ದೇಗುಲದಲ್ಲಿ ತೀರ್ಥ ಸೇವನೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿ ಸಹ ಈ ತಪ್ಪು ಮಾಡಬೇಡಿ

88

ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಆಗ ಅದರ ಪೂರ್ತಿ ಫಲ ಸಿಗುತ್ತದೆ ನಮಸ್ತೆ ಗೆಳೆಯರೆ ಮನುಷ್ಯ ತನಗೆ ಕಷ್ಟಗಳು ಬಂದರೆ ಅದರಿಂದ ಪಾರಾಗಲು ಹಾಗೂ ಧನಾತ್ಮಕ ಲಾಭ ದೊರೆಯಲು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದೇವರ ಮೊರೆ ಹೋಗುತ್ತೇವೆ ಆದರೆ ನಾವು ದೇವಸ್ಥಾನಕ್ಕೆ ಹೋದಾಗ ಭಕ್ತಿಯಿಂದ ಬೇಡಿಕೊಳ್ಳುತ್ತೇವೆ ನಮ್ಮ ಪಾಪಕರ್ಮಗಳಿಗೆ ತಕ್ಕ ಪುಣ್ಯವನ್ನು ಕೊಡು ಎಂದು ಕೇಳಿಕೊಳ್ಳುತ್ತೇನೆ ಆದರೆ ನಮಗೆ ಗೊತ್ತಿಲ್ಲದ ಕೆಲವು ಪಾಪಗಳನ್ನು ಮನೆಗೆ ತೆಗೆದುಕೊಂಡು ಬರುತ್ತೇವೆ ದೇವಸ್ಥಾನದಲ್ಲಿ ತೀರ್ಥವನ್ನು ಕೊಡುತ್ತಾರೆ ಆಗ ನಾವು ತೀರ್ಥವನ್ನು ಸೇವಿಸುವಾಗ ಕೆಲವೊಂದು ತಪ್ಪುಗಳನ್ನು ಗೊತ್ತಿಲ್ಲದೆ ಮಾಡುತ್ತೇವೆ ಯಾವ ತಪ್ಪು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ದೇವಸ್ಥಾನದಲ್ಲಿ ಪುರೋಹಿತರು ತೀರ್ಥವನ್ನು ಕೊಡುತ್ತಾರೆ ನಾವು ತೀರ್ಥವನ್ನು ತೆಗೆದುಕೊಳ್ಳುವುದು ನಮ್ಮ ಆಚಾರ ತೀರ್ಥವನು ತೆಗೆದುಕೊಂಡಾಗ ನಮಗೆ ದೇವರ ದರ್ಶನದ ಪೂರ್ತಿ ಫಲ ಸಿಗುತ್ತದೆ ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ತೀರ್ಥ ಎಂಬ ಪದಕ್ಕೆ ತುಂಬಾನೇ ಅರ್ಥ ವಿದೆ ತೀರ್ಥ ಎಂದರೆ ಪುಣ್ಯದ ಕ್ಷೇತ್ರ ತೀರ್ಥ ಎಂದರೆ ಅಭಿಷೇಕದ ಜಲ ದೇವರಿಗೆ ಅಭಿಷೇಕ ಮಾಡಿದ ಜಲವನ್ನು ತೀರ್ಥವೆಂದು ಕರೆಯುತ್ತೇವೆ ನಮ್ಮ ಶಾಸ್ತ್ರಗಳು

ಕೂಡ ಜಲವನ್ನು ಹೇಗೆ ಸ್ವೀಕರಿಸಬೇಕು ಎಂದು ಕೂಡ ಹೇಳುತ್ತೇವೆ ತೀರ್ಥವನ್ನು ತೆಗೆದುಕೊಳ್ಳುವಾಗ ತೋರುಬೆರಳು ಆಕಾಶವನ್ನು ನೋಡುತ್ತಿರಬೇಕು ತೋರುಬೆರಳು ಹಾಗೂ ಹೆಬ್ಬೆರಳನ್ನು ಜೋಡಿಸಬೇಕು ಉಳಿದ ಮೂರು ಬೆರಳು ನೇರವಾಗಿ ಇರಬೇಕು ಇದನ್ನು ನಾವು ಗೋಕರ್ಣ ಕೃತಿ ಎಂದು ಕರೆಯುತ್ತೇವೆ. ಗೋಕರ್ಣ ಕೃತಿ ಎಂದರೆ ಗೋವಿನ ಕಿವಿ ಹಾಗೆ ಕೈ ಬೆರಳನ್ನು ಮಾಡಿಕೊಂಡು ಅದರಿಂದ ತೀರ್ಥವನ್ನು ಸೇವಿಸಬೇಕು ಹಾಗೂ ತೀರ್ಥವನ್ನು ಸ್ವೀಕರಿಸುವಾಗ ಕೈ ಕೆಳಗಡೆ ಒಂದು ವಸ್ತ್ರವನ್ನು ಹಿಡಿದುಕೊಂಡಿರಬೇಕು ತೀರ್ಥ ಕೈಯಿಂದ ಬೀಳದಂತೆ ನೋಡಿಕೊಳ್ಳಬೇಕು ತೀರ್ಥ ಸೇವನೆ ಮಾಡಬೇಕು. ಗೆಳೆಯರೇ ತೀರ್ಥವನ್ನು ಸೇವನೆ ಮಾಡುವಾಗ ಈ ಒಂದು ಮಂತ್ರವನ್ನು ಹೇಳಬೇಕು ” ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ವಿನಾಶಂ ಸಮಸ್ತ ದುರಿಯ್ತೋಪ್ ಶಮಬಾಮ್ ವಿಷ್ಣು ಪಾದೋದಕಂ ಶುಭಂ” ಈ ಮಂತ್ರವನ್ನು ಹೇಳುತ್ತಾ ತೀರ್ಥವನ್ನು ಸ್ವೀಕರಿಸಬೇಕು ಆಗ ಅದರ ಪೂರ್ತಿ ಫಲ ನಿಮಗೆ ದೊರೆಯುತ್ತದೆ ದೇವರ ಪೂರ್ತಿ ಅನುಗ್ರಹ ನಿಮಗೆ ದೊರೆಯುತ್ತದೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ನಿಮ್ಮ ಪಾಪ ಕರ್ಮಗಳಿಗೆ ತಕ್ಕ ಫಲ ನಿಮಗೆ ದೊರೆತಿದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಧನಾಕರ್ಷಣೆ ಆಗುತ್ತದೆ ನಿಮ್ಮ ಕಷ್ಟಗಳು ನಿವಾರಣೆಯಾಗಿ ಸುಖಕರ ಜೀವನ

ನಿಮ್ಮದಾಗುತ್ತದೆ ಹಾಗಾಗಿ ಕೆಳಗೆರೆ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋದಾಗ ಭಕ್ತಿಭಾವದಿಂದ ಬೇಡಿಕೊಳ್ಳುವುದರ ಜೊತೆಗೆ ಈ ಕೆಲವೊಂದು ಸಣ್ಣ ಸಣ್ಣ ತಪ್ಪುಗಳನ್ನು ಅರಿತು ತಿಳಿದುಕೊಳ್ಳುವುದು ಉತ್ತಮ ಇದರಿಂದಾಗಿ ಉತ್ತಮ ಫಲಿತಾಂಶ ದೊರೆಯುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ಆಗಿರುವ ಶಂಕರ್ ನಾರಾಯಣ ಗುರುಗಳು ಮಹಾ ಶಿವನ ಅನುಗ್ರಹ ಪಡೆದು ನಿಮ್ಮ ಜೀವನದಲ್ಲಿ ಆಗಿರುವ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ಮುಖಾಂತರ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮ ವಿಚಾರ ಅಥವ ಹಣಕಾಸಿನ ಸಮಸ್ಯೆಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ಮನೆಯಲ್ಲಿ ನೆಮ್ಮದಿ ಪಡೆಯಲು ಅಥವ ಅತ್ತೆ ಸೊಸೆ ಜಗಳ ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ವಾಸ್ತು ಮತ್ತು ಗ್ರಹ ದೋಷ ಸಮಸ್ಯೆಗಳು ಅಥವ ಸಂತಾನ ಸಮಸ್ಯೆಗಳು ಅಥವ ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಕುರಿತು ಮಾಹಿತಿ ಪಡೆಯಲು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here