ದುರ್ಗಾದೇವಿಗೆ ಈ ರೀತಿ ನೈವೇದ್ಯ ಮಾಡಿ ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಿ

52

ದುರ್ಗಾದೇವಿಗೆ ಈ ರೀತಿ ನೈವೇದ್ಯ ಮಾಡಿ ತಿಂದು ಆರೋಗ್ಯದ ಬದಲಾವಣೆ ನೋಡಿ. ದುರ್ಗಮ್ಮ ಗೆ ಇದು ಎಂದರೆ ತುಂಬಾ ಇಷ್ಟ ಒಂದೊಂದು ದೇವರಿಗೆ ಒಂದೊಂದು ಶಕ್ತಿ ಇದೆ ಅಲ್ಲವೇ ಸ್ನೇಹಿತರೆ ಒಬ್ಬರಿಗೆ ಹಾಲು ಕುಡಿಯಲು ಇಷ್ಟ ಒಬ್ಬರಿಗೆ ಟೀ ಕುಡಿಯಲು ಇಷ್ಟ ಒಬ್ಬರಿಗೆ ಕಾಫಿ ಕುಡಿಯಲು ಇಷ್ಟ ಇನ್ನೊಬ್ಬರಿಗೆ ಇನ್ನೇನೋ ಇಷ್ಟ ಇನ್ನೊಬ್ಬರಿಗೆ ಶಕ್ತಿ ಪ್ರಿಯ ಕುಡಿಯೋದು ಇಷ್ಟ ಒಬ್ಬರಿಗೆ ಉಪ್ಪಿಟ್ಟು ಕೇಸರಿಬಾತ್ ಇಷ್ಟ ಒಬ್ಬರಿಗೆ ಕಿಚಡಿ ತಿನ್ನಲು ಇಷ್ಟ ಒಂದೊಂದು ರೀತಿಯ ಭಾವನೆ ಇರುತ್ತದೆ. ನಮ್ಮ ದುರ್ಗಮ್ಮ ಸೇವೆ ಅದರಲ್ಲೂ ಶಕ್ತಿ ಇನ್ನೂ ಶಕ್ತಿ ಕುಂದದ ಹಾಗೆ ಪೂಜೆ ಮಾಡುತ್ತೇವೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕಿ ದೀಪ ಹಚ್ಚಿ ತಿಂಡಿ ಮಾಡಿ ರೆಡಿ ಮಾಡಿ ಕಳುಹಿಸಿ ಸಂಜೆ ತಿಂಡಿ ಮಾಡಿ ಅಡುಗೆ ರೆಡಿ ಮಾಡಿ ಎಲ್ಲಾ ಮಾಡುತ್ತಾ ಇದ್ದೆ ಆದರೆ ಈಗ ಅದಕ್ಕೆಲ್ಲ ಶಕ್ತಿ ಇಲ್ಲದಂತೆ ಆಗಿದೆ ಏಕೋ ಮೈ ಕೈ ನೋವು ಶಕ್ತಿ ಇಲ್ಲದ ಹಾಗೆ ಆಗುತ್ತದೆ.

ಏನೋ ಸಂಕಟ ಏನೋ ಭಾದೆ ಏನೋ ತೊಳಲಾಟ ಏನೋ ಮೊದಲಿನ ಹಾಗೆ ಶಕ್ತಿ ಇಲ್ಲ ನಿಮ್ಮ ಮನೆಯವರು ಅಷ್ಟೆ ಎಷ್ಟು ಗಟ್ಟಿ ಇದ್ದರೂ ಈಗ ಯಾಕೋ ಸುಸ್ತು ಎನ್ನುತ್ತಾರೆ ಏನೋ ಮಾಡಿರಿ ಎನ್ನುತ್ತಾರೆ ಎಂದರೆ ಈ ರೀತಿ ಭಾವದಲ್ಲಿ ಇದ್ದರೆ ನಿಮ್ಮ ಶಕ್ತಿ ಯಾಕೋ ಕುಂದುತ್ತ ಇದೆ ನಿಮ್ಮ ಧೈರ್ಯ ಶಕ್ತಿ ಇರಬಹುದು ನಿಮ್ಮ ಮನೋ ಶಕ್ತಿ ಇರಬಹುದು ಇಚ್ಛಾ ಶಕ್ತಿ ಕ್ರಿಯಾ ಶಕ್ತಿ ಇರಬಹುದು ಕಾರ್ಯ ಶಕ್ತಿ ಆಲೋಚನಾ ಶಕ್ತಿ ಇರಬಹುದು ವಿದ್ಯಾ ಶಕ್ತಿ ಜ್ಞಾನ ಶಕ್ತಿ ಮಾತಿನ ಶಕ್ತಿ ಇರಬಹುದು ಬರವಣಿಗೆ ಶಕ್ತಿ ಯಾವುದೋ ಒಂದು ಶಕ್ತಿ ಕೊಟ್ಟಿರುತ್ತಾರೆ ಆದರೆ ಇದೆಲ್ಲ ಆಸಕ್ತಿ ಕಳೆದುಕೊಳ್ಳುತ್ತಾ ಇದ್ದರೆ ಅಂತವರು ಒಂದು 17 ಇಲ್ಲವೇ 36 ಇಲ್ಲವೇ 48 ಮಂಗಳವಾರ ಹಾಗೂ ಶುಕ್ರವಾರ ಆಗಬೇಕು ಒಂದು ಬೊಗಸೆ ಗಂಜಿಯನ್ನು ಅಮ್ಮನಿಗೆ ಬೆಳಗ್ಗೆ ತೆಗೆದುಕೊಂಡು ಹೋಗಿ ಕೊಟ್ಟು ಪೂಜೆ ಮಾಡಿಸಿ ಈ ಗಂಜಿಯನ್ನು ನೈವೇದ್ಯ ಪ್ರಸಾದ ಆಗಿ ಸೇವಿಸಿದರೆ ನಿಮ್ಮ ಮನೆಯವರು ಕೂಡ ಸೇವಿಸಿದರೆ ನಿಮ್ಮ ಶಕ್ತಿ ಕುಂದುವುದಿಲ್ಲ.

ನಿಮ್ಮ ಶಕ್ತಿ ಏಕೆ ಉಪಯೋಗ ಆಗುವುದಿಲ್ಲ ಎಂದು ನೀವೇ ನೋಡಿರಿ ಅದನ್ನು ಮಾಡುತ್ತಾ ಬನ್ನಿ ಏಕೆಂದರೆ ದುರ್ಗೆ ಗಂಜಿ ಪ್ರಿಯೆ ದುರ್ಗಾ ರೂಪ ಎನ್ನುತ್ತಿದ್ದ ಹಾಗೆ ಬನಶಂಕರಿ ರಾಜ ರಾಜೇಶ್ವರಿ ಗಂಗಮ್ಮ ನಿಮಿಷಾಂಬ ಗೌರಮ್ಮ ಕೆಂಪಮ್ಮ ಮುತ್ಯಲಮ್ಮ್ ಆದಿ ಮಾರಮ್ಮ ಕಾಳ ಭೈರವೀ ಇವೆಲ್ಲವೂ ದುರ್ಗಾ ಸ್ವರೂಪ. ಲಕ್ಷ್ಮಿ ಸ್ವರೂಪದ ದೇವಿಗೆ ಇಡುವ ಹಾಗೆ ಇಲ್ಲ ಜಾಗ್ರತೆ. ಇದನ್ನು ಮಾಡುತ್ತಾ ಬನ್ನಿ ನೈವೇದ್ಯ ತಿನ್ನುತ್ತಾ ಬನ್ನಿ. ನಿಮ್ಮ ಶಕ್ತಿ ಕುಂದುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ. ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು. ಉತ್ತಮ ಸರ್ಕಾರೀ ನೌಕರಿ ಪಡೆಯಲು ಅಥವಾ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮಗೆ 100ರಷ್ಟು ಪರಿಹಾರ ನಿಶ್ಚಿತ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here