ಇದನ್ನು ಬಳಸಿ ದೀಪ ಹಚ್ಚಿ ಮನೆಯಲ್ಲಿ ಆಗುವ ಬದಲಾವಣೆ ನೋಡಿ. ಈ ಒಂದು ದಿನ ನಿಮ್ಮ ಮನೆಯಲ್ಲಿ ಹೀಗೆ ವಿಶೇಷವಾಗಿ ಉಪ್ಪನ್ನು ಬಳಸಿಕೊಂಡು ಮನೆಯಲ್ಲಿ ಈ ದೀಪವನ್ನು ಹಚ್ಚಿದರೆ ಸಾಕು ಮನೆಯಲ್ಲಿ ಇರುವಂತಹ ಕಠಿಣ ಸಮಸ್ಯೆಗಳಿಗೆ ಹಣದ ಸಮಸ್ಯೆಗಳಿಗೆ ಸಂತೋಷ ಇಲ್ಲ ನೆಮ್ಮದಿ ಇಲ್ಲ ಮನೆಯಲ್ಲಿ ಸಮಸ್ಯೆಗಳೇ ತಾಂಡವವಾಡುತ್ತಿವೆ ಎಂದರೆ ಈ ರೀತಿಯ ವಿಶೇಷ ದೀಪವನ್ನು ಹಚ್ಚಿ ಬೆಳಗುವುದರಿಂದ ಮನೆಯಲ್ಲಿ ಒಂದು ಒಳ್ಳೆಯ ವಾತಾವರಣ ಆರಂಭವಾಗುತ್ತದೆ ಹಾಗೇನೇ ಒಳ್ಳೆಯ ಬೆಳವಣಿಗೆ ಕೂಡ ಮನೆಯಲ್ಲಿ ಆಗುತ್ತದೆ ಈ ಒಂದು ವಿಶೇಷ ದೀಪಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೆ ನಮ್ಮ ಶಾಸ್ತ್ರದಲ್ಲಿ ಆದ್ದರಿಂದ ಈ ಒಂದು ವಿಶೇಷ ದೀಪವನ್ನು ಈಗ ನಾವು ತಿಳಿಸುವಂತಹ ದಿನ ಅದೇ ಸಮಯದಲ್ಲಿ ಶ್ರೇಷ್ಠವಾಗಿ ಈ ದೀಪವನ್ನು ಹಚ್ಚಿ ಇದರ ಒಂದು ಶುಭ ಪರಿಣಾಮ ನಿಮಗೆ ಗೊತ್ತಾಗುತ್ತದೆ ಖಂಡಿತವಾಗಲು ಇದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು ಹಾಗಾದರೆ ಬನ್ನಿ ಈ ದೀಪವನ್ನು ಹಚ್ಚುವುದರಿಂದ ನಮಗೆ ಯಾವ ಲಾಭ ಸಿಗುತ್ತದೆ ಎಂದು ನೋಡೋಣ.
ಈ ದೀಪವನ್ನು ನೀವು ಮನೆಯಲ್ಲಿ ಬೆಳಗುವುದರಿಂದ ಹೆಚ್ಚಿನ ಧನಪ್ರಾಪ್ತಿ ಆಗುತ್ತದೆ ಹಾಗೇನೇ ಹೆಚ್ಚಿನ ಅಭಿವೃದ್ದಿಯನ್ನು ಕಾಣುತ್ತೀರಿ ಆರ್ಥಿಕ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ ಮನೆಯಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಕೆಟ್ಟ ದೃಷ್ಟಿಗಳು ದೂರವಾಗುತ್ತವೆ ಇದಕ್ಕೆ ನಿವಾರಣೆ ಕೂಡ ಸಿಗುತ್ತದೆ ಈ ಒಂದು ದೀಪವನ್ನು ಒಂದು ಶುಭ ಸಮಯದಲ್ಲಿ ಹಚ್ಚುವುದರಿಂದ ನೀವು ಹಲವಾರು ಉಪಯೋಗಗಳನ್ನು ಪಡೆಯಬಹುದು ಈ ದೀಪವನ್ನು ನೀವು ಶುಕ್ರವಾರ ಮತ್ತು ಸೋಮವಾರ ಮಾತ್ರ ಹಚ್ಚಬೇಕು ಶುಕ್ರವಾರದ ಸಮಯ ಬೆಳಗಿನ ಜಾವ ಅಥವಾ ಸಂಜೆ ಸಮಯ 6 ಗಂಟೆಯ ನಂತರ ಈ ದೀಪವನ್ನು ಮನೆಯಲ್ಲಿ ಬೆಳಗಬೇಕು ಈ ದೀಪವನ್ನು ಹಚ್ಚಬೇಕು. ಎಂದರೆ ಮುಖ್ಯವಾಗಿ ಮನೆಯಲ್ಲಿ ಇರುವಂತಹ ಕಲ್ಲುಪ್ಪನ್ನು ಉಪಯೋಗಿಸಿಕೊಂಡು ದೀಪವನ್ನು ಹಚ್ಚಬೇಕು ಹೇಗೆ ಅಂದರೆ ಮೊದಲು ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ಅಥವಾ ಒಂದು ತಟ್ಟೆಯನ್ನು ತೆಗೆದುಕೊಳ್ಳಿ ಮೊದಲು ಮಣ್ಣಿನ ದೀಪಕ್ಕೆ ಪೂರ್ತಿಯಾಗಿ ಉಪ್ಪನ್ನು ತುಂಬಿಕೊಳ್ಳಿ ಆ ದೀಪಕ್ಕೆ ಮೊದಲು ಅರಿಷಿಣ ಕುಂಕುಮ
ಹಚ್ಚಿಕೊಳ್ಳಿ ನಂತರ ಆ ದೀಪಕ್ಕೆ ಉಪ್ಪನ್ನು ತುಂಬಿಕೊಳ್ಳಿ ಉಪ್ಪನ್ನು ತುಂಬಿದ ನಂತರ ಆ ಉಪ್ಪಿನ ದೀಪದ ಮೇಲೆ ಮತ್ತೊಂದು ದೀಪವನ್ನು ಇಡಬೇಕಾಗುತ್ತದೆ ಅದಕ್ಕೆ ಎಣ್ಣೆಯನ್ನು ಹಾಕಿ ನಂತರ ದೀಪವನ್ನು ಬತ್ತಿ ಹಾಕಿ ಅದಕ್ಕೆ ದೀಪವನ್ನು ಹಚ್ಚಬೇಕು ಅದನ್ನು ದೇವರ ಮನೆಯಲ್ಲಿ ವಿಗ್ರಹದ ಮುಂದೆ ಅಥವಾ ದೇವರ ಮನೆಯಲ್ಲಿ ಇರುವ ಫೋಟೋದ ಮುಂದೆ ಇಡಬೇಕಾಗುತ್ತದೆ ನಂತರ ದೀಪವನ್ನು ಹಚ್ಚಿ ಈ ಮಂತ್ರವನ್ನು ಜಪಿಸಬೇಕು ಓಂ ಶ್ರೀಮ್ ಶ್ರೀಮ್ ಶ್ರೀಮ್ ಕಮಲೆ ಕಮಲಾಲಹೆ ಪ್ರಸಿದ ಪ್ರಸಿದ ಶ್ರೀಮ್ ಮಹಾಲಕ್ಷ್ಮೀ ನಮಹ ಈ ಮಂತ್ರವನ್ನು ನೀವು 11 ಬಾರಿ ಹೇಳಬೇಕಾಗುತ್ತದೆ ಈ ದೀಪವನ್ನು ಹಚ್ಚಿ ನಂತರ 11 ಬಾರಿ ಈ ಮಂತ್ರವನ್ನು ಜಪಿಸಬೇಕು ಇದರಿಂದ ಮನೆಯಲ್ಲಿ ಒಂದು ರೀತಿಯ ಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ ಈ ಒಂದು ದೀಪವನ್ನು ನೀವು ಮನೆಯಲ್ಲಿ ಬೆಳಗಿಸುವುದರಿಂದ ಹಲವಾರು ಲಾಭಗಳನ್ನು ನೀವು ಪಡೆಯಬಹುದು ಈ ದೀಪವನ್ನು ನೀವು ಸೋಮವಾರ ಮತ್ತು ಶುಕ್ರವಾರ ಹಚ್ಚಿ ನೋಡಿ ಇದರಿಂದ ನಿಮ್ಮ ಮನೆಯಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ
ಎಂಬುದನ್ನು ನೀವೇ ನೋಡಿ ಇದರಿಂದ ಮನೆಯಲ್ಲಿ ಇರುವ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಎಲ್ಲರಿಗೂ ಕೂಡ ಒಳ್ಳೆಯದು ಆಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.