ದಾರಿಯಲ್ಲಿ ಹಣ ಸಿಕ್ಕರೆ ಜೇಬಿಗೆ ಹಾಕುವ ಮುನ್ನ ಇದನ್ನು ತಿಳಿಯಿರಿ

65

ದಾರಿಯಲ್ಲಿ ಹಣ ಸಿಕ್ಕರೆ ಜೇಬಿಗೆ ಹಾಕುವ ಮುನ್ನ ಇದನ್ನು ತಿಳಿಯಿರಿ ಅನೇಕರಿಗೆ ದಾರಿಯಲ್ಲಿ ಹಣ ಸಿಕ್ಕಿರುತ್ತದೆ ದಾರಿಯಲ್ಲಿ ಹಣ ಸಿಕ್ಕರೆ ಯಾರಿಗೆ ತಾನೇ ಖುಷಿ ಆಗುವುದಿಲ್ಲ ಖುಷಿ ಇಂದ ಹಣವನ್ನು ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಂಡು ನಾವು ಮುಂದೆ ಸಾಗುತ್ತೇವೆ ಆದರೆ ಇದು ಶುಭ ಸೂಚನೆಯೇ ಹೀಗೆ ಹಣ ಸಿಕ್ಕರೆ ಅದರ ಅರ್ಥ ಏನು ಈ ಪ್ರಶ್ನೆಗೆ ಉತ್ತರ ತಿಳಿಯೋಣ ಬನ್ನಿ. ಶಾಸ್ತ್ರದ ಪ್ರಕಾರ ಈ ರೀತಿ ರಸ್ತೆಯಲ್ಲಿ ಬಿದ್ದಿರುವ ಹಣವನ್ನು ಶುಭ ಎಂದು ಹೇಳಲಾಗುತ್ತದೆ ಇದರ ಅರ್ಥ ನಿಮ್ಮ ಜೀವನದಲ್ಲಿ ಹೊಸ ಅಥವಾ ಒಳ್ಳೆಯದು ಶೀಘ್ರದಲ್ಲಿ ಸಂಭವಿಸಲಿದೆ ಎಂದು ಅರ್ಥ. ಹೊಸ ಕೆಲಸಕ್ಕೆ ಹೊರಟ ಸಮಯದಲ್ಲಿ ದಾರಿಯಲ್ಲಿ ನಾಣ್ಯ ಸಿಕ್ಕರೆ ಅದು ಅತ್ಯಂತ ಶುಭಕರ ಇದರ ಅರ್ಥ ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದು ಸೂಚನೆ ಇನ್ನೂ ದಾರಿಯಲ್ಲಿ ಹಣ ಸಿಗುವುದು ನಿಮ್ಮ ಜೀವನದಲ್ಲಿ ಯಶಸ್ಸು ಪ್ರಗತಿ ಮತ್ತು ಹೊಸ ಸಾಧನೆಯತ್ತ ಸಾಗುತ್ತಾ ಇರುವುದನ್ನು ಸಹ ಸೂಚಿಸುತ್ತದೆ. ಫೆಂಗ್ ಶೂಯಿ ಚೀನಾ ಶಾಸ್ತ್ರದ ಪ್ರಕಾರ ಹಣವನ್ನು ಕೇವಲ ವ್ಯವಹಾರದ ದೃಷ್ಟಿ ಇಂದ ಮಾತ್ರ ಅಲ್ಲದೆ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ದಾರಿಯಲ್ಲಿ ಹಣ ಸಿಕ್ಕರೆ ಅವರಿಗೆ ಹಣ ಅಷ್ಟೆ ಅಲ್ಲ ಅದೃಷ್ಟ ಕೂಡ

ಸಿಕ್ಕಿತು ಎಂದು ಅರ್ಥ. ವ್ಯಕ್ತಿ ಒಬ್ಬನಿಗೆ ದಾರಿಯಲ್ಲಿ ಒಂದು ರೂಪಾಯಿ ಸಿಕ್ಕರೆ ನಂತರ ಹೆಚ್ಚೆಚ್ಚು ಹಣ ಸಿಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ಧರ್ಮ ಗ್ರಂಥಗಳ ಪ್ರಕಾರ ಹಣದ ಮೌಲ್ಯಕ್ಕೆ ಅನುಗುಣವಾಗಿ ಅವುಗಳ ಪರಿಣಾಮ ಕೂಡ ಬದಲಾಗುತ್ತದೆ. ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನು ಬಳಸ ಬಾರದು ಮನೆಯಲ್ಲಿ ಒಂದು ಗಾಜಿನ ಬಾಟಲಿಯಲ್ಲಿ ನೀರು ತುಂಬಿಸಿ ಅದರಲ್ಲಿ ಹಾಕಿ ಇಡಬೇಕು ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ ಹಣ ಸಿಕ್ಕ ಸಮಯ ಮತ್ತು ಸ್ಥಳಕ್ಕೆ ಅನುಗುಣವಾಗಿ ಅದನ್ನು ಬಳಸಬೇಕು ಕಚೇರಿಗೆ ಹೋಗುವಾಗ ಹಣ ಸಿಕ್ಕರೆ ಅದನ್ನು ನಿಮ್ಮ ಕೆಲಸದ ಸ್ಥಳದಲ್ಲಿ ಒಂದು ಜಾಗದಲ್ಲಿ ಇಡಬೇಕು ಹೀಗೆ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಹಾಗೆ ಈ ರೀತಿ ಸಿಕ್ಕ ಹಣವನ್ನು ಮನೆಯ ಕಪಾಟಿನಲ್ಲಿ ಇಡಬಾರದು ದೈವದ ಜೊತೆ ಇಟ್ಟರೆ ಒಳಿತು ನಿಮ್ಮ ಪರ್ಸ್ ನಲ್ಲಿ ಕೂಡ ಇಡಬೇಕು ಆದ್ರೆ ಯಾವುದೇ ಕಾರಣಕ್ಕೋ ಈ ರೀತಿ ಸಿಕ್ಕ ಹಣವನ್ನು ಖರ್ಚು ಮಾಡಬೇಡಿ ಹಾಗೆ ಯಾರಿಗೆ

ದಾನ ಕೂಡ ಮಾಡಬಹುದು ಆದ್ರೆ ಅದು ಒಳ್ಳೆಯ ಕೆಲ್ಸಕ್ಕೆ ಮತ್ತು ಮತ್ತೊಬ್ಬರ ಹಸಿವು ನೀಗಿಸಲು ಆಗಿರಬೇಕು. ನಾವು ತಿಳಿಸಿರುವ ಹಾಗೆ ನೀವು ದಾರಿಯಲ್ಲಿ ಸಿಕ್ಕ ನಾಣ್ಯ ಅಥವಾ ಹಣವನ್ನು ಬಳಸಬೇಕು ಇಲ್ಲವಾದರೆ ಖಂಡಿತವಾಗಿ ನಿಮಗೆ ಅಶುಭ ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನಬಹುದು ದುಡ್ಡು ದೊಡ್ಡಪ್ಪ ಎನ್ನುವ ಈ ಕಾಲದಲ್ಲಿ ಇದರ ಮಹತ್ವ ಅರಿತು ಬಾಳುವುದೇ ನಮ್ಮ ಜವಾಬ್ಧಾರಿ. ಮಹಾ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಮತ್ತು ಆರ್ಥಿಕ ಸಮಸ್ಯೆಗಳು ಆಗಿರಬಹುದು ಅಥವ ಅನಾರೋಗ್ಯ ಬಾಧೆಗಳು ಆಗಿರಬಹುದು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಮನೆಗೆ ಯಾರಾದರು ಸಹ ಕೆಟ್ಟ ಶಕ್ತಿಗಳಿಂದ ತೊಂದ್ರೆ ಮಾಡಿದ್ದರೆ ಅಥವ ಇನ್ನು ಏನೇ ಸಮಸ್ಯೆಗಳು ಇದ್ದರು ಅಷ್ಟೇ ಅವು ಎಲ್ಲದಕ್ಕೂ ಸಹ ನಿಶ್ಚಿತ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನರಿಗೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಮಹಾ ಗುರುಗಳ ಜೊತೆಗೆ ಫೋನ್ ನಲ್ಲಿಯೇ ಪರಿಹಾರ ಪಡೆಯಲು ಮತ್ತು ಅವರ ಬಳಿ ಕರೆ ಮುಖಾಂತರ ಮಾತನಾಡಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here