ದೀಪಕ್ಕೆ ಇದನ್ನು ಬೆರೆಸಿ ದೀಪಾರಾಧನೆ ಮಾಡಿದ್ರೆ ಅದೃಷ್ಟ ಶುರು ಆಗಲಿದೆ

60

ಈ ರೀತಿಯಾಗಿ ದೀಪಾರಾಧನೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ನಮಸ್ತೆ ಗೆಳೆಯರೆ ಈ ಒಂದು ವಿಶಿಷ್ಟವಾದ ದೀಪವನ್ನು ಬೆಳಗಿಸುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ಆಗುತ್ತದೆ ಮನೆಯಲ್ಲಿ ದೇವರ ಹತ್ತಿರ ಬೆಳಗ್ಗೆ ದೀಪವನ್ನು ಬೆಳಗಿಸುವಾಗ ಅದರ ಜೊತೆಗೆ ಎರಡು ಚಿಕ್ಕ ಚಿಕ್ಕ ತುಪ್ಪದ ದೀಪವನ್ನು ಹಚ್ಚಬೇಕು ಈ ತುಪ್ಪದ ದೀಪದಲ್ಲಿ ಈ ವಿಶಿಷ್ಟವಾದ ವಸ್ತುವನ್ನು ಬತ್ತಿಯಲ್ಲಿ ಸೇರಿಸಿ ಬತ್ತಿನ ಹೊಸೆದು ದೀಪವನ್ನು ಬೆಳಗಿಸಿದರೆ ಬಹಳ ಒಳ್ಳೆ ರೀತಿಯಲ್ಲಿ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ ವಾರದಲ್ಲಿ ಎರಡು ಬಾರಿ ಈ ದೀಪವನ್ನು ಬೆಳಗಿಸುವುದರಿಂದ ಬಹಳ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿಯ ಕೃಪಕಟಾಕ್ಷೆ ಆಗುತ್ತದೆ . ಆ ವಿಧಾನ ಹೇಗೆ ಎಂದರೆ ಗೆಳೆಯರೇ ಏಲಕ್ಕಿ ತೆಗೆದುಕೊಂಡು ಪುಡಿಮಾಡಿ ಹತ್ತಿಯಲ್ಲಿ ಬತ್ತಿನಯನ್ನು ಹೊಸೆಯುವಾಗ ಏಲಕ್ಕಿ ಪುಡಿಯನ್ನು ಹಾಕಿ ಆ ಬತ್ತಿಯ ಜೊತೆಯ ಹೊಸಿಯಬೇಕು ನಂತರ ವಾರದಲ್ಲಿ ಎರಡು ದಿನ ಮಂಗಳವಾರ ಅಥವಾ ಶುಕ್ರವಾರ ಇಲ್ಲಾ ನಿಮಗೆ

ಅನುಕೂಲವಾಗುವ 2 ದಿನದಲ್ಲಿ ಏಲ್ಲಕ್ಕಿ ಇಂದ ಹೊಸೆದ ಬತ್ತಿಯಲ್ಲಿ ತುಪ್ಪದ ದೀಪಾರಾಧನೆಯನ್ನು ಮಾಡಬೇಕು. ನಿಮ್ಮ ದೇವರ ಮನೆಯಲ್ಲಿ ಇರುವ ದೀಪದ ಜೊತೆಗೆ ಕೆಳಗೆ ಎರಡು ಚಿಕ್ಕ ದೀಪಗಳನ್ನು ಇಟ್ಟು ಏಲಕ್ಕಿ ಬತ್ತಿಯನ್ನು ಹಾಕಿ ತುಪ್ಪದ ದೀಪವನ್ನು ಹಚ್ಚಬೇಕು ಇದರಿಂದ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ ಮಂಗಳವಾರ ಮತ್ತು ಶುಕ್ರವಾರ ದಿನ ಮಾಡಿದರೆ ತುಂಬಾ ಒಳ್ಳೆಯದು. ಈ ದೀಪಾರಾಧನೆಯನ್ನು ಬೆಳಗಿನ ಸಮಯದಲ್ಲಿ ಮಾಡಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮಿಯ ಕೃಪಾಕಟಾಕ್ಷೆ ನಿಮ್ಮ ಮೇಲೆ ಆಗುತ್ತದೆ ಮತ್ತು ಯಾವುದೇ ಒಂದು ಮೂಲದಿಂದ ದುಡ್ಡು ನಿಮಗೆ ಬರುತ್ತದೆ ಮತ್ತೆ ದುಡ್ಡು ಇದ್ದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ ವಿನಾಕಾರಣವಾಗಿ ದುಡ್ಡು ಖರ್ಚಾಗುತ್ತದೆ ನಮಗೆ ಅವಶ್ಯಕವಾಗಿ ಬೇಕಾದ ಸಮಯದಲ್ಲಿ ದುಡ್ಡು ಇರುವುದಿಲ್ಲ ಎಷ್ಟೇ ದುಡಿದರು ಅನ್ನುವರಿಗೆ ಇದು ಒಳ್ಳೆಯ ವಿಧಾನವಾಗಿದೆ ಕೇವಲ ವಾರದಲ್ಲಿ 2 ಬಾರಿ ಮಾಡಿದರೆ ಸಾಕು ಒಳ್ಳೆಯ ಫಲಿತಾಂಶ ಕಾಣುತ್ತೀರಾ ಮನೆಯಲ್ಲಿ ಸುಖ ಶಾಂತಿ

ನೆಮ್ಮದಿ ಇರುತ್ತೆ ಮತ್ತು ಎಲ್ಲಾ ರೀತಿಯ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಅಭಿವೃದ್ಧಿ ಆಗುತ್ತದೆ ಲಕ್ಷ್ಮಿಯ ಕೃಪಕಟಾಕ್ಷ ಒಳ್ಳೆಯ ರೀತಿಯಲ್ಲಿ ನಿಮಗೆ ಸಿಗುತ್ತದೆ. ಒಂದು ವಿಧಾನ ಮಾಡುವುದರ ಮೂಲಕ ಲಕ್ಷ್ಮಿಯನ್ನು ಗ್ರಹವನ್ನು ಪಡೆಯಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here