ದೆವ್ವ ಬಿಡಿಸುವ ಆಂಜನೇಯ ಸ್ವಾಮಿಯ ದೇಗುಲ ನಮ್ಮ ಕರ್ನಾಟಕದಲ್ಲಿದೆ

57

ದೆವ್ವ ಬಿಡಿಸುವ ಆಂಜನೇಯ ಸ್ವಾಮಿಯ ದೇಗುಲ ನಮ್ಮ ಕರ್ನಾಟಕದಲ್ಲಿದೆ. ನಮ್ಮಲಿನ ಈಗಿನ ಆಧುನಿಕ ಜನರು ದೇವರು ಎಂದರೆ ಅಸಡ್ಡೆ ಮಾಡುತ್ತಾರೆ. ಹಾಗೆ ದೆವ್ವ ಪಿಶಾಚಿಗಳನ್ನು ಇದೆ ಎಂದರೆ ನಂಬಲಾರರು. ಏಕೆಂದರೆ ಆಧುನಿಕ ವಿಜ್ಞಾನ ಅಷ್ಟರ ಮಟ್ಟಿಗೆ ಕಾಲಿಟ್ಟಿದೆ. ಆದರೆ ನೀವು ಎಷ್ಟೇ ವಿದ್ಯಾವಂತರಿರಬಹುದು ಅಥವಾ ಬುದ್ಧಿವಂತರಿರ ಬಹುದು, ಆದರೆ ನಮ್ಮ ಜಗತ್ತಿನಲ್ಲಿ ನಡೆಯುವ ಎಷ್ಟೋ ವಿಷಯಗಳಿಗೆ ಇಂದು ಸಹ ಉತ್ತರವೇ ಇಲ್ಲ. ಅಷ್ಟು ರೀತಿಯ ಪವಾಡಗಳು ನಮ್ಮ ಮಧ್ಯ ನಡೆಯುತ್ತಿರುತ್ತವೆ. ಇದನ್ನು ನಂಬುವವರು ಸಹ ಇದ್ದಾರೆ ಹಾಗೆ ನಂಬದೆ ವಿರೋಧ ಮಾಡುವವರೂ ಸಹ ಇದ್ದಾರೆ. ಆದರೆ ಒಂದು ಜಗತ್ತಿನಲ್ಲಿ ಶಕ್ತಿ ಎಂಬುದು ಇರುವುದು ಮಾತ್ರ ಸತ್ಯ. ನಮ್ಮ ಕರ್ನಾಟಕದಲ್ಲಿಯೇ ಸಾಕಷ್ಟು ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ವಿಶೇಷಗಳು ಇರುತ್ತವೆ ಹಾಗೂ ಬೇರೆ ಬೇರೆ ರೀತಿಯ ಆಚರಣೆಗಳು ಸಹ ಇರುತ್ತವೆ.

ಈಗಾಗಲೇ ನಮ್ಮ ರಾಜ್ಯದಲ್ಲಿಯೇ ನಾವು ಅತ್ಯಂತ ಶಕ್ತಿಶಾಲಿ ದೇವರ ಬಗ್ಗೆ ಮಾಹಿತಿ ಪಡೆದಿದ್ದೇವೆ ನೀವು ಸಹ ಎಷ್ಟೋ ದೇವಾಲಯ ಬಗ್ಗೆ ಕಣ್ಣಾರೆ ನೋಡಿದ್ದೀರಿ ನಾವು ಅಧುನಿಕ ವಿಜ್ಞಾನ ಎಲ್ಲವು ಸಹ ಸುಳ್ಳು ಎನ್ನುವ ಅಷ್ಟರಲ್ಲಿ ಏನೋ ಒಂದು ವಿಶೇಷ ಘಟನೆ ನಡೆದೇ ಹೋಗಿರುತ್ತದೆ. ಆ ಸಮಯಕ್ಕೆ ನಾವು ಮೂಖ ವಿಸ್ಮಿತರಾಗಿ ನಿಲ್ಲಬೇಕಾಗುವ ಸನ್ನಿವೇಶ ಬರುತ್ತದೆ. ಆ ಸಮಯದಲ್ಲಿ ನಾವು ಎಲ್ಲವನ್ನು ಸಹ ಒಪ್ಪಲೇ ಬೇಕು ಏಕೆಂದರೆ ನಾವು ಸುಳ್ಳು ಎಂದು ಯಾವುದನ್ನು ಸಹ ಹೇಳಲು ಸಾಧ್ಯ ಆಗೋದಿಲ್ಲ. ನಾವು ನಿಮಗೆ ಅಂತಹ ಒಂದು ರೀತಿಯ ದೇವರ ಬಗ್ಗೆ ಹೇಳಲು ಹೊರಟಿದ್ದೇವೆ. ಈ ದೇಗುಲ ಇರುವುದು ನಮ್ಮ ಕರ್ನಾಟಕದಲ್ಲಿನ ಕೊಪ್ಪಳ ಜಿಲ್ಲೆಯಲ್ಲಿ. ಇಲ್ಲಿನ ಸಣ್ಣ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಸಣ್ಣ ದೇಗುಲವಿದೆ. ಇಲ್ಲಿನ ದೇಗುಲದ ಹತ್ತಿರ ಹೋಗುತ್ತಿದ್ದಂತೆಯೇ ಆ ದೇಗುಲದ ಹೊಸಿಲು ದಾಟುತ್ತಿದ್ದಂತೆಯೇ ಯಾರಿಗಾದರೂ ದೆವ್ವ ಹಿಡಿದ್ದಿದ್ದರೆ ಅವರ ಸಮಸ್ಯೆ ದೂರವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಹಾಗೆಯೇ ದೆವ್ವ ಹಿಡಿದಿದ್ದವರಿಂದ ಇಲ್ಲಿನ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿಸಲಾಗುತ್ತದೆ. ಇಲ್ಲಿರುವ ಆಂಜನೇಯ ಸ್ವಾಮಿ ಜನರ ಸಂಕಟಗಳನ್ನು ಅವರ ಪ್ರಾರ್ಥನೆಯಂತೆ ನಿವಾರಣೆ ಮಾಡುತ್ತಾರೆ. ಇಲ್ಲಿನ ಆಂಜನೇಯ ಸ್ವಾಮಿಗೆ ಒಂದು ಬಿಂದಿಗೆ ಅಭಿಷೇಕ ಮಾಡಿಸಿ ನಂತರ ಆ ನೀರನ್ನು ಸಮಸ್ಯೆಗೆ ಒಳಗಾದ ವ್ಯಕ್ತಿಯ ತಲೆ ಮೇಲೆ ಹಾಕಿದ ತಕ್ಷಣ ವಿಶೇಷ ಅನುಭವ ಆಗಲಿದೆ. ಸ್ನೇಹಿತರೇ, ಈ ದೇಗುಲಕ್ಕೆ ನೀವೊಮ್ಮೆ ಭೇಟಿ ನೀಡಿ, ನಿಮಗೆ ಸಮಸ್ಯೆಗಳಿದ್ದಲ್ಲಿ ಹನುಮಂತನ ಪ್ರಾರ್ಥನೆ ಮಾಡಿ ಆಶೀರ್ವಾದವನ್ನು ಪಡೆಯಿರಿ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ನಿಮ್ಮ ಹಿತ ಶತ್ರುಗಳು ಏನಾದ್ರು ಸಮಸ್ಯೆಗಳು ಮಾಡಿದ್ರೆ ಈ ಕೂಡಲೇ ಅಂಜಿಕೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಒಂದು ಕರೆ ಜೀವನವೇ ಬದಲಾಗುವ ಹಾಗೇ ಮಾಡುತ್ತದೆ.

LEAVE A REPLY

Please enter your comment!
Please enter your name here