ದೀಪ ಸರಿಯಾದ ರೀತಿಯಲ್ಲಿ ಹಚ್ಚಿ ಲಕ್ಷ್ಮೀಯನ್ನು ಒಲಿಸಿಕೊಳ್ಳುವ ವಿಧಾನ ಇದನ್ನು ತಪ್ಪದೆ ಪಾಲಿಸಿ

55

ಎಲ್ಲರ ಮನೆಯಲ್ಲಿ ದೀಪ ಬೆಳಗುವ ಸಂಪ್ರದಾಯ ನಡೆದುಕೊಂಡು ಬಂದಿದೆ ತುಪ್ಪ ಹಾಗೂ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ. ದೀಪಕ್ಕೆ ನಿನ್ನೆ ಮೊನ್ನೆ ಮಾತಲ್ಲ ಇದಕ್ಕೆ ನೂರಾರು ವರ್ಷಗಳ ಒಂದು ಇತಿಹಾಸವೇ ಇದೆ. ನಮ್ಮ ಶಾಸ್ತ್ರಗಳಲ್ಲಿ ದೀಪಕ್ಕೆ ಒಂದು ವಿಶೇಷವಾದ ರೀತಿ ನಿಯಮ ಎಂಬುದು ಇದೆ ಇವುಗಳನ್ನು ನಾವು ಪಾಲಿಸಿದರೆ ಖಂಡಿತ ಅದರಿಂದ ಸಿಗುವ ಎಲ್ಲ ರೀತಿಯ ಪ್ರಯೋಜನ ನೀವು ಪಡೆಯಬಹುದು. ಹಾಗೆಯೇ ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ನಾವು ಹೇಳಿರುವ ಈ ಸಲಹೆಗಳನ್ನು ನೀವು ಪಾಲಿಸಿ ಖಂಡಿತ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಪಂಡಿತರ ಪ್ರಕಾರ ದೀಪ ಬೆಳಗುವ ಮೊದಲು ಕೆಲವೊಂದು ಸಂಗತಿಯನ್ನು ಗಮದಲ್ಲಿಟ್ಟುಕೊಳ್ಳಬೇಕು ಆಗ ಮಾತ್ರ ವಿಶೇಷ ಲಾಭ ಸಿಗಲು ಸಾಧ್ಯ. ದೀಪ ಬೆಳಗುವಾಗ ಶುಭಂ ಕರೋತಿ ಕಲ್ಯಾಣಂ ಮಂತ್ರವನ್ನು ಹೇಳಬೇಕು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ದೀಪವನ್ನು ಬೆಳಗಿಸುವ

ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9538866755

ಮನೆಗಳಲ್ಲಿ ಸಕಾರಾತ್ಮಕ ಶಕ್ತಿಯು ಸಕ್ರಿಯವಾಗಿರುತ್ತದೆ. ದೀಪದ ಹೊಗೆ ವಾತಾವರಣದಲ್ಲಿ ಇರುವ ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ. ಕತ್ತಲೆ ಮತ್ತು ನಕಾರಾತ್ಮಕತೆಯನ್ನು ಅಳಿಸಿ ಹಾಕುವ ಮೂಲಕ ದೀಪವು ಬೆಳಕನ್ನು ಹರಡುತ್ತದೆ. ಅದಕ್ಕಾಗಿಯೇ ಮನೆಗೆ ಬೆಳಿಗ್ಗೆ ಮತ್ತು ಸಂಜೆ ದೀಪದ ಬೆಳಕನ್ನು ಹರಡಬೇಕು ದೀಪಾವಳಿ ದಿನ ಮನೆಯ ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಬೇಕು ದೀಪಾವಳಿ ದಿನ ತಾಯಿ ಲಕ್ಷ್ಮೀದೇವಿ ಮನೆಗೆ ಬರುತ್ತಾಳಂತೆ ಆಕೆಯ ಸ್ವಾಗತ್ತಕ್ಕಾಗಿ ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಬೇಕು. ತುಪ್ಪದ ದೀಪವನ್ನು ಎಡಗೈಯಲ್ಲಿ ಹಾಗೂ ಎಣ್ಣೆಯ ದೀಪವನ್ನು ಬಲಗೈಯಲ್ಲಿ ಬೆಳಗಬೇಕು ಪೂಜೆ ಮಧ್ಯ ದೀಪವನ್ನು ಎಂದಿಗೂ ಆರಿಸಬಾರದು ಯಾವಾಗಲೂ ದೇವಾನುದೇವತೆಗಳ ಮುಂದೆ ದೀಪವನ್ನು ಹಚ್ಚಬೇಕು. ಮನೆಯಲ್ಲಿ ಎಷ್ಟು ಹೊತ್ತು ದೀಪ ಉರಿಯುತ್ತದೆಯೋ ಹಾಗೇನೇ ನಮ್ಮ ಪಾಪಗಳೆಲ್ಲವು ಉರಿದು ಹೋಗುತ್ತದೆ ಎಂಬ ಒಂದು

ನಂಬಿಕೆಯೂ ಸಹ ಇದೆ ಹಾಗಾಗಿ ಕೆಲವರ ಮನೆಯಲ್ಲಿ ಪ್ರತಿದಿನ ತಪ್ಪದೆ ದೀಪವನ್ನು ಧೀರ್ಘ ಸಮಯದ ವರೆಗೆ ಬೆಳಗುತ್ತಾರೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹೆಚ್ಚಿಗೆ ಆಗಲು ಒಂದು ಸಣ್ಣ ನಂದಾ ದೀಪವನ್ನು ನೀವು ಇಟ್ಟುಕೊಂಡು ಅದನ್ನು ಸದಾ ಬೆಳಗಿಸುತ್ತಾ ಇದ್ದರೆ ಖಂಡಿತ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಶೀಘ್ರ ಫಲ ದೊರೆಯಲಿದೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here