ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ವಿವಾಹ ವಿಷಯಕ್ಕೆ ಬಂದರೆ ಪ್ರತಿಯೊಬ್ಬರು ತುಂಬಾ ಆಸೆ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ ವಿವಾಹವಾಗುವ ಹುಡುಗಿ ಅಂದವಾಗಿರಬೇಕು ತುಂಬಾ ಲಕ್ಷಣವಾಗಿ ಇರಬೇಕು ತೆಳ್ಳಗೆ ಬೆಳ್ಳಗೆ ಇರಬೇಕು ಎಂದು ಕನಸನ್ನು ಕಾಣುತ್ತಾರೆ ಪ್ರಸ್ತುತ ಕಾಲದಲ್ಲಿ ಹುಡುಗಿ ಉತ್ತಮ ಗುಣಗಳನ್ನು ಹೊಂದದೆ ಇದ್ದರೂ ಅವರು ಸುಂದರವಾಗಿದ್ದರೆ ಸಾಕು ಮೆಚ್ಚಿಕೊಳ್ಳುತ್ತಾರೆ ಆದರೆ ವಿವಾಹದಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳಷ್ಟು ಮುಖ್ಯ ಆಗ ವಿವಾಹಕ್ಕೆ ಒಂದು ಪರಿಪೂರ್ಣತೆ ಸಿಗುತ್ತದೆ ಅದೇ ರೀತಿಯಾಗಿ ದಪ್ಪಗಿರುವ ಹುಡುಗಿಯರನ್ನು ವಿವಾಹವಾಗಳು ಪುರುಷರು ಹಿಂಜರಿಯುತ್ತಾರೆ ಆದರೆ ದಪ್ಪಗೆ ಇರುವ ಹುಡುಗಿಯರನ್ನು ವಿವಾಹವಾಗುವುದರಿಂದ ಅವರಿಗೆ ಅದೃಷ್ಟ ಒಲಿದು ಬರುತ್ತದೆ ಎಂದು ಗೊತ್ತಿರುವುದಿಲ್ಲ ದಪ್ಪಗೆ ಇರುವ ಹುಡುಗಿಯರಲ್ಲಿ ಮೂರು ಗುಣಗಳು ಇದ್ದರೆ ಅಂತ ಹುಡುಗಿಯರನ್ನು ವಿವಾಹ
ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535
ಆದರೆ ಪುರುಷರು ತುಂಬಾನೇ ಅದೃಷ್ಟ ಶಾಲಿಗಳು ಎಂದು ಹೇಳಲಾಗುತ್ತದೆ ದಪ್ಪಗಿರುವ ಹ ಅಂತಹ ಹುಡುಗಿಯರನ್ನು ವಿವಾಹವಾಗುವುದರಿಂದ ಪುರುಷರಿಗೆ ಅತಿ ಹೆಚ್ಚು ಲಾಭಗಳು ದೊರೆಯುತ್ತವೆ ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ದಪ್ಪಗಿರುವ ಹುಡುಗಿಯರು ಆಹಾರದ ವಿಷಯದಲ್ಲಿ ಬಹಳಷ್ಟು ಕಾಳಜಿ ಆಸಕ್ತಿ ವಹಿಸುತ್ತಾರೆ ಇವರು ಅಡುಗೆಯ ಮಾಡುವುದರಲ್ಲಿ ಹಾಗೂ ಆಹಾರ ಸೇವನೆ ಮಾಡುವುದರಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸುತ್ತಾರೆ ತುಂಬಾ ಚೆನ್ನಾಗಿ ರುಚಿ ರುಚಿಯಾಗಿ ಅಡುಗೆ ಮಾಡುತ್ತಾರೆ ಅಡುಗೆಯಲ್ಲಿ ಪಾಕ ಪ್ರವೀಣಿಯರು ಆಗಿರುತ್ತಾರೆ ಅವರು ವಿಧ ವಿಧದ ಆಹಾರ ಪದಾರ್ಥಗಳನ್ನು ತಯಾರಿಸಲು ನಿಪುಣರಾಗಿರುತ್ತಾರೆ ಹಾಗೂ ರುಚಿಯಾದ ಆಹಾರ ಪದಾರ್ಥವನ್ನು ತಿನ್ನಲು ಇಷ್ಟಪಡುತ್ತಾರೆ ಕುಟುಂಬದವರಿಗೂ ಕೂಡ ರುಚಿರುಚಿಯಾಗಿ ಹಲವಾರು ವಿಧದ ಅಡುಗೆಯನ್ನು ಮಾಡಿ ಬಡಿಸುವುದರಲ್ಲಿ ತುಂಬಾ ಸಂತೋಷ ಪಡುತ್ತಾರೆ ಇವರ
ಸ್ವಭಾವ ತುಂಬಾ ಆಕರ್ಷಕವಾಗಿರುತ್ತದೆ ಇವರು ಅಡುಗೆ ಮಾಡಿದ ಊಟವನ್ನು ಮಾಡಿದವರು ಹೊಗಳುತ್ತಾರೆ. ಎರಡನೇದಾಗಿ ದಪ್ಪಗಿರುವ ಹುಡುಗಿಯರಲ್ಲಿ ಈ ಒಂದು ಗುಣ ಹೆಚ್ಚಾಗಿರುತ್ತದೆ ತೆಳ್ಳಗಿರುವ ಹುಡುಗಿಯರಿಗಿಂತ ದಪ್ಪಗಿರುವ ಹುಡುಗಿಯರು ಹೆಚ್ಚಾಗಿ ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಇವರು ತುಂಬಾ ಭಾವನಾತ್ಮಕವಾಗಿ ಇರುತ್ತಾರೆ ಮತ್ತು ಮೃಧು ಸ್ವಭಾವದವರು ಆಗಿರುತ್ತಾರೆ ಇವರಿಗೆ ಯಾರಾದರೂ ನೇರವಾಗಿ ಏನನ್ನಾದರೂ ಅಂದರೆ ಬಹಳಷ್ಟು ಬೇಗ ಅಳು ಬರುತ್ತದೆ ಸೂಕ್ಷ್ಮ ಸ್ವಭಾವದವರೂ ಆಗಿರುತ್ತಾರೆ ದಪ್ಪಗಿರುವ ಮಹಿಳೆಯರು ಹೃದಯವು ಚಿಕ್ಕಮಕ್ಕಳಂತೆ ಇರುತ್ತದೆ ಈ ರೀತಿ ಗುಣ ಇರುವ ದಪ್ಪಗಿರುವ ಮಹಿಳೆಯರನ್ನು ವಿವಾಹವಾಗುವುದರಿಂದ ಬಹಳಷ್ಟು ಒಳ್ಳೆಯದು ಗಂಡನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮೂರನೇದಾಗಿ ದಪ್ಪಗಿರುವ ಮಹಿಳೆಯರು ತಳಗೆ ಇರುವ ಹುಡುಗಿಯರಿಗಿಂತ ಹೆಚ್ಚಿನ ತಿಳುವಳಿಕೆಯನ್ನು ಹೊಂದಿರುತ್ತಾರೆ ಹಾಗೂ
ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535
ಹೆಚ್ಚಿನ ಬುದ್ಧಿವಂತಿಕೆಯನ್ನು ಒಳಗೊಂಡಿರುತ್ತವೆ ಎಂಥದೇ ಸಂದರ್ಭವನ್ನು ತುಂಬಾ ಸುಲಭವಾಗಿ ನಿಭಾಯಿಸುತ್ತಾರೆ ಇವರು ಹೆಚ್ಚಾಗಿ ತಮ್ಮ ಮೆದುಳನ್ನು ಉಪಯೋಗ ಮಾಡಿಕೊಳ್ಳುತ್ತಾರೆ ಹಾಗೂ ಕೆಲಸ ಕಾರ್ಯಗಳನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಗೆಳೆಯರೇ ದಪ್ಪಗಿರುವ ಹುಡುಗಿಯರು ಮೂರು ಸಭಾವನ್ನು ಹೊಂದಿರುತ್ತಾರೆ ಈ ಸ್ವಭಾವ ಇರುವ ಹುಡುಗಿಯರನ್ನು ಪುರುಷರು ವಿವಾಹ ಆದರೆ ಬಹಳಷ್ಟು ಲಾಭಗಳನ್ನು ಪಡೆಯುತ್ತಾರೆ ಹಾಗೂ ಅವರ ಜೀವನದಲ್ಲಿ ತುಂಬಾ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ತುಂಬಾ ಚೆನ್ನಾಗಿ ಹೊಂದಾಣಿಕೆ ಅವರ ಮದ್ಯೆ ಇರುತ್ತದೆ ಕುಟುಂಬದಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ.
ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535