ಗವಿ ಗಂಗಾಧರೇಶ್ವರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇರುವ ಅತ್ಯಂತ ಪ್ರಸಿದ್ದ ಗುಹಾಂತರ ದೇವಾಲಯ ಇಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣ ನೇರವಾಗಿ ಶಿವ ಲಿಂಗಕ್ಕೆ ಬೀಳುತ್ತದೆ ಸ್ವಯಂ ಪು ಎಂದೇ ಪ್ರಸಿದ್ಧಿ ಹೊಂದಿರುವ ಈ ದೇವಾಲಯ ವಿಶೇಷ ಗುಹಾ ಮಾರ್ಗಗಳನ್ನು ಹೊಂದಿದೆ. ಶ್ರೀಗವಿ ಗಂಗಾಧರೇಶ್ವರ ದೇವಾಲಯ ಅತ್ಯಂತ ಪ್ರಾಚೀನ ಗುಹಾಂತರ ದೇವಾಲಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಗವಿ ಗಂಗಾಧರೇಶ್ವರ ದೇವಾಲಯ ಕೂಡ ಒಂದು ಬೆಂಗಳೂರು ಗವಿಪುರಂ ನ ಗುಪ್ತಹಳ್ಳಿ ಯಲ್ಲಿ ಇರುವ ಈ ದೇವಾಲಯ ಭಾರತದ ಶಿಲಾ ಕೆತ್ತನೆಯ ವಾಸ್ತು ಶಾಸ್ತ್ರಕ್ಕೆ ನಿದರ್ಶನ ಆಗಿದೆ ಇದು ಶಿವ ದೇವಾಲಯ ಆಗಿದ್ದು ಇದನ್ನು 80 ನೆಯ ಶತಮಾನದಲ್ಲಿ ಬೃಹದಾಕಾರ ಕಲ್ಲಿನಿಂದ ನಿರ್ಮಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ದೇವಾಲಯದ ವಿನ್ಯಾಸ ಬಹಳ ಮನೋಹರವಾಗಿ ಇದೆ ಈ ದೇವಸ್ಥಾನದ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ಸೂರ್ಯ ಕಿರಣ ದೇವಸ್ಥಾನದಲ್ಲಿ ಇರುವ ಲಿಂಗದ ಮುಂದೆ ಇರುವ ನಂದಿಯ ಕೊಂಬಿನಿಂದ ಹಾದು ಶಿವಲಿಂಗವನ್ನು ಸ್ಪರ್ಸಿಸುತ್ತದೆ ಇದು ಈ ದೇವಸ್ಥಾನದ ವಿಶೇಷ ಆಗಿದೆ.
ಈ ದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಕಣ್ಣು ತುಂಬಿ ಕೊಳ್ಳುವರು ಈ ದೇವಾಲಯಕ್ಕೆ ಸುಮಾರು 20 ಸಾವಿರ ವರ್ಷಗಳ ಇತಿಹಾಸ ಇದೆ. ಕಾರ್ತಿಕ ಮಾಸದ ಎಲ್ಲಾ ಸೋಮವಾರ ಮತ್ತು ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ ಈ ದೇವಾಲಯದಲ್ಲಿ ಶಿವಲಿಂಗ ಬ್ರಹ್ಮ ಸೂತ್ರ ಸಮೇತವಾಗಿ ಇದೆ. ಗವಿಯೊಳಗೆ ಈಶ್ವರ ನೆಲಸಿದ್ದಾನೆ ಇದಕ್ಕೆ ಇಲ್ಲಿಗೆ ಗವಿಪುರಂ ಎಂದು ಕರೆಯಲಾಗುತ್ತದೆ ದಕ್ಷಿಣ ಕಾಶಿ ಎಂದು ಕೂಡ ಈ ದೇವಾಲಯ ಕರೆಯುತ್ತಾರೆ. ಪ್ರಾಚೀನ ಕಾಲದಲ್ಲಿ ಈ ಗವಿ ಒಳ ಭಾಗದಲ್ಲಿ ಈ ಲಿಂಗವನ್ನು ಸ್ಥಾಪಿಸಲಾಗಿದೆ ಗವಿ ಎಂದರೆ ಗುಹೆ ಎಂದು ಅರ್ಥ ಇದೆ ಇಲ್ಲಿ ಈಶ್ವರ ನ ಪರಿವಾರ ದೇವರುಗಳಾದ ಅಯ್ಯಪ್ಪ ಆಂಜನೇಯ ಕಲ್ಯಾಣ ಸುಬ್ರಹ್ಮಣ್ಯೇಶ್ವರ ಕೂಡ ನೆಲಸಿದ್ದಾನೆ ದೇವಾಲಯದ ಒಳಗಡೆ ಹೋದಾಗ ಸೂರ್ಯ ಹಾಗೂ ಚಂದ್ರನ ವಿಗ್ರಹಗಳು ಕಾಣಸಿಗುತ್ತದೆ. ಇಲ್ಲಿಗೆ ಗೌತಮ ಕ್ಷೇತ್ರ ಎಂದು ಕೂಡ ಹೆಸರು ಇದೆ ಗರ್ಭ ಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿ ಚಂಡಕೇಶ್ವರ ಪಾರ್ವತಿ ಪರಮೇಶ್ವರ ಶಕ್ತಿ ಗಣಪತಿ ಶಿಲಾ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಈ ಪ್ರಾಚೀನ ಗುಹಾಂತರ ದೇವಾಲಯದಲ್ಲಿ ಎರಡು ಸುರಂಗ ಮಾರ್ಗಗಳು ಇವೆ ಅದರಲ್ಲಿ ಒಂದು ಮಾರ್ಗ ಕಾಶಿಗೆ ಇನ್ನೊಂದು ಶಿವಗಂಗೆ ಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿನ ಇನ್ನೊಂದು ವಿಶೇಷತೆ ಏನು ಎಂದರೆ ಗುಹಾ ಮಾರ್ಗದ ಪಕ್ಕದಲ್ಲಿ ಅಗ್ನಿಯ ವಿಗ್ರಹವು ಇದೆ ಎರಡು ತಲೆ ಏಳು ಕೈಗಳು ಹಾಗೂ ಮೂರು ಕಾಲುಗಳನ್ನು ಈ ವಿಗ್ರಹ ಹೊಂದಿದೆ ಈ ದೇವಾಲಯದಲ್ಲಿ ಇರುವ ಅಗ್ನಿಯನ್ನು ಭಕ್ತಿಯಿಂದ ಪೂಜಿಸಿದರೆ ಕಣ್ಣಿನ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.