ತೆಂಗಿನ ಕಾಯಿ ಬಳಸಿ ನಿಮ್ಮ ಜೀವನದಲ್ಲಿ ಭಾರಿ ಅದೃಷ್ಟ ಪಡೆಯಬಹುದು

48

ತೆಂಗಿನಕಾಯಿಯನ್ನು ಯಾವ ರೀತಿ ಬಳಸಬಹುದು ಎಂದರೆ, ಅದೃಷ್ಟಕ್ಕಾಗಿ ಯಾವುದೇ ಪವಿತ್ರ ನದಿಯಲ್ಲಿ ತೆಂಗಿನ ಕಾಯಿಯನ್ನು ಮುಳುಗಿಸಬಹುದು ಅಥವಾ ನದಿ ನೀರಿನಲ್ಲಿ ತೆಂಗಿನಕಾಯನ್ನು ಬಿಡಬಹುದು, ಹೀಗೆ ಮಾಡುವ ಮೊದಲು ನೀವು ನಿಮ್ಮ ಮನೆ ದೇವರ ಪ್ರಾರ್ಥನೆ ಹಾಗೂ ಕುಟುಂಬದವರ ಬಗ್ಗೆ ಚಿಂತನೆ ನಡೆಸಿ ಮಾಡಬೇಕು, ಆಗ ಉತ್ತಮ ಫಲ ಲಭಿಸುವುದು, ಸಕಾರಾತ್ಮಕವಾದ ಅದೃಷ್ಟಗಳು ನಿಮ್ಮ ಪಾಲಿಗೆ ಒಲಿದು ಬರುತ್ತವೆ, ಹಾಗಾಗಿ ತೆಂಗಿನಕಾಯಿಯನ್ನು ಅದೃಷ್ಟಕ್ಕಾಗಿ ಈ ರೀತಿ ನೀರಿನಲ್ಲಿ ಹರಿದು ಬಿಡಬಹುದು. ಇನ್ನು ಕಾಳ ಸರ್ಪ ದೋಷ ಇದ್ದರೆ ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುವುದು, ಅಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ಒಣಗಿದ ತೆಂಗಿನಕಾಯಿ ಮತ್ತು ಕಂಬಳಿಯನ್ನು ಬಡವರಿಗೆ ದಾನ ಮಾಡಬೇಕು, ಈ ರೀತಿ ಮಾಡುವುದರಿಂದ ದೋಷದ ಪರಿಣಾಮ ಕಡಿಮೆಯಾಗುವುದು, ಜೀವನದಲ್ಲಿ ಚೇತರಿಕೆಯನ್ನು ಸಹ ಪಡೆದುಕೊಳ್ಳಬಹುದು.

ಇಂದಿನ ಆಧುನಿಕ ಯುಗದಲ್ಲಿ ಮಂತ್ರ ತಂತ್ರಗಳು, ಪೂಜೆ ಪುನಸ್ಕಾರಗಳನ್ನು ಯಾರೂ ಹೆಚ್ಚಿನ ಪ್ರಮಾಣದಲ್ಲಿ ನಂಬುತ್ತಿಲ್ಲ. ಆದರೆ ಕೆಲವೊಂದು ನೀತಿ ನಿಯಮಗಳು ನಮ್ಮ ಜೀವನಕ್ಕೆ ಅತೀ ಅಗತ್ಯ ಎಂದೆನಿಸಿದ್ದು ಈ ನಿಯಮಗಳು ಇಲ್ಲ ಎಂದಾದರೆ ನಾವು ಶಾಂತಿಯುತ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಇಂದಿನ ಲೇಖನದಲ್ಲಿ ಕಲ್ಪವೃಕ್ಷ ಎಂದೇ ಕರೆಯಲ್ಪಡುವ ತೆಂಗಿನ ಗುಣಗಳನ್ನು ಅರಿತುಕೊಳ್ಳಲಿದ್ದೇವೆ. ಈ ತೆಂಗು ನಮ್ಮ ಜೀವನದಲ್ಲಿ ಅತ್ಯದ್ಭುತ ಪರಿಣಾಮಗಳನ್ನು ಉಂಟುಮಾಡಲು ಕಾರಣವಾಗಿವೆ. ಕೋಟಿಗಟ್ಟಲೆ ಸಾಲದಿಂದ ನೀವು ಮುಕ್ತರಾಗ ಬೇಕೆಂದರೆ ಇಲ್ಲಿದೆ ನೋಡಿ ಪರಿಹಾರ ಜೀವನದಲ್ಲಿ ಮತ್ತೆ ಮತ್ತೆ ಸಮಸ್ಯೆಗಳು ಬರುತ್ತಿದ್ದರೆ ಮತ್ತು ಏನೂ ಸರಿಯಾಗಿ ಆಗುತ್ತಿಲ್ಲ ಎಂದು ತೋರುತ್ತಿದ್ದರೆ, ತೆಂಗಿನಕಾಯಿಯನ್ನು ಮೇಲಿನಿಂದ 21 ಬಾರಿ ನೀರಿನಿಂದ ತಿರುಗಿಸಿ ದೂರ ನೀರಿನಲ್ಲಿ ಬಿಸುಟಿ ಮನುಷ್ಯ ಪದೆಪದೇ ಸಾಲದಿಂದ ಬಳಲುತ್ತಿದ್ದರೆ, ಎಷ್ಟು ಪರಿಹಾರ ಮಾಡಿದರೂ ಅವನಿಗೆ ಅದರಿಂದ ಹೊರ ಬರಲು ಸಾಧ್ಯ ವಾಗದೆ ಕೊನೆಗೆ ಆತ್ಮ ಹತ್ಯೆಗೆ ಶರಣಾಗುವರು ಹಾಗೆ ಮಾಡಿದಾಗ ಕುಟುಂಬದವರು ಕಂಗಾಲಾಗುವರು ಅದಕ್ಕೆ ಒಂದು ಚಿಕ್ಕ ಉಪಾಯ ಮಾಡಿದಾಗ ಸಾಲದಿಂದ ಮುಕ್ತರಾಗುವುದು ಇದು ಖಂಡಿತವಾಗಿಯೂ ಸಿದ್ಧಿಸುತ್ತದೆ

ಹೇಗೆಂದರೆ ಮಂಗಳವಾರ ಬೆಳಗ್ಗಿನ ಜಾವ ನದಿಯ ಬದಿಯಲ್ಲಿ ಈ ರೀತಿ ಹೇಳಿ ನಿಮಗೆ ಆದಷ್ಟು ಬೇಗ ಸಮಸ್ಯಯಿಂದ ಪಾರಾಗುವಿರಿ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here