ದಾಂಪತ್ಯದಲ್ಲಿ ಅಥವಾ ಹಣಕಾಸಿನ ಸಮಸ್ಯೆಯಲ್ಲಿ ಏನೇ ಇರಲಿ ಗೋರಂಟಿ ಎಲೆಗಳಿಂದ ಪರಿಹಾರ ಮಾಡಬಹುದು

45

ಸ್ನೇಹಿತರೇ ಗೋರಂಟಿಯ ಮಹತ್ವವನ್ನುಔಷಧೀಯಗುಣವೂ ಇದೆ ಹಿಂದುಗಳ ಸಂಪ್ರದಾಯದಲ್ಲಿ ಗೋರಂಟಿಯ ಮಹತ್ವ ಸ್ಥಾನವನ್ನುಪಡೆದಿದೆಎಂಬುದು ಸಾಬೀತಾಗಿದೆ. ದಾಂಪತ್ಯ ದಲ್ಲಿ ಬಿರುಕು ಬಂದರೆ,ಹಣಕಾಸಿನ ತೊಂದರೆ ತೀವ್ರವಾಗಿ ಕಾಡುತ್ತಿದ್ದರೆ, ಅಂಗೈಗೆ ಗೋರಂಟಿ ಎಲೆಯನ್ನು ಜಜ್ಜಿ, ಹಚ್ಚಿಮತ್ತೂ ಬೆರಳುಗಳ ತುದಿ ಭಾಗಕ್ಕೆ ಹಚ್ಚಿದಾಗ ಇದರ ಮಹತ್ವ ತಿಳಿಯುವುದು. ಈ ಗೋರಂಟಿ ಎಲೆಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಯಾರು ಕೇಳಿದರು ಅದನ್ನು ಕೊಟ್ಟುಬಿಡಿ ನಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ, ಯಾವ ಹೊತ್ತಿನಲ್ಲೂ ಬಂದು ಕೇಳಿದರು ಅದನ್ನು ಸಂತೋಷದಿಂದ ಸೊಪ್ಪನ್ನು ತೆಗೆದು ಕೊಟ್ಟುಬಿಡಿ. ಇದು ಲಕ್ಷ್ಮಿ ದೇವಿಯ ವರಪ್ರಸಾದ ಅಂತಲೇ ಹೇಳಬಹುದು. ನಿಮ್ಮ ಮನೆಯಲ್ಲಿನ ಎಲ್ಲಾ ಸಮಸ್ಯೆ ಪರಿಹಾರ ಆಗಲು ಕರೆ ಮಾಡಿರಿ 9620569954 ಇದನ್ನು ಹೆಣ್ಣು ಮಕ್ಕಳು, ಶುಕ್ರವಾರ ದಿವಸವೇ ಕೈಗೆ ಹಚ್ಚಿದರೆ ಉತ್ತಮ ಬೇರೆ ವಾರಗಳಲ್ಲಿ ಇದನ್ನು ಹಚ್ಚಬಾರದು. ಯಮಧರ್ಮರಾಯನ ಪತ್ನಿಯನ್ನು ಉಳಿಸಿದವಳೇ ಈ ಗೋರಂಟಿ. ಸೂರ್ಯನ ಪುತ್ರರಾದ ಶನಿ ಯಮ ಇವರನ್ನೂ ಉಳಿಸಿದೆ ಗೋರಂಟಿ ಎಂದು ಶಾಸ್ತ್ರ ದಲ್ಲಿಉಲ್ಲೇಖಿಸಲಾಗಿದೆ ಸ್ನೇಹಿತರೇ, ಗೋರಂಟಿಗೆ ಎಷ್ಟು ಶಕ್ತಿ ಇದೆ ಎಂದರೆ ವರ ಪ್ರಸಾದವಾಗಿ ಬೆಳೆದವಳು ಗಿಡವಾಗಿ, ಮೂಲಿಕೆ ಯಾಗಿ ಅವಳಿಗೆ ಸಾವಿಲ್ಲ ಚಿರಂಜೀವಿ ಸಾಕ್ಷಾತ್ ಲಕ್ಷ್ಮಿದೇವಿ ಯು ಗಿಡದಲ್ಲಿ ನೆಲೆಸಿರುವಳು. ಮದುವೆಯ ಅನುಬಂಧ ಮೆಹಂದಿ ಮದುವೆಯ ಸಂಬಂಧದ ಸಂಕೇತವಾಗಿದೆ. ಮೊದಲು ಮೆಹಂದಿಯನ್ನು ಮದುವೆಯಲ್ಲಿ ಮಾತ್ರ ಹಾಕಲಾಗುತ್ತಿತ್ತು. ಕಾಲ ಬದಲಾದಂತೆ ಫ್ಯಾಷನ್ ಹೆಸರಿನಲ್ಲಿ ಮೆಹಂದಿಯನ್ನು ಹಾಕಲಾಗುತ್ತಿದೆ.

ಪ್ರೀತಿಯ ಬಣ್ಣ : ಮೆಹಂದಿ ಪೋಷಕರ ಪ್ರೀತಿಯ ಪ್ರತೀಕವಾಗಿದೆ. ಮೆಹಂದಿ ತುಂಬಾ ಕಪ್ಪಾದರೆ ಗಂಡನ ತಾಯಿ ಸೊಸೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ ಎಂಬುದರ ಸಂಕೇತ. ಪವಿತ್ರ : ಮೆಹಂದಿ ಶುಭದ ಸಂಕೇತವಾಗಿದೆ. ಉತ್ತರ ಭಾರತದ ಕಡೆಗೆ ಕೆಲವೊಂದು ವಿಶೇಷ ಹಬ್ಬಗಳಲ್ಲಿ ಉದಾಹರಣೆಗೆ ಕರ್ವಾ ಚೌತ್ ಗೆ ಮದುವೆಯಾದ ಹೆಣ್ಣು ಮಕ್ಕಳು ಮೆಹಂದಿ ಹಚ್ಚಬೇಕು. ಸಂತೋಷ ಮತ್ತು ಸಂಸ್ಕತಿ : ಮೆಹಂದಿ ಶಾಸ್ತ್ರವನ್ನು ಹೆಚ್ಚಿನವರು ತಮ್ಮ ತಮ್ಮ ಮದುವೆಯಲ್ಲಿ ತುಂಬಾ ಅದ್ಧೂರಿಯಿಂದ ಮಾಡುತ್ತಾರೆ, ನಿಮ್ಮ ಮನೆಯಲ್ಲಿನ ಎಲ್ಲಾ ಸಮಸ್ಯೆ ಪರಿಹಾರ ಆಗಲು ಕರೆ ಮಾಡಿರಿ 9620569954 ಸಹೋದರನ ರಕ್ಷಣೆಗೆ : ಈ ಪದ್ಧತಿ ಹಿಂದೂ ಧರ್ಮದ ಅನೇಕ ಪಂಗಡಗಳಲ್ಲಿ ಕಂಡು ಬರುತ್ತದೆ. ಮದು ಮಗಳಿಗೆ ಸಹೋದರ ಇದ್ದರೆ ಅಣ್ಣ-ತಂಗಿಯ ಸಂಬಂಧ ಚೆನ್ನಾಗಿರಲಿ ಎಂದು ಸಹೋದರನ ಕೈಯ ಹಿಂಬದಿಗೆ ಮೆಹಂದಿಯನ್ನು ಹಚ್ಚಲಾಗುವುದು. ಮದುವೆಯಲ್ಲಿ ಮೆಹಂದಿ ಶಾಸ್ತ್ರ ಸಂತೋಷ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯಾಗಿದೆ ಮದರಂಗಿ ಅಥವಾ ಮೆಹಂದಿ ಇಲ್ಲದೆ ಭಾರತೀಯರಲ್ಲಿ ಮದುವೆಯೇ ನಡೆಯುವುದಿಲ್ಲ. ಉತ್ತರ ಭಾರತದ ಮದುವೆಗಳಲ್ಲಿ ಮೆಹಂದಿ ಶಾಸ್ತ್ರವೇ ಇದೆ. ಮೇಲ್ನೋಟಕ್ಕೆ ಇದು ಅಲಂಕಾರ ಹಾಗೂ ಮದುವೆಯ ಸಂಭ್ರಮಕ್ಕೆ ಸಂಬಂಧಿಸಿದ ಒಂದು ಶಾಸ್ತ್ರ. ಮದುವೆಯಲ್ಲಷ್ಟೇ ಅಲ್ಲ, ಯುವತಿಯರು ಬೇರೆ ಬೇರೆ ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲೂ ಆಗಾಗ ಇದನ್ನು ಹಚ್ಚಿಕೊಳ್ಳುವುದುಂಟು. ಮಲೆನಾಡಿನ ಭಾಗದಲ್ಲಿ ನಾಗರ ಪಂಚಮಿಯ ದಿನ ಕಡ್ಡಾಯವಾಗಿ ಗಂಡಸರು, ಹೆಂಗಸರೆಲ್ಲರೂ ಮದರಂಗಿ ಹಚ್ಚಿಕೊಳ್ಳುತ್ತಾರೆ.

ಇಂದು ಎಲ್ಲರೂ ಅಂಗಡಿಯಲ್ಲಿ ಟ್ಯೂಬ್ ರೂಪದಲ್ಲಿ ಸಿಗುವ ಮೆಹಂದಿ ಬಳಸುತ್ತಾರೆ. ಆದರೆ, ಹಳ್ಳಿಗಳಲ್ಲಿ ಈಗಲೂ ಮದರಂಗಿ ಗಿಡದ ಎಲೆಗಳನ್ನು ಜಜ್ಜಿ ನುಣ್ಣಗೆ ಮಾಡಿ ಬಳಸುತ್ತಾರೆ. ಅವರು ಬಳಸುವುದು ನೈಸರ್ಗಿಕ ಮೆಹಂದಿ. ಆ ಮೆಹಂದಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here