ತೂಕ ಕಡಿಮೆ ಮಾಡಲು ಇಲ್ಲಿದೆ ಸೂಪರ್ ಡ್ರಿಂಕ್

53

ಸಾದಾರಣವಾಗಿ ತುಂಬಾ ಜನರಿಗೆ ಡಿಲೆವರಿ ಆದ ನಂತರ ಹೊಟ್ಟೆ ಕರಗುವುದಿಲ್ಲ ಅಥವಾ ಹೊಟ್ಟೆಯ ಬೊಜ್ಜು ಕಡಿಮೆಯಾಗುವುದಿಲ್ಲ ಬೊಜ್ಜು ಕಡಿಮೆಯಾಗುವುದಿಕ್ಕೆ ಒಂದು ಡ್ರಿಂಕ್ ಇದೆ. ಅದನ್ನು ಯಾವರೀತಿ ಮಾಡಬಹುದು ಬನ್ನಿ ನೋಡೋಣ. ಈ ಜ್ಯೂಸನ್ನು ರೆಗ್ಯುಲರ್ ಆಗಿ ಕುಡಿಯುತ ಬಂದರೆ ನಿಮ್ಮ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ ಅದೇ ರೀತಿ ತೂಕನು ಕೂಡ ಇಳಿಕೆಯಾಗುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲಿಕ್ಕೆ ಇರುವ ಡ್ರಿಂಕ್ ನ ನೋಡೋಣ ಬನ್ನಿ ಅರ್ಧ ನಿಂಬೆಹಣ್ಣಿನ ರಸವನ್ನು ಒಂದು ಗ್ಲಾಸಿನಲ್ಲಿ ಬಿಸಿ ನೀರು ಸೇರಿಸಿ ಹಾಕಿಕೊಳ್ಳಬೇಕು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇದೆ ಹಾಗೂ ಇದು ನಿಮ್ಮ ಬಾಡಿಯನ್ನು ಹೈಡ್ರೇಟ್ ಆಗಿಯೂ ಕೂಡ ಇರುತ್ತೆ ಹಾಗೂ ನಿಮ್ಮ ಮೆಟಬಾಲಿಸಂನ್ನು ಬೂಸ್ಟ್ ಮಾಡುತ್ತೆ ಕೊಬ್ಬನ್ನು ಕರಗಿಸಿ ವೈಟ್ ಲಾಸ್ ಮಾಡುವಲ್ಲಿ ಕೂಡ ಇದು ತುಂಬಾನೇ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ

ಅದೇ ರೀತಿ ಪಚನಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ನಂತರ ಈ ಡ್ರಿಂಕ್ ನಲ್ಲಿ ಅರ್ಧ ಟೇಬಲ್ ಸ್ಪೂನ್ ನಷ್ಟು ಜೀರಿಗೆ ಪುಡಿಯನ್ನು ಹಾಕಿಕೊಳ್ಳೋಣ ಜೀರಿಗೆ ಪುಡಿಯನ್ನು ಪುಡಿ ಮಾಡಿಕೊಂಡು ಹಾಕುವುದು ಉತ್ತಮ.ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀರಿಗೆಯಲ್ಲಿ ಕೂಡ ಹೊಟ್ಟೆಯ ಬೊಜ್ಜನ್ನು ಕರಗಿಸುವ ಶಕ್ತಿ ಇದೆ ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಇದು ನಿಮ್ಮ ಬಾಡಿಯನ್ನು ಡೀಟಾಕ್ಸಿಪೈ ಕೂಡ ಮಾಡುತ್ತದೆ ಅಲ್ಲದೇ ಡೈಜೆಸ್ಟ್‍ಗೂ ಕೂಡ ತುಂಬಾ ಒಳ್ಳೆಯದು ಈಗ ನಿಂಬೆಹಣ್ಣ ಹಾಗೂ ಜೀರಿಗೆಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು ನಂತರ ಇದರಲ್ಲಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಕೂಡ ಹಾಕಬೇಕು. ಒಂದು ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಇದನ್ನ ಸ್ವಲ್ಪ ಜಜ್ಜಿ ಪೇಸ್ಟ್ ರೀತಿ ಮಾಡಿ ಅಂದಾಜು ಒಂದರಿಂದ ಒಂದುವರೆ ಟೇಬಲ್ ಸ್ಪೂನ್ ನಷ್ಟು ಪೇಸ್ಟ್ ತಗೆದುಕೊಂಡರೆ ಸಾಕು ಈ ಕೊತ್ತುಂಬರಿ ಸೊಪ್ಪಿನಲ್ಲಿ ಕೂಡ ವೈಟ್‍ಲಾಸ್ ಮಾಡುವಂತ ಗುಣ ಇದೆ ಹಾಗೂ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲಿಕ್ಕೆ ಸಹಾಯ ಮಾಡುತ್ತದೆ

ಹಾಗೂ ನಿಮ್ಮ ಬಾಡಿಯನ್ನು ಡೀಟಾಕ್ಸಿಪೈ ಮಾಡುತ್ತದೆ ಮತ್ತು ಅಲರ್ಜಿಯಿಂದಲೂ ಕೂಡ ನಿಮ್ಮನ್ನು ಮುಕ್ತ ಗೊಳಿಸುತ್ತದೆ ನಂತರ ಇದರಲ್ಲಿ ಒಂದು ಟೇಬಲ್ ಸ್ಪೂನ್ ನಷ್ಟು ಶುದ್ಧ ತುಪ್ಪ ಬಳಸೋಣ ಕೆಲವರು ಹೇಳ್ತಾರೆ ತುಪ್ಪ ತಿಂದರೆ ಕೊಬ್ಬು ಹೆಚ್ಚಾಗುತ್ತದೆ ಅಂತ ಇದು ತಪ್ಪು ಕಲ್ಪನೆ ಆದರೂ ಸ್ನೇಹಿತರೆ ಲಿಮಿಟ್ ಆಗಿ ಬಳಸಿದರೆ ಒಳ್ಳೆಯದು. ಯಾವುದೇ ವಸ್ತುವನ್ನು ಹೆಚ್ಚಾಗಿ ತೆಗೆದುಕೊಂಡರೆ ಅದು ವಿಷ ಆದಷ್ಟು ಯಾವುದೇ ವಸ್ತುವನ್ನು ಲಿಮಿಟ್ ಆಗಿ ಬಳಸಿ 1 ಟೇಬಲ್ ಸ್ಪೂನ್‍ನಷ್ಟು ತುಪ್ಪವನ್ನು ಬಳಸಿದರೆ ಸಾಕು ಇದು ಕೂಡ ನಿಮ್ಮ ಕೊಬ್ಬನ್ನು ಕರಗಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ತುಪ್ಪದಲ್ಲಿ ಒಮೆಗಾ ತ್ರಿ ಹಾಗೂ ಒಮೆಗಾ ಸಿಕ್ಸ್ ಅಂತ ಪ್ಯಾಟೀ ಆಕ್ಸಿಡ್‍ಗಳಿವೆ ಇವು ದೇಹದ ಕೊಬ್ಬನ್ನು ಕಡಿಮೆ ಮಾಡಲಿಕ್ಕೆ ಸಹಾಯಮಾಡುತ್ತದೆ ಅದೇ ರೀತಿ ಒಳ್ಳೆಯ ಕೊಬ್ಬಿನ ಕೋಶಗಳನ್ನು ಬಲಪಡಿಸುತ್ತದೆ ಡ್ರಿಂಕ್ ಅನ್ನು ಬೆಳಿಗ್ಗೆ ಕೂಡ ಹಾಗೂ ಸಾಯಂಕಾಲ ಕೂಡ ಸೇವಿಸಬಹುದು ಸ್ನೇಹಿತರೆ ಈ ಡ್ರಿಂಕ್ಸ್ ನಿಮ್ಮ ಬಾಡಿಯ ಫ್ಯಾಟ್ ಅಥವಾ ಕೊಬ್ಬನ್ನು ಕರಗಿಸಲು ಉಪಯುಕ್ತವಾಗಿದೇ.

LEAVE A REPLY

Please enter your comment!
Please enter your name here