ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ ದೀಪಾವಳಿ ಹಬ್ಬ ಎಂದರೆ ಸಾಕು ಏನೋ ಒಂದು ರೀತಿಯ ಸಂತೋಷ ಹೆಣ್ಣು ಮಕ್ಕಳಿಗೆ ಮನೆಯನ್ನು ಅಲಂಕಾರ ಮಾಡಿ ದೀಪ ಬೆಳಗಿಸುವ ಖುಷಿಯಲ್ಲಿ ಇದ್ದರೆ ಗಂಡು ಮಕ್ಕಳಿಗೆ ಪಟಾಕಿ ಹೊಡೆಯುವ ಖುಷಿ ಅದರಲ್ಲೂ ಎರಡರಿಂದ ಮೂರು ದಿನಗಳ ನೆಡೆಯುವ ಹಬ್ಬ ಇದು. ಯಾವುದೇ ಹಬ್ಬಗಳು ಆಗಲಿ ಮನೆಯಲ್ಲಿ ಸಂಭ್ರಮ ಸಡಗರ ತುಂಬುತ್ತದೆ ಮನೆಯ ತುಂಬಾ ಅಲಂಕಾರ. ವಿಧ ವಿಧವಾದ ತಿಂಡಿಗಳು. ಪೂಜೆ. ಹೊಸ ಬಟ್ಟೆ ಧರಿಸುವುದು. ಎಲ್ಲವೂ ಮನಸ್ಸಿಗೆ ಆನಂದವನ್ನು ತಂದು ಕೊಡುತ್ತದೆ. ಈ ದೀಪಾವಳಿ ಹಬ್ಬದ ಲಕ್ಷ್ಮಿ ದೇವಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಲಕ್ಷ್ಮಿ ದೇವಿಯ ಆರಾಧನೆ ಮಾಡುತ್ತೇವೆ ಅಲ್ಲವೇ? ಆಗಿದ್ದರೆ ಈ ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ದೇವಿಯನ್ನು ಹೋಲಿಸಿಕೊಳ್ಳುವುದು ಹೇಗೆ ನಮ್ಮ ಮನೆಯಲ್ಲಿ ತಾಯಿ ಉಳಿಯುವಂತೆ ಮಾಡುವುದು ಹೇಗೆ. ಮೊಟ್ಟ ಮೊದಲಿಗೆ ಲಕ್ಷ್ಮಿ ದೇವಿ ನಮ್ಮ ಮನೆಗೆ ಪ್ರವೇಶ ಮಾಡಬೇಕು ಎಂದರೆ ನಮ್ಮ ಮನೆ ಶುಚಿಯಾಗಿ ಇರಬೇಕು. ಸ್ವಚ್ಚತೆ ಎಂಬುದು ಎಲ್ಲಿ ಇರುತ್ತದೆ ಅಲ್ಲಿಗೆ ಲಕ್ಷ್ಮಿ ದೇವಿ ಪ್ರವೇಶ ಮಾಡುತ್ತಾಳೆ. ಹಾಗಾಗಿ ದೀಪಾವಳಿ ಹಬ್ಬದ ಮುಂಚೆ ಮನೆಯಲ್ಲಿ ಇರುವ ಬೇಡವಾದ ವಸ್ತುಗಳನ್ನು ತೆಗೆದು ಹಾಕಬೇಕು. ದುರ್ಗಾ ದೇವಿ ಶಕ್ತಿ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಮಾರುತಿ ಗುರೂಜಿ
ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆಯಬೇಕು. ಹೊಡೆದು ಹೋಗಿರುವ ವಸ್ತುಗಳು ಅಥವಾ ಬಿರುಕು ಬಿಟ್ಟಿರುವ ವಸ್ತುಗಳು ಇದ್ದರೆ ಅವುಗಳನ್ನು ತೆಗೆದು ಹಾಕಬೇಕು. ಮನೆಯಲ್ಲಿ ಎಲ್ಲೂ ಕೂಡ ಜೇಡ ಕಟ್ಟು ಕೊಳ್ಳದ ಹಾಗೆ ನೋಡಿ ಕೊಳ್ಳಬೇಕು. ನಿಂತು ಹೋಗಿರುವ ಅಥವಾ ಕೆಟ್ಟು ಹೋಗಿರುವ ಗಡಿಯಾರಗಳು ಇದ್ದರೆ ಅವುಗಳನ್ನು ಹೊರಗಡೆ ಹಾಕಬೇಕು. ಕಿತ್ತು ಹೋಗಿರುವ ಚಪ್ಪಲಿಗಳು ಇದ್ದರೆ ಅವುಗಳನ್ನು ಸಹ ತೆಗೆದು ಹಾಕಬೇಕು. ಹೊಡೆದು ಹೋಗಿರುವ ಕನ್ನಡಿಗಳು ಇದ್ದರೆ ಅವುಗಳನ್ನು ಸಹ ಮನೆಯಲ್ಲಿ ಇಟ್ಟು ಕೊಳ್ಳಬಾರದು. ಈ ರೀತಿಯ ವಸ್ತುಗಳು ಮನೆಯಲ್ಲಿ ನೆಗೆಟಿವ್ ಅಂಶವನ್ನು ಹೆಚ್ಚು ಮಾಡುತ್ತದೆ ಇದರಿಂದ ಮನೆಯಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ. ಇದರಿಂದ ಮನೆಯಲ್ಲಿ ಇರುವ ಎಲ್ಲರ ನೆಮ್ಮದಿ ಕೇಡುತ್ತದೆ ಜೊತೆಗೆ ಮನೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳು ಕೂಡ ಆಗುವುದಿಲ್ಲ. ಏನೇ ಮಾಡಲು ಹೋದರು ಅಡೆ ತಡೆ ಉಂಟಾಗುತ್ತವೆ. ಹಾಗಾಗಿ ದೀಪಾವಳಿ ಹಬ್ಬದ ಒಳಗೆ ಮನೆಯನ್ನು ಸ್ವಚ್ಛ ಮಾಡಿ ಈ ರೀತಿಯ ವಸ್ತುಗಳು ಇದ್ದರೆ ಎಲ್ಲವನ್ನೂ ಹೊರಗೆ ಹಾಕಿ ಇದರಿಂದ ಮನೆಯಲ್ಲಿ ಶಾಂತಿ ಎಂಬುದು ನೆಲೆಸುತ್ತದೇ ಲಕ್ಷ್ಮಿ ದೇವಿಯ ಪ್ರವೇಶ ಆಗಿ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ. ದುರ್ಗಾ ದೇವಿ ಶಕ್ತಿ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಮಾರುತಿ ಗುರೂಜಿ
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ