ದೇಗುಲದಲ್ಲಿ ನಡೆದ ಪವಾಡ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ

73

ದೇವಸ್ಥಾನದಲ್ಲಿ ಒಂದು ವಿಚಿತ್ರ ಆಕೃತಿಯ ತೂಗುಯ್ಯಾಲೆಯ ಆಟ ಸಿಸಿ ಕೆಮರದಲ್ಲಿ ಸೆರೆ ನೋಡಿ ಇದೆ ದೇವಸ್ಥಾನ. ನಮ್ಮ ಜೀವನದಲ್ಲಿ ಹಾಗೂ ನಮ್ಮ ಸುತ್ತ ಮುತ್ತ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳನ್ನು ನಾವು ಆಸ್ತಿಕರಾಗಿಯೋ ಅಥವಾ ನಾಸ್ತಿಕರಾಗಿಯೋ ನಿರ್ಧರಿಸಿ ಬಿಡುತ್ತೇವೆ ಅಥವಾ ಅದರ ಬಗ್ಗೆ ವಾದಗಳನ್ನು ಮಾಡುತ್ತೇವೆ ಕೆಲವೊಂದು ಬಾರಿ ನಡೆಯುವ ನಿಗೂಢ ಘಟನೆಗಳು ಇದು ದೇವರಿಂದಲೇ ಆಗಿದ್ದು ಅಥವಾ ದೇವರೇ ಇದಕ್ಕೆಲ್ಲ ಕಾರಣ ಅಥವಾ ಇದಕ್ಕೆ ಯಾವುದೋ ಒಂದು ಶಕ್ತಿ ಕಾರಣ ಎಂದು ಹೇಳುತ್ತೇವೆ ಅದಲ್ಲದೆ ಇದ್ರೆ ಅಂದರೆ ನಾವು ನಾಸ್ತಿಕರಾಗಿದ್ದರೆ ಇದೆಕೆಲ್ಲ ವೈಜ್ಞಾನಿಕ ಕಾರಣ ಇರುತ್ತದೆ ಎಂದು ವಾದ ಮಾಡುತ್ತೇವೆ ಅದೇನೇ ಇದ್ರು ಕೆಲವೊಂದು ಘಟನೆಗಳು ಇಂದಿಗೂ ನಿಗೂಢವಾಗಿಯೇ ಉಳಿಯುತ್ತವೆ ಅಂತಹದ್ದೊಂದು ಘಟನೆ ಈ ರೋಡಿನ ಭದ್ರಕಾಳಿಯಮ್ಮ ದೇವಸ್ಥಾನದಲ್ಲಿ ನಡೆದಿತ್ತು ಇತ್ತೀಚೆಗಷ್ಟೇ ಕಾರ್ತಿಕ ಮಾಸದ ಪೂಜೆ ದಿನ ರಾತ್ರಿ ಪೂಜೆ ಮುಗಿದ ನಂತರ ಭಕ್ತರು ತೆರಳಿದ ನಂತರ ಪೂಜಾರಿ ದೇವಸ್ಥಾನದ ಬಾಗಿಲು ಹಾಕಿ ಮನೆಗೆ ತೆರಳಿದ್ದಾರೆ

ಆದರೆ ದೇವಸ್ಥಾನದ ಅಕ್ಕ ಪಕ್ಕದಲ್ಲಿ ವಾಸವಾಗಿದ್ದ ಜನರಿಗೆ ರಾತ್ರಿ ಇಡೀ ದೇವಸ್ಥಾನದಿಂದ ತೂಗುಯ್ಯಾಲೆ ತೂಗುವ ಶಬ್ದ ಕೇಳಿ ಬರ್ತಾನೆ ಇತ್ತು ಸರಿಯಾಗಿ ಮಧ್ಯ ರಾತ್ರಿ 12 ಗಂಟೆಯ ನಂತರ ಈ ಶಬ್ದ ಕೇಳಿ ಬಂದಿದ್ದರಿಂದ ಜನರೆಲ್ಲರೂ ಆತಂಕಕ್ಕೆ ಒಳಗಾಗಿದ್ದರು ಅದಷ್ಟೇ ಅಲ್ಲದೆ ದೇವಸ್ಥಾನದಲ್ಲಿ ಏನೋ ನಡೆಯುತ್ತಿದೆ ಎಂದು ದೇವಸ್ಥಾನದ ಮಂಡಳಿಗೆ ತಿಳಿಸಿದರು. ಇದನ್ನ ತಿಳಿದ ದೇವಸ್ಥಾನ ಮಂಡಳಿಯ ಅಧ್ಯಕ್ಷರು ಮರುದಿನ ಬಂದು ದೇವಸ್ಥಾನದ ಸಿಸಿ ಟಿವಿಯನ್ನು ಪರಿಶೀಲಿಸಿದರು ಆಗ ಈ ದೃಶ್ಯ ಬಯಲಾಗಿದೆ ಅಂದರೆ ದೇವಸ್ಥಾನದ ಒಳಗೆ ಗರ್ಭಗುಡಿಯ ಮುಂಭಾಗದಲ್ಲಿ ಕಾಣಿಕೆ ಹುಂಡಿಯ ಪಕ್ಕದಲ್ಲಿ ಇದ್ದಂತಹ ಒಂದು ಹಗ್ಗವನ್ನು ಹಿಡಿದುಕೊಂಡು ಒಂದು ವಿಚಿತ್ರವಾದ ಆಕೃತಿ ತೂಗುಯ್ಯಾಲೆ ಆಡಿದಂತಹ ಒಂದು ದೃಶ್ಯ ಕಂಡು ಬಂದಿತ್ತು ಅದನ್ನು ನೋಡುತ್ತಿದ್ದ ಹಾಗೆ ಎಲ್ಲರೂ ಭದ್ರಕಾಳಿಯಮ್ಮ ದೇವಿಯೇ ಬಂದು ತೂಗುಯ್ಯಾಲೆಯಲ್ಲಿ ಆಟವಾಡಿದ್ದಾರೆ ಎನ್ನುವ ರೀತಿಯಲ್ಲಿ ಮಾತನಾಡಿದರು ಆದರೆ ಕೆಲವರು ಮಾತ್ರ ಇದರಲ್ಲಿ ಏನೋ ಸಂಶಯ ಇದೆ ಇದು ಹೇಗೆ ನಡೆಯಿತು ಎಂದು ತನಿಖೆ ಆಗಬೇಕು ಎಂದು ಹೇಳಿದರು ಎರಡು ಗಂಟೆಗಳ ಕಾಲ ತೂಗುಯ್ಯಾಲೆ ಆಡಿದ ವಿಚಿತ್ರ ಆಕೃತಿಯ ದೃಶ್ಯ ರೆಕಾರ್ಡ್ ಆಗಿದೆ ಆ ದೃಶ್ಯವನ್ನು ದೇವಸ್ಥಾನದ ಮಂಡಳಿಯವರು ಜೊತೆಗೆ ಭಕ್ತರೆಲ್ಲರು ಎಲ್ಲ ಕಡೆ ಹರಡಿಸುತ್ತಿದ್ದಾರೆ

ಅಷ್ಟೇ ಅಲ್ಲದೆ ಭದ್ರಕಾಳಿಯಮ್ಮ ದೇವಸ್ಥಾನಕ್ಕೆ ಈಗ ಸುತ್ತಮುತ್ತಲಿನ ಉರುಗಳಿಂದಲು ಕೂಡ ಭಕ್ತರು ಆಗಮಿಸುತ್ತಿದ್ದಾರೆ ಈ ದೇವಸ್ಥಾನದಲ್ಲಿ ಏನೋ ಪವಾಡ ನಡೀತಿದೆ ಅಂತ ವಿಶ್ಲೇಷಣೆ ಮಾಡುತ್ತಿದ್ದಾರೆ ಕೆಲವರು ಮಾತ್ರ ಇದರಲ್ಲಿ ಬೇರೇನೂ ಇದೆ ಎಂದು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ ಒಟ್ಟಿನಲ್ಲಿ ಅವತ್ತು ಆ ದೇವಸ್ಥಾನದಲ್ಲಿ ನಡೆದಿದ್ದು ಏನು ಎನ್ನುವುದು ಯಾರಿಗೂ ತಿಳಿದಿಲ್ಲ ಕಾರಣ ಮಾತ್ರ ನಿಗೂಢವಾಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here