ದೀರ್ಘ ಸುಮಂಗಲಿ ಭಾಗ್ಯಕ್ಕೆ ಪತಿಯ ಆಯಸ್ಸು, ಆರೋಗ್ಯ ಯಶಸ್ವಿಗಾಗಿ ಶ್ರಾವಣ ಮಾಸದ ಶುಕ್ರವಾರದ ದಿನ ತಾಯಿ ಲಕ್ಷ್ಮಿ ದೇವಿಗೆ ಈ ಒಂದು ಸರಳ ವಿಶೇಷವಾದ ದೀಪಾರಾಧನೆಯನ್ನು ಮಾಡಿ.

56

ನಮಸ್ಕಾರ ಸ್ನೇಹಿತರೆ ಈ ಮೊದಲೇ ತಿಳಿಸಿದ ಹಾಗೆ ಶ್ರಾವಣ ಮಾಸವು ಬಹಳ ವಿಶೇಷವಾದ ತಿಂಗಳಾಗಿದ್ದು ಈ ಒಂದು ಮಾಸದಲ್ಲಿ ಸಾಕಷ್ಟು ವ್ರತಗಳು ಬರುತ್ತವೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ ನಾವು ಮಾಡುವ ಧಾರ್ಮಿಕ ಕಾರ್ಯಗಳು ನಮ್ಮ ಬಗ್ಗೆ ವೈಯಕ್ತಿಕವಾಗಿ ಮತ್ತು ವ್ಯಕ್ತಿ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಫಲಿತಾಂಶವನ್ನು ತಂದುಕೊಡುತ್ತದೆ ಅಷ್ಟೇ ಅಲ್ಲದೆ ಬಹಳ ವಿಶೇಷತೆ ಎಂದರೆ ಈ ಒಂದು ಶ್ರಾವಣ ಮಾಸದಲ್ಲಿ ಪ್ರತಿ ಹೆಣ್ಣು ಮಕ್ಕಳು ಕೂಡ ತನ್ನ ವಯಕ್ತಿಕ ಜೀವನದ ಅಭಿವೃದ್ಧಿಗಾಗಿ ತನ್ನ ಕುಟುಂಬದ ಅಭಿವೃದ್ಧಿಗಾಗಿ ತನ್ನ ಗಂಡನ ಪ್ರಗತಿಗಾಗಿ ಪ್ರತಾಪಚಾರಣೆ ಮಾಡುವಂತಹ ಒಂದು ವಿಶೇಷವಾದ ಮಾಸ ಈ ಒಂದು ಶ್ರಾವಣ ಮಾಸವಾಗಿದೆ. ಯಾವುದೇ ಸಮಸ್ಯೆ ಇರಲಿ 48 ಗಂಟೆಯಲ್ಲಿ ಪರಿಹಾರ 9611533355 ತಕ್ಷಣ ಫೋನ್ ಮಾಡಿ ಇನ್ನು ಈ ಒಂದು ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಪ್ರತಿಯೊಬ್ಬ ಸುಮಂಗಲಿಯು ಕೂಡ ತನ್ನ ಗಂಡನ ಆಯಸ್ಸು, ಆರೋಗ್ಯ ಯಶಸ್ವಿಗಾಗಿ ಸಾಕಷ್ಟು ವ್ರತಗಳನ್ನು ಮಾಡುತ್ತಾರೆ ಅದೇ ರೀತಿಯಾಗಿ ಶ್ರಾವಣ ಮಾಸದಲ್ಲಿ ಬರುವಂತಹ ಶುಕ್ರವಾರದ ಲಕ್ಷ್ಮಿ ದೇವಿಗೆ ಈ ಒಂದು ಬಹಳ ಸರಳವಾದ ದೀಪಾರಾಧನೆಯನ್ನು ಮಾಡುವುದರ ಮೂಲಕ ತನ್ನ ಪತಿಯ ಆರೋಗ್ಯ ಆಯಸ್ಸು ಯಶಸ್ಸನ್ನು ಪ್ರಗತಿಗೊಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ,

ಹಾಗಾದರೆ ಶ್ರಾವಣ ಮಾಸದ ಶುಕ್ರವಾರದ ದಿನ ಯಾವ ಒಂದು ದೀಪಾರಾಧನೆಯನ್ನು ಮಾಡುವುದರಿಂದ ನಮಗೆ ದೀರ್ಘ ಸುಮಂಗಲಿಯ ಭಾಗ್ಯ ಮತ್ತು ಪತಿಯ ಆಯಸ್ಸು ಆರೋಗ್ಯ ಯಶಸ್ಸು ವೃದ್ಧಿಯಾಗುತ್ತದೆ ಎಂದು ನೋಡೋಣ. ಈ ಒಂದು ದೀಪಾರಾಧನೆಯನ್ನು ನೀವು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಮಾಡಬಹುದು, ಇದಕ್ಕಾಗಿ ನೀವು ಒಂದು ತಾಮ್ರ ಅಥವಾ ಹಿತ್ತಾಳೆಯ ತಟ್ಟೆಯನ್ನು ತೆಗೆದುಕೊಂಡು ಅವನ್ದು ತಟ್ಟೆಯಲ್ಲಿ ರಂಗೋಲಿಯನ್ನು ಬಿಡಿಸಿ ರಂಗೋಲಿಗೆ ಅರಿಶಿನ ಕುಂಕುಮ ಮತ್ತು ಜಾವದ್ ಪೌಡರ್ ಅನ್ನು ಹಾಕಿ ಅಲಂಕರಿಸಿ, ನಂತರ ಆ ಒಂದು ರಂಗೋಲಿಯ ಮೇಲೆ ಎರಡು ವೀಳ್ಯದೆಲೆಗಳನ್ನು ಇಟ್ಟು ವೀಳ್ಯದೆಲೆಯ ಮೇಲೆ ಅಷ್ಟ ರಂಗೋಲಿಯನ್ನು ಬಿಡಿಸಿ ಅದನ್ನು ಅರಿಶಿಣ ಕೊಂಕುಮದಿಂದ ಅಲಂಕರಿಸಿ ಅಕ್ಷತೆ ಕಾಳುಗಳನ್ನು ಹಾಕಿ, ನಂತರ ಎರಡು ವೀಳ್ಯದೆಲೆಯ ಮೇಲೆ ಎರಡು ಕುಬೇರ ದೀಪ ಅಥವಾ ಎರಡು ಚಿಕ್ಕ ಮಣ್ಣಿನ ದೀಪಗಳನ್ನು ಇಟ್ಟು ಅದಕ್ಕೆ ದೀಪದ ಎಣ್ಣೆಯನ್ನು ಹಾಕಿ ಇದರ ಜೊತೆಗೆ ಎರಡು ಹನಿಯಷ್ಟು ಗಂಧದ ಎಣ್ಣೆಯನ್ನು ಹಾಕುವುದು ಬಹಳ ವಿಶೇಷ, ಎಣ್ಣೆಯನ್ನು ಹಾಕಿದ ನಂತರ ಎರಡು ಬತ್ತಿಗಳನ್ನು ತಿರುಗಿ ಹಾಕಿ ದೀಪವನ್ನು ಬೆಳಗಿಸಿ ದೀಪವನ್ನು ಅರಿಶಿನ ಕುಂಕುಮಗಳಿಂದ ಅಲಂಕರಿಸಿ

ತಾಯಿ ಲಕ್ಷ್ಮಿ ದೇವಿಗೆ ಆರತಿಯನ್ನು ಬೆಳಗಿಸಿ ಗಂಡನ ಆಯಸ್ಸು, ಆರೋಗ್ಯ ಯಶಸ್ವಿಗಾಗಿ ಪ್ರಾರ್ಥಿಸಿ, ಈ ರೀತಿ ಶ್ರಾವಣ ಮಾಸದ ಶನಿವಾರದ ದಿನ ಲಕ್ಷ್ಮಿ ದೇವಿಗೆ ಈ ಒಂದು ದೀಪವನ್ನು ಬೆಳಗಿಸುವುದರಿಂದ ಗಂಡನ ಆರೋಗ್ಯ ಆಯಸ್ಸು ಯಶಸ್ಸು ವೃದ್ಧಿಯಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here