ದುರ್ಗಾ ಪರಮೇಶ್ವರಿ ಆಶಿರ್ವಾದ ಪಡೆಯುವ ರಾಶಿಗಳು

58

ಇಂದಿನಿಂದ ತಾಯಿ ದುರ್ಗಾ ಪರಮೇಶ್ವರಿ ಆಶೀರ್ವಾದ ಈ ರಾಶಿಗಳ ಮೇಲೆ ಇರಲಿದೆ. ಇಂದಿನಿಂದ ತಾಯಿ ದುರ್ಗಾ ಪರಮೇಶ್ವರಿ ಆಶೀರ್ವಾದ ಈ ರಾಶಿಗಳ ಮೇಲೆ ಇರಲಿದೆ ನಿಮ್ಮ ಎಲ್ಲಾ ಕನಸುಗಳು ನನಸಾಗಲಿದೆ. ಹೌದು ಹೊಸ ವರ್ಷ ಆರಂಭ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ ಕಳೆದ ವರ್ಷ ನಡೆದ ಎಲ್ಲಾ ಕಹಿ ಘಟನೆಗಳನ್ನು ಮರೆತು ಹೊಸ ವರ್ಷವನ್ನು ಬಹಳ ಸಂಭ್ರಮ ದಿಂದ ಆರಂಭ ಮಾಡಿದ್ದಾರೆ ಜನರು ಇನ್ನೂ ವರ್ಷದ ಕೊನೆಯಲ್ಲಿ ಸೂರ್ಯ ಗ್ರಹಣ ಗೋಚರ ಕೂಡ ಆಗಿದ್ದು ರಾಶಿ ಮಂಡಲದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹೌದು ದುರ್ಗಾ ಪರಮೇಶ್ವರಿ ಆಶೀರ್ವಾದ ಕೆಲವು ರಾಶಿಗಳ ಮೇಲೆ ಬಿದ್ದಿದ್ದು ಅವರು ಕಳೆದ ವರ್ಷ ಕಂಡ ಎಲ್ಲಾ ಕನಸುಗಳು ಈ ವರ್ಷ ಈಡೇರಲಿವೆ. ಇನ್ನೂ ಈ ರಾಶಿಯವರ ಜೀವನದಲ್ಲಿ ಇರುವ ಎಲ್ಲಾ ದೋಷಗಳು ತಾಯಿಯ ಆಶೀರ್ವಾದದಿಂದ ನಿವಾರಣೆ ಆಗುತ್ತದೆ ಅವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಹಾಗಾದರೆ ಈ ರಾಶಿಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ನಿಮಗೆ ನೀಡುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ.

ಸ್ನೇಹಿತರೆ ತಾಯಿಯ ಆಶೀರ್ವಾದಕ್ಕೆ ಪಾತ್ರ ಆಗುವ ರಾಶಿಗಳು ಯಾವುವು ಎಂದು ಹೇಳುವ ಮುನ್ನ ಈ ರಾಶಿಯವರ ಜೀವನ ತಾಯಿಯ ಕೃಪೆಯಿಂದ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ. ದುರ್ಗಾ ಪರಮೇಶ್ವರಿ ಕೃಪೆಯಿಂದ ಈ ರಾಶಿಯ ಜೀವನದಲ್ಲಿ ಇರುವ ನೋವುಗಳು ದೂರವಾಗಿ ಅವರು ಇಷ್ಟ ಪಟ್ಟ ಜೀವನ ಅವರಿಗೆ ಸಿಗಲಿದೆ ಇವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದ್ದು ಜಯ ಎನ್ನುವುದು ನಿಮ್ಮದಾಗಲಿವೆ. ಇವರ ಆರೋಗ್ಯದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ. ಹಾಗೂ ದೇವರ ಕೃಪೆಯಿಂದ ಮಾಡುವ ಎಲ್ಲಾ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿವೆ. ವಿವಿಧ ಮೂಲಗಳಿಂದ ನಿಮಗೆ ಆದಾಯ ಹರಿದು ಬರಲಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಮತ್ತು ಬಂದ ಲಾಭವನ್ನು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗಲಿವೆ. ನಿರುದ್ಯೋಗಿಗಳಿಗೆ ಈ ವರ್ಷ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಜಾಸ್ತಿ ಇದೆ ಅದಕ್ಕಾಗಿ ಹೀಗೆ ಇರುವುದರಿಂದ ಯಾವುದೇ ಕಾರಣಕ್ಕೂ ಪ್ರಯತ್ನ ಮಾಡುವುದನ್ನು ಮಾತ್ರ ಬಿಡಬೇಡಿ ನೀವು ಮಾಡುವ ದಾನ ಧರ್ಮದಿಂದ

ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ ಆದಷ್ಟು ದೂರ ಪ್ರಯಾಣವನ್ನು ಕಡಿಮೆ ಮಾಡಿ ಹಾಗೂ ಮಾಡುವ ಕೆಲಸವನ್ನು ಬಹಳ ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡಿ ಮದುವೆ ಮಾಡಿ ಕೊಳ್ಳುವವರಿಗೆ ಈ ವರ್ಷ ಶುಭದಾಯಕ ಆಗಲಿದ್ದು ಮದುವೆ ಮಾತು ಕಥೆ ಮುಂದುವರೆಸಲು ಇದು ಬಹಳ ಉತ್ತಮ ವರ್ಷ ಆಗಲಿದೆ. ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ವಾರದಲ್ಲಿ ಒಮ್ಮೆ ಹಸುವಿಗೆ ಆದಷ್ಟು ತಿನಿಸುಗಳನ್ನು ಕೊಡಿ. ಇನ್ನೂ ಈ ಎಲ್ಲಾ ಲಾಭಗಳನ್ನು ಪಡೆಯುವ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ ಮೇಷ ರಾಶಿ ಕರ್ಕಾಟಕ ರಾಶಿ ವೃಷಭ ರಾಶಿ ಕನ್ಯಾ ರಾಶಿ ಹಾಗೂ ಕುಂಭ ರಾಶಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here