ದೀರ್ಘಾಯುಷ್ಯ ಬೇಕು ಎಂದವರು ಇದನ್ನು ಪಾರಾಯಣ ಮಾಡಿರಿ

55

ಹುಟ್ಟಿದ ಎಲ್ಲ ಜೀವಿಗಳು ಒಂದಲ್ಲ ಒಂದು ದಿನ ಸಾಯಲೇ ಬೇಕು ಅದರಲ್ಲಿ ಕೆಲವು ಜೀವಿಗಳು ಬೇಗ ಸತ್ತರೆ ಕೆಲವರು ನಿಧಾನವಾಗಿ ಸಾಯುತ್ತಾರೆ ಅಷ್ಟೆ ಆದರೆ ಸಾವು ಎಂಬುದು ಯಾರಿಗೂ ಕೂಡ ಇಷ್ಟ ಆಗುವುದಿಲ್ಲ ಸಾವು ಎಂದರೆ ಎಂಬ ಪದ ಕೇಳಿದರೆ ಸಾಕು ಎಲ್ಲರೂ ಭಯ ಪಡುತ್ತಾರೆ ಅಲ್ಲವೇ. ಎಲ್ಲರೂ ಹೆಚ್ಚಾಗಿ ದೇವರ ಬಳಿ ಕೇಳುವುದು ನಮಗೆ ದೀರ್ಘಾಯುಷ್ಯ ಕೊಡು ಎಂದು ಹಾಗಾದರೆ ನಮಗೆ ದೀರ್ಘಾಯುಷ್ಯ ಬೇಕು ಎಂದರೆ ನಾವು ಈ ಒಂದು ಕೆಲಸವನ್ನು ಮಾಡಲೇಬೇಕು ಅದು ಏನು ಗೊತ್ತೆ. ಒಂದು ಸ್ತೋತ್ರವನ್ನು ಪಾರಾಯಣ ಮಾಡಬೇಕು ಒಂದು ಸ್ತೋತ್ರವನ್ನು ಪಾರಾಯಣ ಮಾಡಿದರೆ ದೀರ್ಘಾಯುಷ್ಯ ಬರುತ್ತದೆ ಎಂದರೆ ನಂಬಲು ಕೂಡ ಆಗುವುದಿಲ್ಲ ಅಲ್ಲವೇ ಆದರೆ ಅದು ಸತ್ಯ. ಈ ಒಂದು ಸೃಷ್ಟಿಗೆ ಮೂಲ ದೇವರು ಎಂದು ಎಲ್ಲರಿಗೂ ಕೂಡ ಗೊತ್ತು ಅಲ್ಲವೇ ಹಾಗೆಯೇ ಆ ದೇವರನ್ನು ಸಹ ಒಬ್ಬರು ಸೃಷ್ಟಿ ಮಾಡಿರಲೇಬೇಕು ಅಲ್ಲವೇ. ಹೌದು ದೇವರ ಸೃಷ್ಟಿಯ ಬಗ್ಗೆ ನಾವು ಬ್ರಹ್ಮಾಂಡ ಪುರಾಣದಲ್ಲಿ ತಿಳಿಯಬಹುದು ಇದರಲ್ಲಿ ಇರುವುದು ಏನೆಂದರೆ ಶ್ರೀ ಲಲಿತಾದೇವಿ ದೇವರ ಸೃಷ್ಟಿ ಮಾಡಿದ್ದು

ಎಂದು ಹೇಳುತ್ತದೆ. ಲಲಿತ ದೇವಿಯನ್ನು ತ್ರಿಪುರ ಸುಂದರಿ ಎಂದು ಕೂಡ ಕರೆಯುತ್ತಾರೆ ಏಕೆಂದರೆ ಈಕೆ ಮೂರು ಲೋಕಗಳಲ್ಲೆ ಅತ್ಯಂತ ಸುಂದರವಾದ ಸ್ತ್ರೀ ಆಗಿದ್ದಳು. ಹಾಗೆಯೇ ತ್ರಿಪುರ ಎಂದರೆ ಮೂರು ಕಾಲ. ಮೂರು ಶಕ್ತಿ. ಮೂರು ಸ್ಥಿತಿಗೆ ಪ್ರತೀಕ ವಾಗಿರುವುದು. ಲಲಿತಾ ದೇವಿಯ ನಾಮವಾದ ಸಹಸ್ರನಾಮವನ್ನು ಪಠಿಸಬೇಕು ಇದರ ಜೊತೆಗೆ ತಪ್ಪದೆ ಧ್ಯಾನ ಅಂಗನ್ಯಾಸ ಕರನ್ಯಾಸ ಪಂಚ ಪೂಜಾ ಉತ್ತರ ಭಾಗವನ್ನು ಸಹ ಪಠಿಸಬೇಕು ಆದರೆ ಇದನ್ನು ಪಾರಾಯಣ ಮಾಡಲು ಸಾಧ್ಯವಾಗದೇ ಇರುವವರು ಲಲಿತಾ ಸಹಸ್ರ ನಾಮವನ್ನಾದರೂ ಪಾರಾಯಣ ಮಾಡಲೇಬೇಕು. ಲಲಿತ ಸಹಸ್ರನಾಮ ಇದಕ್ಕೆ ಎಷ್ಟು ಮಹತ್ವ ಇದೆ ಗೊತ್ತೇ ಹಿಂದಿನ ಕಾಲದಲ್ಲಿ ಸಾಕ್ಷಾತ್ ದೇವಾನು ದೇವತೆಗಳೇ ಈ ಸಹಸ್ರನಾಮವನ್ನು ಪಠಿಸುತ್ತಿದ್ದರಂತೆ. ಈ ಸಹಸ್ರ ನಾಮಗಳನ್ನು ಹಯಗ್ರೀವರು ಅಗಸ್ತ್ಯ ಮುನಿಗೆ ಬೋಧಿಸಿದ್ದಾರೆ . ಇದನ್ನು ವ್ಯಾಸರು ಬ್ರಹ್ಮಾಂಡ ಪುರಾಣದ ಉತ್ತರಖಂಡದಲ್ಲಿ ರಚಿಸಿದ್ದಾರೆ. ಲಲಿತಾ ಸಹಸ್ರನಾಮದಲ್ಲಿ ಏನೆಲ್ಲಾ ಇದೆ ಗೊತ್ತೇ ಇದರಲ್ಲಿ ದೇವಿಯ ಬೀಜಾಕ್ಷರಗಳು. ಸೃಷ್ಟಿ ರಹಸ್ಯಗಳು, ಅಷ್ಟ ಕಾರ್ಯಗಳು, ದಶ ಮಹಾವಿದ್ಯೆಗಳಿಗೆ ಸಂಬಂಧಿಸಿದ ಜ್ಞಾನ ವೇ ಇದರಲ್ಲಿ ಅಡಕವಾಗಿದೆ.ಜೊತೆಗೆ ಈ ನಾಮಕ್ಕೆ ಸಮಾನವಾದ ನಾಮ ಯಾವುದು ಇಲ್ಲ

ಅದಕ್ಕಾಗಿಯೇ ಈ ನಾಮವನ್ನು ಪಠಿಸುವುದರಿಂದ ಮೃತ್ಯು ನಿವಾರಣೆಯಾಗಿ ದೀರ್ಘಾಯುಷ್ಯ ಎಂಬುದು ಬರುತ್ತದೆ. ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯವೂ ಪಠಿಸಬೇಕು. ಹಾಗೂ ಲಲಿತ ಸಹಸ್ರನಾಮವನ್ನು ಸತತವಾಗಿ ಆರು ತಿಂಗಳುಗಳ ಕಾಲ ಯಾರೋ ಪಠಿಸುತ್ತಾರೋ ಅವರಿಗೆ ಸದಾ ನೆಮ್ಮದಿ ಹಾಗೂ ಅವರ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆ ಇರುತ್ತಾಳೆ. ಹಾಗಾಗಿ ಲಲಿತ ಸಹಸ್ರನಾಮ ವನ್ನೂ ಪಠಿಸಿ ದೀರ್ಘಾಯುಷ್ಯ ಪಡೆಯಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here