ ಕಟ್ಟೆಯನ್ನು ಇಟ್ಟು ತುಳಸಿ ಗಿಡದ ಪಕ್ಕ ನೆಲ್ಲಿಕಾಯಿಯನ್ನು ಇಟ್ಟು ಅದನ್ನು ಒಂದು ದಾರದಲ್ಲಿ ಕಟ್ಟಿ, ನಂತರ ಸೀರೆಯನ್ನು ಉಡಿಸುವವರು ಸೀರೆಯನ್ನು ಉಡಿಸಿ ತುಳಸಿ ಗಿಡಕ್ಕೆ ನಿಮ್ಮ ಮನಸ್ಸಿನ ಇಚ್ಛೆಯಂತೆ ಅಲಂಕಾರವನ್ನು ಮಾಡಿ ಪಡೆಗಳನ್ನು ಇಟ್ಟು ತುಳಸಿ ದೇವಿಗೆ ತಾಳಿಯನ್ನು ಕಟ್ಟಿ ಯಾವ ರೀತಿ ನಾವು ಪೂಜೆ ಪುನಸ್ಕಾರ ಮಾಡುತ್ತೇವೋ ಆ ರೀತಿಯಾಗಿ ಪೂಜೆಯನ್ನು ಮಾಡಿ
ನೆಲ್ಲಿಕಾಯಿಯ ದೀಪಾರಾಧನೆಯನ್ನು ಮಾಡಿ ಕೊನೆಗೆ ತುಪ್ಪದ ಆರತಿಯನ್ನು ಬೆಳಗಬೇಕು ಈ ರೀತಿ ತುಳಸಿ ಹಬ್ಬವನ್ನು ಮಾಡುವುದರಿಂದ ತುಳಸಿ ಪೂಜೆಯ ವಿಶೇಷವಾದ ಫಲಗಳು ಸಿಗುತ್ತವೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ