ನಮಸ್ಕಾರ ಸ್ನೇಹಿತರೆ ದೀಪಾವಳಿ ಅಮಾವಾಸ್ಯೆಗೆ ತನ್ನದೇ ಆದಂತಹ ಪ್ರಾಮುಖ್ಯತೆಗಳು ಇವೆ. ಈ ಒಂದು ಅಮಾವಾಸ್ಯೆಯ ದಿನಾಂಕ ಯಾವುದೇ ಒಂದು ಪರಿಹಾರಗಳನ್ನು ಮಾಡಿದರು ಕೂಡ ಅದರಿಂದ ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು. ಅದೇ ರೀತಿಯಾಗಿ ಈ ಒಂದು ದೀಪಾವಳಿ ಅಮಾವಾಸ್ಯೆಯ ದಿನಗಳಲ್ಲಿ ನಾವು ವಿಶೇಷವಾಗಿ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸುತ್ತೇವೆ ದೀಪಾವಳಿ ಅಮಾವಾಸ್ಯೆಯ ದಿನ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸಿ ಮಹಾಲಕ್ಷ್ಮಿ ದೇವಿಗೆ ವಿಶೇಷವಾದ ಪೂಜೆ ಪುನಸ್ಕಾರಗಳದ್ದು ಸಲ್ಲಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಉತ್ತಮವಾದ ಅನುಕೂಲತೆಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ, ಉಚಿತ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿರಿ 9620799909 ಅದೇ ರೀತಿಯಾಗಿ ಈ ಒಂದು ದೀಪಾವಳಿ ಅಮಾವಾಸ್ಯೆಯ ದಿನ ನಾವು ಈ ಒಂದು ದೀಪಾರಾಧನೆ ಮಾಡುವುದರಿಂದ ಆ ಒಂದು ಕುಟುಂಬದಲ್ಲಿ ಇರುವಂತಹ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ಕೂಡ ದೂರವಾಗುತ್ತವೆ ಕ್ರಮೇಣವಾಗಿ ಸರ್ವ ಸಮಸ್ಯೆಗಳಿಗೂ ಕೂಡ ಪರಿಹಾರಗಳು ಸಿಗುತ್ತವೆ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ಈ ಒಂದು ದೀಪಾವಳಿ ಅಮಾವಾಸ್ಯೆ ದಿನ ಯಾವ ಒಂದು ದೀಪಾರಾಧನೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಇರುವಂತಹ ಋಣಾತ್ಮಕ ಅಂಶಗಳು ದೂರವಾಗಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನೋಡೋಣ.
ಮೊದಲನೆಯದಾಗಿ ನೀವು ಈ ಒಂದು ಅಮಾವಾಸ್ಯೆಯ ದೀಪಾರಾಧನೆಯನ್ನು ನೀವು ನಿಮ್ಮ ಮನೆಯ ಹತ್ತಿರ ಏನಾದರೂ ಕಾಲಭೈರವರ ದೇವಸ್ಥಾನಗಳು ಇದ್ದರೆ ಅಥವಾ ಶಿವನ ದೇವಾಲಯ ಇದ್ದರೆ ಅಲ್ಲಿ ನೀವು ಈ ಒಂದು ದೀಪಾರಾಧನೆಯನ್ನು ಮಾಡಬಹುದು, ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ ಎನ್ನುವವರು ಮನೆಯಲ್ಲಿಯೇ ಈ ಒಂದು ದೀಪಾರಾಧನೆಯನ್ನು ಮಾಡಬಹುದು, ಆ ಒಂದು ದೀಪಾರಾಧನೆಯೇ ಬೂದಗುಂಬಳಕಾಯಿ ದೀಪಾರಾಧನೆ, ಇದಕ್ಕಾಗಿ ನೀವು ಒಂದು ಚಿಕ್ಕದಾದ ಬೂದಗುಂಬಳಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಮಧ್ಯಭಾಗದಲ್ಲಿ ಎರಡು ತುಂಡುಗಳನ್ನು ಮಾಡಿ ಒಳಗೆ ಇರುವ ತಿರುಳುಗಳನ್ನು ತೆಗೆದು ಹೋಳಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಅಲಂಕಾರ ಮಾಡಿ ಅದಕ್ಕೆ ಎಳ್ಳೆಣ್ಣೆ ಮಾತ್ರವನ್ನು ಬಳಸಬೇಕು ನಂತರ ಎರಡು ಬತ್ತಿಗಳನ್ನು ತಿರುವಿ ಹಾಕಿ ದೀಪಕ್ಕೆ ಬತ್ತಿಯನ್ನು ಹಚ್ಚಿ ಹೂವುಗಳಿಂದ ಅಲಂಕಾರ ಮಾಡಿ, ನಂತರ ಮನೆಯಲ್ಲಿ ಈ ಒಂದು ದೀಪಾರಾಧನೆ ಮಾಡುವವರು ನಿಮ್ಮ ಮನೆಯ ಹೊರಗಡೆ ಬಂದು ಹೊಸ್ತಿಲಿನ ಬಳಿ ಈ ಒಂದು ದೀಪವನ್ನು ಹಚ್ಚಿ ಮನೆಯಲ್ಲಿ ಬಾಗಿಲಿಗೆ ನಿಂತು ಮನೆಗೆ ಆರತಿಯನ್ನು ಮಾಡಿ, ನಂತರ ಅದನ್ನು ಹೊಸ್ತಿಲಿನ ಎರಡು ಬದಿಗಳಲ್ಲಿ ಇಡಿ, ದೇವಾಲಯಗಳಲ್ಲಿ ಆರತಿ ಮಾಡುವವರು ದೇವರಿಗೆ ಆರತಿಯನ್ನು ಮಾಡಿ ಅಲ್ಲಿ ಈ ಒಂದು ಬೂದಗುಂಬಳಕಾಯಿಯ ದೀಪವನ್ನು ಇಡಬಹುದು, ಉಚಿತ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ದೀಪಾರಾಧನೆ ಮಾಡುವುದರಿಂದ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಈ ಒಂದು ದೀಪಾರಾಧನೆ ಕಾಲಭೈರವರ ಅಷ್ಟಮಿಯ ದಿನ ಮಾಡುವುದು ಬಹಳ ವಿಶೇಷ, ಅಗಲಿ ದೀಪಾವಳಿ ಅಮಾವಾಸ್ಯೆ ದಿನ ಹೆಚ್ಚು ಸಂಕಷ್ಟದಲ್ಲಿ ಇರುವವರು ತಪ್ಪದೆ ಈ ಒಂದು ಬೂದಗುಂಬಳಕಾಯಿ ದೀಪಾರಾಧನೆ ಮಾಡಿ ಕಾಲಭೈರವವನ್ನು ಸ್ಮರಿಸುವುದರಿಂದ ಸಮಸ್ಯೆಗಳು ಶೀಘ್ರವಾಗಿ ದೂರವಾಗುತ್ತದೆ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.