ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಕತ್ತಲೆಯಿಂದ ಬೆಳಕಿದೆ ಬರುವಂತಹ ಈ ಒಂದು ದೀಪಾವಳಿ ನಮ್ಮಲ್ಲಿ ಎಲ್ಲೆಡೆಯಿಂದ ವಿಜೃಂಭಣೆಯ ಆಚರಣೆಗಳನ್ನು ಮಾಡಲಾಗುತ್ತದೆ, ಈ ಒಂದು ದೀಪಾವಳಿಯು ಧನ ತ್ರಯೋದಶಿಯ ದಿನದಿಂದ ಆರಂಭವಾಗಿ ಬಲಿಪಾಡ್ಯದ ವರೆಗೂ ಈ ಒಂದು ದೀಪಾವಳಿ ಆಚರಣೆಯಲ್ಲಿ ಇರುತ್ತದೆ, ಇನ್ನು ಇದೇ ಅಕ್ಟೋಬರ್ 23 ರಂದು ಧನತ್ರ ಯೋಧಸಿ ಬಂದಿದ್ದು ಈ ದಿನ ಬಹಳ ವಿಶೇಷವಾಗಿ ಮಹಾಲಕ್ಷ್ಮಿ ದೇವಿಯ ಆರಾಧನೆ ಜೊತೆಗೆ ಧನ್ವಂತರಿ ಜಯಂತಿಯನ್ನು ಕೂಡ ಆಚರಿಸಲಾಗುತ್ತದೆ, ಈ ಒಂದು ಧನ ತ್ರಯೋದಶಿಯ ದಿನ ಮಹಾಲಕ್ಷ್ಮಿ ದೇವಿಯ ಆರಾಧನೆ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ ಎಂದು ಹೇಳಲಾಗುತ್ತದೆ, ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಹಾಗಾಗಿ ಈ ಒಂದು ದಿನ ಕೆಲವೊಂದು ಆಚರಣೆಗಳಿಗೆ ಇಷ್ಟು ಪ್ರಾಮುಖ್ಯತೆ ನೀಡಲಾಗಿದೆ ಅದೇ ರೀತಿಯಾಗಿ ಕೆಲವೊಂದು ತಪ್ಪುಗಳು ನಡೆಯದ ಹಾಗೆ ಕೂಡ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ಈ ದಿನ ಕೆಲವೊಂದು ವಸ್ತುಗಳನ್ನು ಯಾರಿಗೂ ಕೂಡ ನೀಡಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ಇಂತಹ ವಸ್ತುಗಳನ್ನು ಬೇರೆಯವರಿಗೆ ನೀಡುವುದು ಶುಭವಲ್ಲ
ಇದು ನಿಮ್ಮ ಒಂದು ಅದೃಷ್ಟವನ್ನು ಹಾಳು ಮಾಡಬಹುದು ಎಂದು ನಂಬಲಾಗಿದೆ, ಹಾಗಾದರೆ ಈ ಒಂದು ಧನತ್ರ ತ್ರಯೋದಶಿಯ ದಿನ ಯಾವ ವಸ್ತುಗಳನ್ನು ಬೇರೆಯವರಿಗೆ ಕೊಡಬಾರದು, ಯಾವ ಕಾರಣಕ್ಕಾಗಿ ಕೊಡಬಾರದು ಇದರಿಂದ ಉಂಟಾಗುವ ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಈ ಒಂದು ದಿನ ಅಪ್ಪಿತಪ್ಪಿಯು ಕೂಡ ಪೊರಕೆಯನ್ನು ಮನೆಯಿಂದ ಹೊರಗಡೆ ಯಾರಿಗೂ ಕೂಡ ಕೊಡಬಾರದು ಯಾಕೆಂದರೆ ಪೊರಕೆಯನ್ನು ನಾವು ಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸುತ್ತೇವೆ ಇದನ್ನು ನಾವು ಮನೆಯ ಹೊರಗಡೆ ತೆಗೆದುಕೊಂಡು ಬೇರೆಯವರಿಗೆ ಕೊಡುವುದರಿಂದ ಮನೆಯ ಅದೃಷ್ಟ ದೂರವಾಗಬಹುದು ಮನೆಯಲ್ಲಿ ಸಂಪತ್ತು ಸಮೃದ್ಧಿಗೆ ಕೊರತೆ ಉಂಟಾಗಬಹುದು. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಇನ್ನು ಎರಡನೆಯದಾಗಿ ಸಹಜವಾಗಿ ಅಕ್ಕಪಕ್ಕದ ಮನೆಯವರು ಅಡುಗೆ ಸಾಮಾಗ್ರಿಗಳನ್ನು ಕೇಳುವ ವಾಡಿಕೆ ಇದೆ ಆದರೆ ಯಾವುದೇ ಕಾರಣಕ್ಕೂ ಈ ಒಂದು ವಿಶೇಷವಾದ ದಿನ ಯಾರಿಗೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕೂಡ ಬೇರೆಯವರಿಗೆ ಕೊಡಬಾರದು. ಇದರಿಂದಲೂ ಕೂಡ ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ ಜೊತೆಗೆ ರಾಹು ಕೇತು ದೋಷವು ಉಂಟಾಗಬಹುದು ಎಂದು ನಂಬಲಾಗಿದೆ. ಇನ್ನು ಅದೇ ರೀತಿಯಾಗಿ ಈ ಒಂದು ಧನ ತ್ರಯೋದಶಿಯ ದಿನ
ಬೇರೆಯವರಿಗೆ ಉಪ್ಪು ಮತ್ತು ಸಕ್ಕರೆಯನ್ನು ಕೂಡ ಕೊಡಬಾರದು, ಇದು ಮಹಾಲಕ್ಷ್ಮಿ ದೇವಿಯ ಸ್ವರೂಪ ವಸ್ತುಗಳುವುದರಿಂದ ಇಂತಹ ವಸ್ತುಗಳನ್ನು ಬೇರೆಯವರಿಗೆ ನೀಡುವುದರಿಂದ ಇದು ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ