ದಾನ ನೀಡುವಾಗ ತಪ್ಪದೇ ಈ ಒಂದು ವಸ್ತುವನ್ನು ಜೊತೆಯಲ್ಲಿ ಸೇರಿಸಿ ದಾನ ನೀಡುವುದರಿಂದ ಆರ್ಥಿಕ ಲಾಭ ಹೆಚ್ಚಾಗುತ್ತದೆ.

43

ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ದಾನಗಳಿಗೆ ಹೆಚ್ಚು ಪ್ರಮುಖ್ಯತೆಯನ್ನು ನೀಡಲಾಗುತ್ತದೆ, ಎಲ್ಲದಕ್ಕಿಂತ ದೊಡ್ಡದು ದಾನ ಎಂದು ಹೇಳಲಾಗುತ್ತದೆ, ಈ ಒಂದು ದಾನವನ್ನು ಹಿಂದಿನಿಂದಲೂ ಕೂಡ ಅಂದರೆ ಪುರಾತನಕಾಲದಿಂದಲೂ ಕೂಡ ದಾನಧರ್ಮಗಳನ್ನು ಮಾಡಿಕೊಂಡು ಬರುತ್ತಿದ್ದರು ಎಂದು ಹೇಳಲಾಗುತ್ತದೆ, ದಾನ ಧರ್ಮಗಳನ್ನು ಮಾಡುವುದರಿಂದ ನಾವು ಜೀವನದಲ್ಲಿ ಮಾಡಿದಂತಹ ಪಾಪಕರ್ಮಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ,  ನಿಮ್ಮ ಎಲ್ಲಾ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ 9611533355 ತಕ್ಷಣ ಫೋನ್ ಮಾಡಿರಿ  ಅಲ್ಲದೆ ವ್ಯಕ್ತಿಯು ಹೆಚ್ಚಾಗಿ ಸಮಸ್ಯೆಗೆ ಒಳಗಾಗಿದ್ದಾಗ ಧಾನವನ್ನು ಮಾಡುವುದರ ಮೂಲಕ ಆ ಒಂದು ಸಮಸ್ಯೆ ಬಗೆಹರಿಯುತ್ತದೆ ಎಂದು ಕೂಡ ಹೇಳಲಾಗುತ್ತದೆ. ಇನ್ನು ದಾನಗಳಲಿ ಹಲವಾರು ವಿಧಗಳಿವೆ, ಒಂದೊಂದು ದಾನದ ಕೂಡಾ ಬಂದು ವಿಶೇಷತೆಯನ್ನು ಹೊಂದಿದೆ ಅದರಲ್ಲಿ ಕೂಡ ವ್ಯಕ್ತಿಯ ಸಮಸ್ಯೆಗೆ ಒಳಗಾಗಿದ್ದಾಗ ಅಥವಾ ಯಾವುದಾದರೊಂದು ನಿರ್ದಿಷ್ಟ ಸಮಯದಲ್ಲಿ ಒಂದು ಸಂದರ್ಭಕ್ಕೆ ಅನುಗುಣವಾಗಿ ದಾನವನ್ನು ಮಾಡುವುದರಿಂದ ವಿಶೇಷವಾದ ಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ನಾವು ಯಾವುದೇ ಒಂದು ವಸ್ತುವನ್ನು ದಾನ ಮಾಡುವಾಗಲೂ ಕೂಡಾ ನಮ್ಮಲ್ಲಿ ಯಾವುದೇ ಒಂದು ದುರುದ್ದೇಶ ಇರಬಾರದು ಅಹಂಕಾರ ಇರಬಾರದು ಎಂದು ಹೇಳಲಾಗುತ್ತದೆ, ಅದರಲ್ಲಿಯೂ ಕೂಡ ವಿಶೇಷವಾಗಿ ಪ್ರತಿಫಲವನ್ನು ಬಯಸದೆ ಮಾಡುವದಾದರೂ ಮೋಕ್ಷಕ್ಕೆ ದಾರಿ ಮಾಡುತ್ತದೆ ವಿಶೇಷವಾದ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತದೆ,

ವ್ಯಕ್ತಿಯ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ, ವಿಶೇಷವಾಗಿ ನಾವು ದಾನಮಾಡುವಾಗ ಈ ಒಂದು ವಸ್ತುವನ್ನು ದಾನದಲ್ಲಿ ಸೇರಿಸಿ ನೀಡುವುದರಿಂದ ಭವಿಷ್ಯದಲ್ಲಿ ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರತಿಫಲವನ್ನು ಪಡೆಯುವಾಗ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ ಒಂದು ದಳದ ಜೊತೆ ಒಂದು ವಸ್ತುವನ್ನು ಸೇರಿಸುವುದರಿಂದ ಪ್ರತಿಫಲಗಳು ನಮಗೆ ಸರಾಗವಾ ಲಭಿಸುತ್ತದೆ, ಹಾಗಾದರೆ ನಾವು ದಾನಮಾಡುವಾಗ ಯಾವ ಒಂದು ವಸ್ತುವನ್ನು ಸೇರಿಸಿ ದಾನಮಾಡುವುದರಿಂದ ನಮಗೆ ಪ್ರತಿಫಲಗಳು ಹೆಚ್ಚಾಗಿ ಸಿಗುತ್ತವೆ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ನೋಡೋಣ. ಮುಖ್ಯವಾಗಿ ನಾವು ಯಾವುದೇ ಒಂದು ವಸ್ತುವನ್ನು ಯಾರಿಗೆ ದಾನ ನೀಡುವಾಗಲೂ ಕೂಡ ಒಂದು ಚಿಕ್ಕ ಲವಂಗವನ್ನು ಜೊತೆಯಲ್ಲಿಟ್ಟು ದಾನವಾಗಿ ನೀಡುವುದರಿಂದ ನಮಗೆ ವಿಶೇಷವಾದ ಫಲಗಳು ಸಿಗುತ್ತವೆ, ಲವಂಗವನ್ನು ನಾವು ಲಕ್ಷ್ಮೀದೇವಿಯ ಸ್ವರೂಪ ಮತ್ತು ಧನಾಕರ್ಷಣ ವಸ್ತು ಎಂದು ಕರೆಯುತ್ತೇವೆ, ಈ ಒಂದು ವಿಶೇಷವಾದ ವಸ್ತುವನ್ನು ನಾವು ದಾನ ನೀಡುವಂತಹ ವಸ್ತುಗಳ ಜೊತೆಯಲ್ಲಿ ಸೇರಿಸಿ ನೀಡುವುದರಿಂದ ನಮಗೆ ಉತ್ತಮವಾದ ಪ್ರತಿಫಲಗಳು ಸಿಗುತ್ತವೆ, ವಿಶೇಷವಾಗಿ ವ್ಯಾಪಾರ-ವ್ಯವಹಾರಗಳಲ್ಲಿ ಅಥವಾ ಇತರ ವ್ಯವಹಾರಗಳಲ್ಲಿ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರತಿಫಲಗಳು ಲಾಭಗಳು ಬರಬೇಕು,

ಎಲ್ಲವೂ ಸರಾಗವಾಗಿ ಬರುವಂತಹ ಒಂದು ವ್ಯವಸ್ಥೆಯನ್ನು ಈ ಒಂದು ಲವಂಗ ಮಾಡುತ್ತದೆ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಹಾಗಾಗಿ ನೀವು ಯಾವುದೇ ಒಂದು ವಸ್ತುವನ್ನು ದಾನಮಾಡುವಾಗ ಲಕ್ಷ್ಮಿದೇವಿಯನ್ನು ನೆನೆದು ಅದರ ಜೊತೆ ಈ ಒಂದು ಲವಂಗವನ್ನು ಇಟ್ಟು ದಾನಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here