ದೃಷ್ಟಿದೋಷದಿಂದ ಅನಾರೋಗ್ಯ ಸಮಸ್ಯೆಗಳು ಕಾಡಲಿದೆ

58

ಸ್ನೇಹಿತರೆ ಈ ಲೇಖನದಲ್ಲಿ ದೃಷ್ಟಿ ದೋಷ ಎಂದರೆ ಏನು ದೃಷ್ಟಿ ದೋಷದಿಂದ ಆಗುವ ಸಮಸ್ಯೆಗಳು ಏನು ಅದಕ್ಕೆ ಮೂಲ ಪರಿಹಾರಗಳು ಏನು ಎಂಬುದನ್ನು ತಿಳಿಯೋಣ ಎಷ್ಟೋ ಹೆಣ್ಣು ಮಕ್ಕಳು ಯಾವುದಾದರೂ ಸಮಾರಂಭಕ್ಕೆ ಹೋಗಬೇಕಾದರೆ ಮೈ ತುಂಬಾ ಬಂಗಾರ ಹಾಕಿಕೊಂಡು ಬಹಳ ಶೃಂಗಾರ ಮಾಡಿಕೊಂಡು ಹೋಗುತ್ತಾರೆ ಆದರೆ ಹೀಗೆ ಮಾಡುವುದರಿಂದ ದೃಷ್ಟಿ ದೋಷಗಳಿಂದ ಹೆಚ್ಚು ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಮಾನಸಿಕವಾಗಿ ನರಳುತ್ತಾರೆ ಮನೆಯಲ್ಲಿ ಕಿರಿಕಿರಿ ಉದ್ಭವ ಆಗಬಹುದು ದೇಹ ಕಪ್ಪಾಗಬಹುದು ಅಥವಾ ದೇಹ ಒಣಗಿ ಹೋಗುತ್ತದೆ ಮುಖದಲ್ಲಿ ತೇಜಸ್ಸು ಕಳೆ ನಾಶ ಆಗುತ್ತದೆ ಅಥವಾ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಯಾರೋ ಊಟ ಮಾಡುವ ಸಮಯದಲ್ಲಿ ಯಾರೋ ಬಂದು ನೋಡಿದಾಗ ಮನೆಯಲ್ಲಿ ಬಂದ ಮೇಲೆ ವಾಂತಿ ಆಗುತ್ತದೆ ಅಥವಾ ಯಾರದಾದರೂ ದೃಷ್ಟಿ ತಗುಲಿದಾಗ ನಿದ್ದೆ ಬಾರದೆ ಇರುವುದು ಕೈ ಕಾಲು ಸೆಳೆತ ಆಗುತ್ತದೆ ಇದೆಲ್ಲ ದೃಷ್ಟಿ ದೋಷಕ್ಕೆ ಮೂಲ ಕಾರಣಗಳು. ಕೆಲವರು ಇವೆಲ್ಲವೂ ನಿವಾರಣೆ ಆಗಲಿ ಎಂದು ನಿಂಬೆ ಹಣ್ಣು ಮೊಟ್ಟೆ ಪೊರಕೆ ವೀಳ್ಯದೆಲೆ ಇಂದ ಮಾಡುವ ಪರಿಹಾರಗಳು ಅಲ್ಲದೆ ಕೆಂಪು ನೀರನ್ನು ನಿವಾಳಿಸಿ ತೆಗೆದು ಎಸೆಯುವುದು ಇವೆಲ್ಲವೂ ಮಾಡುತ್ತಾರೆ

ಇವನ್ನು ಮಾಡಿದಾಗ ತಾತ್ಕಾಲಿಕವಾಗಿ ಅದರಿಂದ ನಿಮಗೆ ರಿಲೀಫ್ ಸಿಗಬಹುದು ಆದರೆ ಶಾಶ್ವತವಾಗಿ ಸಿಗುವುದಿಲ್ಲ. ಶಾಶ್ವತವಾಗಿ ನಿಮಗೆ ನಿವಾರಣೆ ಸಿಗಬೇಕು ಎಂದರೆ ಅದಕ್ಕೆ ಆದಂತಹ ಕೆಲವು ಯಂತ್ರಗಳು ತಾತ್ರಿಂಕ ವಿದ್ಯೆಯಿಂದ ಇದೆ ಅವೆಲ್ಲ ಶಾಶ್ವತವಾಗಿ ಪರಿಹಾರ ದೊರಕುತ್ತದೆ ಆದರೆ ಈ ಪರಿಹಾರ ಮಾರ್ಗಗಳು ಯಾವುವು ಈ ಯಂತ್ರಗಳು ಯಾವುವು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ಅತಿ ಹೆಚ್ಚು ದೃಷ್ಟಿ ದೋಷದಿಂದ ನರಳುತ್ತಾ ಇರುವವರು ಅಥವಾ ನೊಂದವರು ಇದರಿಂದ ಸಮಸ್ಯೆಗಳು ಉದ್ಭವ ಆಗಿರುವವರು ವ್ಯಾಪಾರದಲ್ಲಿ ನಷ್ಟ ಮಾನಸಿಕವಾಗಿ ನರಳುತ್ತೀರಿ ದೈಹಿಕವಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಮುಖದಲ್ಲಿ ಕಳೆ ತೇಜಸ್ಸು ನಾಶ ಆಗುತ್ತದೆ ಮುಖ್ಯವಾಗಿ ಧನ ನಾಶ ಆಗುತ್ತದೆ ಇಂತಹ ಸಮಸ್ಯೆಗಳಿಂದ ನೊಂದಿದ್ದರೆ ಅದಕ್ಕೆಲ್ಲ ಮೂಲ ಪರಿಹಾರ ಮಾಡಿಕೊಳ್ಳಬೇಕು. ದೃಷ್ಟಿ ದೋಷ ಇರುವವರು ಒಂದೆರಡು ಒಣ ಮೆಣಸಿನಕಾಯಿ ಮತ್ತು ಉಪ್ಪನ್ನು ತೆಗೆದುಕೊಂಡು ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು. ಮನೆಯ ಮುಂದೆ ತುಳಸಿ ಗಿಡಕ್ಕೆ ಪ್ರತಿ ನಿತ್ಯವೂ ನೀರು ಹಾಕಿ ಅದು ಒಣಗದ ರೀತಿಯಲ್ಲಿ ಚೆನ್ನಾಗಿ ಬೆಳಸಿದರೆ ಖಂಡಿತವಾಗಿ ನಿಮ್ಮ ಮನೆಯವರಿಗೆ ಆಗಲಿ ಯಾವುದೇ ರೀತಿಯ ಕೆಟ್ಟ ಶಕ್ತಿಯ ದೃಷ್ಟಿ ನಿಮ್ಮ ಮೇಲೆ ಖಂಡಿತವಾಗಿ ಬೀಳುವುದಿಲ್ಲ. ಹಾಗಾಗಿ ಈ ರೀತಿಯಾಗಿ ನಾವು ತಿಳಿಸಿರುವ ಸುಲಭವಾದ ಸರಳ ಪರಿಹಾರವನ್ನು ಮಾಡಿಕೊಂಡರೆ ಖಂಡಿತವಾಗಿ ಯಾವುದೇ ರೀತಿಯ ದೃಷ್ಟಿ ದೋಷಗಳು ನಿಮ್ಮ

ಕಡೆ ಆಗಲಿ ನಿಮ್ಮ ಮನೆಗೆ ಆಗಲಿ ಸುಳಿಯುವುದಿಲ್ಲ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳಿಗೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತುದಾರರು ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here