ದುಬೈ ಇಷ್ಟು ಶ್ರೀಮಂತವಾಗಲು ಕಾರಣ ಇಲ್ಲಿದೆ ನೋಡಿ. ದುಬೈ ಇದು ಯುಯಈ ಎನ್ನೋ ಒಂದು ದೇಶದಲ್ಲಿ ಒಂದು ರಾಜ್ಯ ಈ ಯುಯಈ ದೇಶದಲ್ಲಿ ಒಟ್ಟು 7 ರಾಜ್ಯಗಳಿವೆ ಇವುಗಳಲ್ಲಿ ಅಬುದಾಬಿ ಮತ್ತು ದುಬೈ ರಾಜಧಾನಿಗಳು ಈ 7 ರಾಜ್ಯಗಳು ಒಂದೇ ದೇಶದಲ್ಲಿ ಇದ್ದರು ಪ್ರತಿ ರಾಜ್ಯಕ್ಕೂ ಬೇರೆ ಬೇರೆ ಸರ್ಕಾರ ಮತ್ತು ಅದರದ್ದೇ ಆದ ನಿಯಮಗಳಿವೆ ಇಲ್ಲಿ ಇಸ್ಲಾಂ ಧರ್ಮ ಹೆಚ್ಚು ಇಲ್ಲಿಯ ಕರೆನ್ಸಿ ದಿರಾಮ್ ಯುಯಈ ಅಭಿವೃದ್ದಿಯಲ್ಲಿ ಅಬುದಾಬು ಮತ್ತು ದುಬೈ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಅಭಿವೃದ್ದಿಯಲ್ಲಿ ಈ 2 ರಾಜ್ಯಗಳಿಗೆ ಸ್ಪರ್ಧೆ ಇದೆ ಕಳೆದ 25 ವರ್ಷಗಳಲ್ಲಿ ದುಬೈನಲ್ಲಿ ಆದ ಅಭಿವೃದ್ಧಿಯನ್ನು ನೋಡಿ ಪ್ರಪಂಚದ ದೇಶಗಳು ಆಶ್ಚರ್ಯ ಪಟ್ಟಿವೆ 2008 ರಲ್ಲಿ ಬಂದ ಜಾಗತಿಕ ಆರ್ಥಿಕ ಬಿಕ್ಕಟ್ಟು ದುಬೈನ್ ಮೇಲು ಪ್ರಭಾವ ಬೀರಿದೆ ಅಲ್ಲಿನ ಎಲ್ಲ ನಿರ್ಮಾಣಗಳು ನಿಂತು ಹೋಗಿದ್ದವು. ಆಗ ಅಬುದಾಬಿಯಿಂದ ಸಹಾಯ ಪಡೆದು ದುಬೈ ಮತ್ತೆ ಮುಂದೆ ಬರುತ್ತದೆ. ದುಬೈ ಅಭಿವೃದ್ಧಿ ಆಗುವುದಕ್ಕೆ 3 ಮುಖ್ಯ ಕಾರಣಗಳು ಇವೆ ಅವು ವ್ಯಾಪಾರ ಪ್ರವಾಸೋದ್ಯಮ ಮತ್ತು ಹಣಕಾಸು ಟ್ರೇಡ ಎಂದರೆ ವ್ಯಾಪಾರ ಯಾವುದಾದರೂ ವ್ಯಾಪಾರ ವ್ಯಾಪಾರ ಪಡೆಯಬೇಕು ಎಂದರೆ ಸರಕು ಸಾಗಣೆ ಎನ್ನುವುದು ತುಂಬಾ ಮುಖ್ಯ
ಈ ಸಾಗಣೆಯ ವಿಷಯದಲ್ಲಿ ದುಬೈ ಸುಧಾರಿತ ಆಲೋಚನೆಯನ್ನು ಮಾಡಿದೆ ಮೊದಲನೇ ಬಾರಿ ದುಬೈನಲ್ಲಿ ಕೃಡಾಯಿಲ್ಲನ್ನು ಕಂಡುಹಿಡಿದಿದ್ದು 1966 ರಲ್ಲಿ ಅದಕ್ಕಿಂತ ಮೊದಲು ದುಬೈನ ಆರ್ಥಿಕತೆ ಮೀನುಗಾರಿಕೆ ಮೇಲೆ ಆಧಾರಿತವಾಗಿತ್ತು ನಗರವಾರು ನೋಡಿದರೆ ದುಬೈ ಚಿಕ್ಕ ರಾಜ್ಯವಾದ್ದರಿಂದ ಎಣ್ಣೆ ಸಂಶೋಧನೆ ಮತ್ತು ಲಾಂಗ್ ರನ್ ನಲ್ಲಿ ಹೇಳಿಕೊಳ್ಳುವಸ್ಟು ಮುಂದೆ ಇರಲಿಲ್ಲ ಈ ವಿಷಯವನ್ನು ಮೊದಲೇ ತಿಳಿದುಕೊಂಡ ಆಗಿನ ನಾಯಕ ಶೇಕ್ ರಶೀದ್ ಬಿನ್. ಸೈಯದ್ ಅಲ್ ಮುಕ್ತಮ್ ದುಬೈನ ಹೂಡಿಕೆಗಳನ್ನು ರಿಯಲ್ ಎಸ್ಟೇಟ್ ಅಂದರೆ ಸ್ಥಿರಾಸ್ತಿ ಕಡೆ ತಿರುಗಿಸುತ್ತಾರೆ 1958 ರಲ್ಲಿ ದುಬೈನ್ ನಾಯಕನಾದಾಗಿನಿಂದ ಮೂಲ ಸೌಕರ್ಯ ಅಭಿವೃದ್ಧಿ ಮೇಲೆ ಹೆಚ್ಚು ಗಮನವನ್ನು ನೀಡಿದ ದುಬೈಯನ್ನು ಜಗತ್ತಿನ ನಕ್ಷೆಯಲ್ಲಿ ನಿಲ್ಲಿಸಿದ್ದು ಅಲ್ಲಿನ ಬಂದರು ಏಷ್ಯಗೆ ಮತ್ತು ಗಲ್ ದೇಶಗಳಿಗೆ ಮಧ್ಯದಲ್ಲಿ ಇರುವ ದುಬೈ ಬೋಟ್ ಪ್ರಪಂಚದ ದೇಶಗಳಿಗೆ ಸಿ ಟ್ರಾನ್ಸ್ ಪೋರ್ಟ್ ನಲ್ಲಿ ಅನುಕೂಲವಾಗಿ ಇರುತ್ತದೆ ಆದರೆ ದುಬೈ ಪೋರ್ಟ್ ಅಭಿರುದ್ದಿಯಾಗುವುದಕ್ಕೆ ಮುಖ್ಯ ಕಾರಣ ಜಬ್ಜ ದುಬೈನಲ್ಲಿ ಹೆಚ್ಚು ಆದಾಯ ಇರುವ ಬಂದರು ಜಬ್ಜ. ಯುಯಈ ದೇಶಕ್ಕೆ ವ್ಯಲುಯೆಬಲ್ ಆಸೆಟ್ ಆದ ಈ ಬಂದರು ಇಷ್ಟು ಯಶಸ್ಸು ಕಾಣಲು ಕಾರಣ 1985 ರಲ್ಲಿ ಅಭಿವೃದ್ಧಿ ಮಾಡಿದ ಜಬ್ಬಿಲ್ ಲಾಲಿ ಏಕನಮಿಕಲ್ ಪ್ರಿಜೋನ್ ಸುಮಾರು 57 ಚದರ್ ಕಿಲೋಮೀಟರ್ ವಿಸ್ತೀರ್ಣದಲ್ಲಿರುವ
ಈ ಇಂಡಸ್ತ್ರೀಯಲ್ ನಗರ ಪ್ರಪಂಚದಲ್ಲಿ ಅತೀ ದೊಡ್ಡ ಏಕನಾಮಿಕಲ್ ಪ್ರಿಜೋನ್ ಪೋರ್ಟ್ ಗೆ ಹತ್ತಿರವಾಗಿ ಇಷ್ಟು ದೊಡ್ಡ ಇಂಡಸ್ತ್ರೀಯಲ್ ನಗರ ಇರುವುದರಿಂದ ವ್ಯಾಪಾರ ಸಾಗಣೆಯ ವಿಷಯದಲ್ಲಿ ದುಬೈ ತುಂಬಾ ಅನುಕೂಲಕರವಾಗಿರುತ್ತದೆ. ಜಬ್ಜ ನಂತರ ಇರೀತಿಯಾದಂತಹ ಏಕಾನಮಿಕಲ್ ಪ್ರಿಜೋನನ್ನು ಅಭಿವೃದ್ಧಿ ಮಾಡಲು ಮುಂದಾಗುತ್ತದೆ ಇಂಡಸ್ತ್ರೀಯಲ್ ನಗರವನ್ನು ಅಭಿವೃದ್ಧಿ ಮಾಡಿ ಕಂಪನಿಗಳನ್ನು ಮತ್ತು ಹೂಡಿಕೆದಾರರನ್ನು ಆಕರ್ಷಿಸಬೇಕು ಎಂದರೆ ಇರಬೇಕಾಗಿರುವುದು ವ್ಯಾಪಾರ ಮತ್ತು ಟ್ರಾನ್ಸ್ ಪೋರ್ಟ್ ದುಬೈ ಬಂದರನ್ನು ಅಭಿವೃದ್ಧಿ ಮಾಡುವ ಮುಕಾಂತರ ಈ ವ್ಯಾಪಾರ ಮತ್ತು ಟ್ರಾನ್ಸ್ ಪೋರ್ಟನ್ನು ಹೆಚ್ಚಿಸಿಕೊಂಡಿದೆ. ದುಬೈ ಅಭಿವೃದ್ಧಿ ಆಗುವುದಕ್ಕೆ ಇನ್ನೊಂದು ಮುಖ್ಯ ಕಾರಣ ವ್ಯಾಪಾರ ಮಾಡಲು ಸುಲಭವಾದ ವಿಧಾನ ಸಾಮಾನ್ಯವಾಗಿ ಭಾರತದಲ್ಲಿ ಒಂದು ಕಂಪನಿಯನ್ನು ತೆರೆಯಬೇಕು ಎಂದರೆ ತುಂಬಾ ಅನುಮತಿಗಳನ್ನು ಪಡೆಯಬೇಕು ನೋಂದಣಿ ಮಾಡಿಸಬೇಕು ಇರೀತಿ ತುಂಬಾ ಇರುತ್ತದೆ. ಆದರೆ ದುಬೈ ಇರೀತಿ ತೊಂದರೆಗಳನ್ನು ದೂರಮಾಡಿದೆ ದುಬೈನಲ್ಲಿ ವ್ಯಾಪಾರ ಮಾಡುವವರಿಗೆ ತೆರಿಗೆಲಾಭಗಳು ಕಸ್ಟಮ್ ಕೆಲಸದ ಲಾಭಗಳು ಅದೇರೀತಿ ಬೇರೆ ದೇಶದವರು ತುಂಬಾ ಸುಲಭವಾಗಿ ವ್ಯಾಪಾರ ಮಾಡುವಂತೆ ಮಾಡಿದೆ.
ಕೇವಲ ಜಬ್ಜ ಪ್ರಿಜೋನನ್ನಲ್ಲಿ ಸಾವಿರಾರು ಕಂಪನಿಗಳು ಎಫ್ ಡಿ ಐ ಫಾರಿನ್ ಡೈರೆಕ್ಟ್ ಇನ್ವೆಸ್ಟ್ಯಾಮೆಂಟ್ ಪದ್ಧತಿಯಲ್ಲಿ ಸ್ಥಾಪಿಸಲಾಗಿದೆ ಇವು ಒಟ್ಟಾರೆ ಯುಯಈ ಜಿಡಿಪಿಯಲ್ಲಿ 20 ರಷ್ಟು ಸ್ಥಾನವನ್ನು ಆಕ್ರಮಿಸಿದೆ ಇಲ್ಲಿ ವಿದೇಶಿ ವ್ಯಾಪಾರಿಗಳು ಎಷ್ಟರ ಮಟ್ಟಿಗೆ ಇದ್ದಾರೆ ಎಂದು ನಾವು ತಿಳಿಯಬಹುದು ಈ ಒಂದು ಜೂನ್ ನಲ್ಲಿ ಸುಮಾರು ಲಕ್ಷ 50 ಸಾವಿರ ಜನ ಕೆಲಸ ಮಾಡುತ್ತಾರೆ ವರ್ಷಕ್ಕೆ 80 ಬಿಲಿಯನ್ ಡಾಲರ್ ಆದಾಯವನ್ನು ಪಡೆಯುತ್ತಾರೆ. ಇನ್ನು ಪ್ರವಾಸೋದ್ಯಮ ಪ್ರಪಂಚದಲ್ಲಿ ಅತೀ ಎತ್ತರವಾದ ಕಟ್ಟಡ ಬುರ್ಜ್ ಕಾಲೀಫಾ ಇದು ದುಭೈ ನಲ್ಲಿ ಇದೆ ಅಷ್ಟೇ ಅಲ್ಲದೆ ಪ್ರಪಂಚದ ಎತ್ತರವಾದ ಹೋಟೆಲ್ ಇರುವುದು ದುಬೈನಲ್ಲಿ ಇನ್ನು ಮ್ಯಾನ್ ಮೇಡ್ ಐಸಲ್ಯಾಂಡ ಇರೀತಿ ಪ್ರಪಂಚದ ಅದ್ಭುತಗಳೆಲ್ಲ ದುಬೈನಲ್ಲೇ ಇವೆ ಸಾಮಾನ್ಯವಾಗಿ ಪ್ರವಾಸಿಗರು ಹೆಚ್ಚಾಗಬೇಕು ಎಂದರೆ ಸುಂದರ ಪರಿಸರ ಕೂಡ ಇರಬೇಕು ಆದರೆ ಸಮುದ್ರ ಮತ್ತು ಮರುಭೂಮಿ ಮಾತ್ರ ಇರೋ ದುಬೈ ಪರಿಸರಕ್ಕಿಂತ ಮ್ಯಾನ್ ಮೇಟ್ ಮ್ಯಾಜಿಕನ್ನು ಹೆಚ್ಚಾಗಿ ನಂಬಿದ್ದಾರೆ ಪ್ರವಾಸೋದ್ಯಮ ಬೆಳೆದರೆ ರಿಯಲ್ ಎಸ್ಟೇಟ್ ಕೂಡ ಬೆಳೆಯುತ್ತದೆ ಜೊತೆಗೆ ಆದಾಯವು ಬರುತ್ತದೆ ಆದ್ದರಿಂದಲೆ ದುಬೈ ತನ್ನ ಎಲ್ಲಾ ನಿರ್ಮಾಣಗಳನ್ನು ವಿಭಿನ್ನವಾಗಿ ಮಾಡುತ್ತದೆ.
ಇನ್ನು ಪ್ರವಾಸಿಗರು ಎಂದರೆ ಹೆಚ್ಚು ಆಕರ್ಷಣೆಯ ಇರುವುದು ಶಾಪಿಂಗ್ ಇದಕ್ಕಾಗಿ ಪ್ರಪಂಚದಲ್ಲಿ ಅತಿ ದೊಡ್ಡ ದುಬೈ ಶಾಪಿಂಗ್ ಮಾಲನ್ನು ನಿರ್ಮಿಸಿದೆ 1200 ಕ್ಕಿಂತ ಹೆಚ್ಚು ಔಟ್ ಲೇಟ್ ಇರೋ ಈ ಮಾಲಗೆ ವಾರಕ್ಕೆ 80 ಲಕ್ಷ ಜನ ಬರುತ್ತಾರೆ ಇನ್ನು ರೇಜರ್ಟ್ ಗಳು ಅಂಡರ್ ವಾಟರ್ ಜ್ಯೂ ಇರೀತಿ ತುಂಬಾ ಪ್ರಾಜೆಕ್ಟಗಳನ್ನು ದುಬೈ ಸರ್ಕಾರ ತೆಗೆದುಕೊಂಡು ಬಂದಿದೆ ಡಿಸ್ನಿಲೆಂಡ ಪಾರ್ಕಗಿಂತ 10 ರಷ್ಟು ದೊಡ್ಡದಾಗಿರೋ ತಿಮ್ ಪಾರ್ಕ್ ಶೀಘ್ರದಲ್ಲೇ ದುಬೈಗೆ ಬರಲಿದೆ ಜಗತ್ತಿನ ಹೆಚ್ಚಿನ ಪ್ರವಾಸಿಗರ ನಗರದಲ್ಲಿ ಪ್ಯಾರಿಸ್ ಲಂಡನ್ ಸಿಂಗಾಪುರಗಳ ನಂತರ 7 ನೆ ಸ್ಥಾನದಲ್ಲಿ ದುಬೈ ಇದೆ. ಇದರ ಪ್ರಕಾರ ದುಬೈ ಪ್ರವಾಸಿಯಾನ ಎಷ್ಟು ಪ್ರಸಿದ್ಧವಾಗಿದೆ ಎಂದು ತಿಳಿಯಬಹುದು ದುಬೈ ಅಂದರೆ ಶ್ರೀಮಂತಿಕೆ ಪಾಮ್ ಐಲ್ಯಾಂಡ್ ಬುರ್ಜ್ ಕಲಿಪಾನ ಅಂತಹ ನಿರ್ಮಾಣಗಳ ಮೇಲೆ ಅಂತಾರಾಷ್ಟ್ರೀಯ ಸೆಲೆಬ್ರೆಟಿಸ್ ತುಂಬಾ ಜನ ದುಡ್ಡನ್ನು ಹಾಕಿದ್ದಾರೆ ಕಾಸ್ಟ್ ಅಫ ಲಿವಿಂಗ್ ಕ್ವಾಲಿಟಿ ಅಫ ಲಿವಿಂಗ್ ನಲ್ಲಿ ಸರಿಯಾದ ಮಾರ್ಗದಲ್ಲಿರುವ ನಗರಗಳಲ್ಲಿ ದುಬೈ ಕೂಡ ಒಂದು. ಅಲ್ಲಿನ ಸರ್ಕಾರ ಕೊಟ್ಟ ತೆರಿಗೆಲಾಭಗಳಿಂದ ಎರಡನೇ ಆಲೋಚನೆ ಇಲ್ಲದೆ ಯಾರಾದರೂ ಎಷ್ಟಾದರೂ ದುಡ್ಡು ಹಾಕಬಹುದು ನಮ್ಮ ದೇಶದಿಂದ ದುಬೈಗೆ ಹೋಗಿ ಕೋಟ್ಯಂತರ ರೂಪಯಿ ಸಂಪಾಧನೆ ಮಾಡಿದವರು ತುಂಬಾ ಜನ ಇದ್ದಾರೆ ಇಲ್ಲಿನ ಕಂಪನಿಗಳಿಗೆ ಯುಯಈ ನಲ್ಲಿ ಹೆಡ್ ಆಫಿಸ್ ಇರುವುದಕ್ಕೆ ಮುಖ್ಯ ಕಾರಣ
ಅವರು ಕೊಡುವ ತೆರಿಗೆಲಾಭಗಳು ಅಲ್ಲಿರುವ ಕೆಲಸಗಾರರು ತುಂಬಾ ಜನ ವಲಸೆ ಹೋಗಿರುವವರು ದುಬೈನ್ ಅಭಿವೃದ್ಧಿಯಲ್ಲಿ ಇವರ ಪಾತ್ರವೂ ಇದೆ ಇರೀತಿ ಒಂದು ಕಾಲದಲ್ಲಿ ಮರುಭೂಮಿ ಆಗಿದ್ದ ನಗರ ಈಗ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ನಗರವಾಗಿ ಬದಲಾಗಿದೆ ಇಲ್ಲಿ ಯಾವುದೇ ನದಿ ಇಲ್ಲ ಸರೋವರಗಳು ಇಲ್ಲ ಇದ್ದರು ಅವು ಕೇವಲ ಮಾನವ ನಿರ್ಮಿತ ಮಾತ್ರ ನೀರಿಗಾಗಿ ಹೆಚ್ಚು ಅಂತರ ಜಾಲವನ್ನು ಬಳಸುತ್ತಾರೆ ಅದೇರೀತಿ ಕೃತಕ ಮಳೆಯನ್ನು ತರಿಸುತ್ತಾರೆ ಇರೀತಿ ಎಲ್ಲವೂ ಕೃತಕವಾಗಿರುವ ದುಬೈನಲ್ಲಿ ಒಂದು ದಿನ ವಿದ್ಯುತ್ ಇಲ್ಲ ಎಂದರೆ ಅಲ್ಲಿ ಬದುಕುವುದು ತುಂಬಾ ಕಷ್ಟವಾಗುತ್ತದೆ ಆದರೆ ನಮ್ಮ ದೇಶದಲ್ಲಿ ಹಾಗಲ್ಲ ಎಲ್ಲವೂ ಪ್ರಕೃತಿಯಿಂದ ಸಹಜ ಸಿದ್ಧವಾಗಿ ನಿರ್ಮಿತವಾಗಿವೆ ಮಾನವನಿಂದ ನಿರ್ಮಿತವಾದ ಅದ್ಭುತಗಳಿಂದ ಬರುವ ಅನಂದಕ್ಕಿಂತ ಪ್ರಕೃತಿಯಲ್ಲಿ ಸಹಜವಾಗಿ ಹುಟ್ಟಿರುವ ಸೌಂದರ್ಯ ವನ್ನು ನೋಡುವುದರಲ್ಲಿ ಇನ್ನು ಹೆಚ್ಚು ಆನಂದ ಸಿಗುತ್ತದೆ. ನಮ್ಮ ದೇಶದಲ್ಲಿ ತುಂಬಾ ಕಾನೂನುಗಳಿವೆ ನಿಯಮಗಳಿವೆ ಆದರೂ ನಾವು ಸ್ವಾತಂತ್ರ್ಯವಾಗಿ ಜೀವನ ಮಾಡಲಿಕ್ಕೆ ನಮ್ಮ ದೇಶ ಅವಕಾಶ ಕೊಟ್ಟಿದೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ತಿಳಿಸಿ