ದಂಪತಿಗಳ ನಡುವೆ ಸಾಮರಸ್ಯ ಇಲ್ಲ ಎಂದರೆ ಈ ಪರಿಹಾರ ಮಾಡಿರಿ

58

ಮನೆಯಲ್ಲಿ ಒಮ್ಮೊಮ್ಮೆ ಏನಾಗುತ್ತದೆ ಎಂದರೆ ವಿನಾಕಾರಣ ಜಗಳ ಆಗುತ್ತಾ ಇರುತ್ತದೆ ಗಂಡ ಹೆಂಡತಿ ಯಾವುದೋ ಒಂದು ಕಾರಣಕ್ಕೆ ಜಗಳ ಆಡುತ್ತಾ ಇರುತ್ತಾರೆ ಜಗಳದ ಮಟ್ಟ ಎಲ್ಲಿ ವರೆಗೆ ಹೋಗುತ್ತದೆ ಎಂದರೆ ತುಂಬಾ ಕೆಟ್ಟ ಮಟ್ಟಕ್ಕೆ ಏರುತ್ತದೆ ಅಂತಹ ಸನ್ನಿವೇಶ ಬಹಳ ಬರುತ್ತದೆ ಹಿರಿಯರು ತಂದೆ ತಾಯಿಯರು ಅವರಿಗೆ ಗೌರವ ಕೊಡುತ್ತಾ ಇರುವುದಿಲ್ಲ ಈ ರೀತಿ ಎಲ್ಲಾ ಮಾಡುತ್ತಾರೆ ಇದೆಲ್ಲ ಏನಕ್ಕೆ ಆಗುತ್ತದೆ ಎಂದರೆ ಯಾವುದೋ ಒಂದು ಕಾರಣಕ್ಕೆ ನಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಿರುತ್ತದೆ ಈ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಇರಬಾರದು ಮನೆಯಿಂದ ಹೊರಗೆ ಹೋಗಬೇಕು ನಮ್ಮ ಮನೆಯಲ್ಲಿ ಯಾವಾಗಲೂ ಸಂತೋಷ ಮನೆ ಮಾಡಬೇಕು ಎಂದು ಹೇಳಿದರೆ ಈ ಪರಿಹಾರವನ್ನು ಶುಕ್ರವಾರ ದಿನ ಮಾಡಿದರೆ ಬಹಳ ಒಳ್ಳೆಯ ರೀತಿಯಲ್ಲಿ ಫಲಿತಾಂಶ ಕಾಣುವಿರಿ ಅದು ಏನು ಎಂದರೆ ಶುಕ್ರವಾರ ದಿನ ಬೆಳ್ಳಗೆ ಎದ್ದ ನಂತರ ಪೂಜೆ ಮಾಡುವಾಗ ಕೆಂಪು ಬಟ್ಟೆ ತೆಗೆದುಕೊಂಡು ಐದು ಗೋಮತಿ ಚಕ್ರ ಗಳನ್ನ ತೆಗೆದುಕೊಳ್ಳಿ ಈ ಗೋಮತಿ ಚಕ್ರವನ್ನು ಇಟ್ಟು ಈ ಚಕ್ರಕ್ಕೆ ಗಂಧ

ಹಚ್ಚಬೇಕು. ನಂತರ ಈ ಕೆಂಪು ಬಟ್ಟೆಯನ್ನು ಗಂಟು ಕಟ್ಟಬೇಕು ನಂತರ ನಿಮ್ಮ ಪೂಜಾ ಮಂದಿರದಲ್ಲಿ ಇಡಬೇಕು ಇಟ್ಟು ಏನು ಮಾಡಬೇಕು ಎಂದರೆ ಓಂ ನರಸಿಂಹ ನಮಃ ಎಂದು 21 ಬಾರಿ ಪಠಿಸಬೇಕು ಹೀಗೆ ಪಠಿಸಿ ಪಾಯಸವನ್ನು ಶುಕ್ರವಾರ ಸಮರ್ಪಿಸಬೇಕು ನಂತರ ಶುಕ್ರವಾರ ಸಾಯಂಕಾಲ ಸಮಯ ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಮುಖ್ಯ ದ್ವಾರದ ಒಳ ಬಾಗಿಲು ಅಂದರೆ ಒಳಗಡೆ ಹೊಸ್ತಿಲು ಮೇಲೆ ಮೊಳೆ ಹೊಡೆದು ಈ ಗಂಟನ್ನು ನೇತು ಹಾಕಬೇಕು ಹೀಗೆ ಮಾಡಿದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿಗಳು ಒಳಗಡೆ ಪ್ರವೇಶ ಮಾಡುವುದಿಲ್ಲ ಸಕಾರಾತ್ಮಕ ಶಕ್ತಿಗಳು ಜಾಗೃತ ಆಗುತ್ತದೆ ಹಾಗೂ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಕೂಡ ಹೊರಗಡೆ ಹೋಗುತ್ತದೆ ಅಷ್ಟೊಂದು ಶಕ್ತಿ ಶಾಲಿಯಾದ ಪ್ರಯೋಗ ಇದಾಗಿದೆ. ಏಕೆ ಎಂದರೆ ನರಸಿಂಹ ಹೊಸ್ತಿಲಲ್ಲಿ ಇರುತ್ತಾರೆ ಈ ಹೊಸ್ತಿಲು ಗೆ ಅರಿಶಿಣ ಕುಂಕುಮ ಲೇಪಿಸಿ ರಂಗೋಲಿ ಹಾಕಿ ಕುಂಕುಮ ಹಚ್ಚಿ ಇರುತ್ತೇವೆ ಈ ಕಾರಣದಿಂದ ಈ ಸ್ಥಳದಲ್ಲಿ ನರಸಿಂಹ ಸ್ವಾಮಿ ಸದಾ ಕಾಲ ಅವನ ವಾಸ್ತವ ಇರುತ್ತದೆ.

ಹಾಗಾಗಿ ನೀವು ಹೊರಗೆ ಹೋಗುವಾಗ ಈ ಕುಂಕುಮ ಹಚ್ಚಿಕೊಂಡು ಹೋದರೆ ಖಂಡಿತ ಈ ವಿಷಯದಲ್ಲಿ ನೀವು ವಿಜಯ ಸಾಧಿಸಿ ಇರುತ್ತೀರಿ ಈ ವಿಶೇಷ ಪರಿಹಾರ ನೀವು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಬಹಳ ಶಾಂತಿ ನೆಮ್ಮದಿ ಕಾಣುವಿರಿ ಹಾಗೂ ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಪಡೆಯುವಿರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here