ದೀಪಾವಳಿ ಅಮಾವಾಸ್ಯೆಯ ದಿನ ತಪ್ಪದೇ ಈ ಮೂರು ವಸ್ತುಗಳ ಸೇರಿಸಿ ದೀಪ ಹಚ್ಚಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಬರೋದಿಲ್ಲ

65

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಸಹಜವಾಗಿ ಈ ಒಂದು ದಿನಗಳಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ಯಾವ ರೀತಿಯಾಗಿ ಅನುಸರಿಸಬೇಕು ಎಂದು ಹೇಳಲಾಗುತ್ತದೆಯೋ ಅದೇ ರೀತಿಯಾಗಿ ಕೆಲವೊಂದು ನಿರ್ದಿಷ್ಟ ಪರಿಹಾರಗಳನ್ನು ಕೂಡ ಮಾಡಬೇಕು ಎಂದು ಹೇಳಲಾಗುತ್ತದೆ, ಅದರಲ್ಲೂ ಕೂಡ ಬಹಳ ವಿಶೇಷವಾಗಿ ಈ ಒಂದು ದೀಪಾವಳಿ ಅಮಾವಾಸ್ಯೆಯ ದಿನ ನಾವು ಮಾಡುವಂತಹ ಕೆಲವೊಂದು ನಿರ್ದಿಷ್ಟ ಪರಿಹಾರಗಳು ಕೆಲವರು ಅನುಕರಣೆಗಳು ನಮ್ಮ ಜೀವನದಲ್ಲಿ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಅದೇ ರೀತಿಯಾಗಿ ಈ ಒಂದು ದೀಪಾವಳಿ ಅಮಾವಾಸ್ಯೆಯ ದಿನ ನಾವು ಮನೆಯಲ್ಲಿ ದೀಪಾರಾಧನೆ ಮಾಡಿದ ನಂತರ ಮುಖ್ಯವಾಗಿ ಈ ಮೂರು ವಸ್ತುಗಳ ಮೇಲೆ ದೀಪವನ್ನು ಇಟ್ಟು ದೀಪಾರಾಧನೆ ಮಾಡುವುದರಿಂದ ಒಂದು ಕುಟುಂಬದಲ್ಲಿ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ಈ ಒಂದು ದೀಪಾವಳಿ ಅಮಾವಾಸ್ಯೆಯ ದಿನ ನಾವು ಯಾವ ಮೂರು ವಸ್ತುಗಳ ಮೇಲೆ ದೀಪಾರಾಧನೆ ಮಾಡಬೇಕು ಈ ವಸ್ತುಗಳ ಪ್ರಾಮುಖ್ಯತೆ ಏನು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಈ ಒಂದು ದೀಪಾವಳಿ ಅಮಾವಾಸ್ಯೆಯ ದಿನ ನಾವು ಸಾಮಾನ್ಯವಾಗಿ ಮನೆಯಲ್ಲಿ ಪೂಜೆ ಆದ ನಂತರ ದೇವರ ಮನೆಯಲ್ಲಿ ಒಂದು ಪೀಠವನ್ನು ಇಟ್ಟು ಅದನ್ನು ಸ್ವಚ್ಛಗೊಳಿಸಿ,

ಅದರ ಮೇಲೆ ಅರಿಶಿಣವನ್ನು ಹಚ್ಚಿ ಮೂರು ಕಡೆ ರಂಗೋಲಿಯನ್ನು ಹಾಕಿ ರಂಗೋಲಿಯ ಮೇಲೆ ವೀಳ್ಯದೆಲೆಯನ್ನು ಇಟ್ಟು ಒಂದು ವೀಳ್ಯದೆಲೆಯ ಮೇಲೆ ಅಕ್ಕಿ ಎರಡನೆ ವೀಳ್ಯದೆಲೆಯ ಮೇಲೆ ಕಪ್ಪುಎಳ್ಳು ಮೂರನೆಯ ಎಲೆಯ ಮೇಲೆ ಕಲ್ಲು ಉಪ್ಪುಗಳನ್ನು ಇಡಬೇಕು, ನಂತರ ಆ ಅಕ್ಕಿ ಕಪ್ಪು ಎಳ್ಳು ಮತ್ತು ಉಪ್ಪಿನ ಮೇಲೆ ಮೂರು ದೀಪಗಳನ್ನು ಇಟ್ಟು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿ ಎರಡು ಬತ್ತಿಗಳನ್ನು ತಿರುವೆ ಹಾಕಿ ಬತ್ತಿಯನ್ನು ಹಾಕಿ ಅರಿಶಿಣ ಕುಂಕುಮ ಚಂದನ ಹೂವುಗಳಿಂದ ಅಲಂಕಾರವನ್ನು ಮಾಡಬೇಕು, ನಂತರ ದೀಪವನ್ನು ಬೆಳಗಿಸಿ ದೀಪಕ್ಕೆ ಪೂಜೆಯನ್ನು ಮಾಡಬೇಕು, ಈ ರೀತಿಯಾಗಿ ದೀಪಾವಳಿ ಅಮಾವಾಸ್ಯೆಯ ದಿನ ಈ ಮೂರು ವಸ್ತುಗಳ ಮೇಲೆ ದೀಪವನ್ನು ಬೆಳಗಿಸುವುದರಿಂದ ಸಿಗುವ ಪ್ರಯೋಜನಗಳು ಏನು ಎಂದರೆ, ಮೊದಲನೆಯದಾಗಿ ಅಕ್ಕಿ, ಅತಿಯ ಮೇಲೆ ದೀಪ ಹಚ್ಚುವುದರಿಂದ ಮನೆ ದೇವರ ಗುಲಾದೇವರ ಆಶೀರ್ವಾದ ಸಿಗುತ್ತದೆ ಇದು ಕುಲದೇವರು ಮತ್ತು ಮನೆದೇವರಿಗಾಗಿ ಹಚ್ಚುವ ದೀಪ. ಇನ್ನೂ ಎರಡನೆಯದಾಗಿ ಎಳ್ಳಿನ ಮೇಲೆ ದೀಪ ಹಚ್ಚುವುದರಿಂದ ಪಿತೃಗಳ ಆಶೀರ್ವಾದ ಸಿಗುತ್ತದೆ, ಇದು ಹಿರಿಯರಿಗೆ ಸಮರ್ಪಿತವಾದ ದೀಪ. ಇನ್ನು ಮೂರನೆಯದಾಗಿ ಉಪ್ಪಿನ ಮೇಲೆ ದೀಪ ಹಚ್ಚಿರುವದರಿಂದ ಕುಟುಂಬದಲ್ಲಿ ಏನಾದರೂ ಋಣಾತ್ಮಕ ಸಮಸ್ಯೆಗಳು ಇದ್ದರೆ ನಕರಾತ್ಮಕ ಅಂಶಗಳು ಹೆಚ್ಚಾಗಿ ಇದ್ದರೆ ದೋಷಗಳು ಇದ್ದರೆ ಅದು ನಿವಾರಣೆಯಾಗುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆಗಳು ಕೂಡ ದೂರವಾಗುತ್ತವೆ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here