ದೇವತಾ ಅನುಗ್ರಹ ಶೀಘ್ರ ರೀತಿಯಲ್ಲಿ ದೊರೆಯಲು ಈ ಸಣ್ಣ ಕೆಲಸ ಮಾಡಿರಿ

57

ಪ್ರತಿ ನಿತ್ಯ ಜೀವನದಲ್ಲಿ ಭಗವಂತನ ಸ್ಮರಣೆ ಮಾಡಿ ಭಗವಂತನ ಅನುಗ್ರಹ ಪಡೆಯಲು ಈ ಜಪಮಾಲೆ ಉತ್ತಮ ಸಹಕಾರ ನೀಡುತ್ತದೆ ಹಾಗಾಗಿ ಭಗವಂತನ ನಾಮಸ್ಮರಣೆ ಮಾಡುವಾಗ ಈ ಜಪಮಾಲೆ ಇಂದ ಸ್ಮರಣೆ ಮಾಡಿದರೆ ವಿಶೇಷವಾಗಿ ಶೀಘ್ರದಲ್ಲಿ ಕೃಪೆ ನೀಡುತ್ತಾನೆ. ಈ ಕೊರಳಿನಲ್ಲಿ ಧರಿಸಿದ ಜಪಮಾಲೆ ಅನ್ನು ಜಪ ಮಾಡುವುದಕ್ಕೆ ಬಳಸಬಾರದು ಹಾಗೂ ಜಪ ಮಾಡುವ ಮಾಲೆಯನ್ನು ಯಾರು ಕೂಡ ಕೊರಳಿನಲ್ಲಿ ಧರಿಸಬಾರದು ಎರಡಕ್ಕೂ ಕೂಡ ಬೇರೆಬೇರೆ ಆಗಿ ಇಟ್ಟಿರಬೇಕು. ಈ ಜಪಮಾಲೆ ಗಳಲ್ಲಿ ಅದ್ಬುತವಾದ ಶಕ್ತಿ ಇರುವ ಜಪ ಮಾಲೆಯಲ್ಲಿ ಈ ಕೇರುವ ಮಾಲೆ ಕೂಡ ಒಂದು ಈ ಮಾಲೆಗೆ ಇರುವ ಶಕ್ತಿ ಏನು ಎಂದರೆ ಗಣಪತಿಗೆ ಅತಿ ಪ್ರಿಯವಾದ ಮಾಲೆ ಈ ಕೇರುವಾ ಮಾಲೆ ಗಣಪತಿಗೆ ಪ್ರಿಯವಾದ ಈ ಮಾಲೆಯಿಂದ ಜಪ ಮಾಡುವುದರಿಂದ ಗಣಪತಿಯ ಸಂಪೂರ್ಣ ಅನುಗ್ರಹ ಪಡೆಯಬಹುದು ಹಾಗಾಗಿ ಯಾರು ಈ ಜಪಮಾಲೆ ಇಂದ ಜಪ ಮಾಡುತ್ತಾರೆ ಅವರು ಈ ದಿವ್ಯ ಕೃಪೆಗೆ ಪಾತ್ರ ಆಗುತ್ತಾರೆ ಈ ಕೇರುವ ಮಾಲೆ ನೋಡಲು ಹಳದಿ ಬಣ್ಣವನ್ನು ಹೊಂದಿರುತ್ತದೆ ಹಾಗಾಗಿ ಈ ಮಾಲೆಯನ್ನು ಯಾರು ಕೂಡ

ಜಪ ಮಾಡಬಹುದು ಗಣಪತಿಯ ಅನುಗ್ರಹ ಸಿಗುತ್ತದೆ. ಈ ಗಣಪತಿಗೆ ಬಹಳ ಪ್ರಿಯವಾದ ಕೆರುವ ಮಾಲೆ ಏಕೆ ಇಷ್ಟ ಎನ್ನುವುದನ್ನು ನೋಡುವುದಾದರೆ ಪಾರ್ವತಿ ದೇವಿ ಗಣಪತಿಯನ್ನು ತಯಾರು ಮಾಡುವಾಗ ಅವನ ಮೈಯಲ್ಲಿ ಇರುವ ಧೂಳನ್ನು ಉದುರಿಸಿ ಉಂಡೆಯಾಗಿ ಮಾಡಿ ಗಣಪತಿ ತಯಾರು ಮಾಡುತ್ತಾರೆ ಈ ಉಂಡೆ ಮೈ ಮೇಲಿನ ಅರಿಶಿಣ ಧೂಳಿನ ಕಣ ಎಂದು ಹೇಳುತ್ತಾರೆ. ಹಾಗಾಗಿ ಈ ಗಣಪತಿ ಅರಿಶಿಣ ಇಂದ ತಯಾರು ಮಾಡಿದ ಗಣಪತಿ ಹಾಗಾಗಿ ಬಹಳ ಪ್ರಿಯವಾದ ಗಣಪತಿಗೆ ಈ ಕೇರುವ ಮಾಲೆಯಿಂದ ಜಪ ಮಾಡಿದರೆ ಬಹಳ ಶುಭ ಫಲಿತಾಂಶ ಸಿಗುತ್ತದೆ. ಅಲ್ಲದೆ ಪಾರ್ವತಿ ದೇವಿಗೆ ಕೂಡ ಈ ಕೇರುವ ಮಾಲೆ ಬಹಳ ಪ್ರಿಯ ಏಕೆ ಎಂದರೆ ಈ ಸುಮಂಗಲಿಯರು ತಾವು ಇಟ್ಟುಕೊಳ್ಳುವ ಅರಿಶಿಣ ಕುಂಕುಮ ದಲ್ಲಿ ಅರಿಶಿಣ ಕೂಡ ಹಳದಿ ಬಣ್ಣ ಹೊಂದಿರುತ್ತದೆ ಹಾಗಾಗಿ ಈ ದೇವತೆಗಳಿಗೆ ಅರಿಶಿಣ ಎಂದರೆ ಬಹಳ ಇಷ್ಟ ಹಾಗಾಗಿ ಈ ಕೆರುವ ಮಾಲೆ ಕೂಡ ಬಹಳ ಪ್ರಿಯ ಈ ಪಾರ್ವತಿ ದೇವಿಗೆ ಹಾಗೂ ದೇವಿಗೆ ಮಾತ್ರ ಇಷ್ಟ ಅಲ್ಲ ನವಗ್ರಹಗಳಲ್ಲಿ ಒಂದಾದ ಗುರು ಗ್ರಹ ಕೂಡ ಈ ಕೆರುವ ಮಾಲೆ ಬಹಳ

ಶ್ರೇಷ್ಠವಾದದ್ದು. ಗುರುವಿನ ಅನುಗ್ರಹ ಪಡೆಯಲು ಕೆರುವ ಮಾಲೆ ಧರಿಸಬೇಕು ಎಂದು ಹೇಳುತ್ತಾರೆ ಏಕೆ ಎಂದರೆ ಗುರು ಗ್ರಹ ಹಳದಿ ಬಣ್ಣವನ್ನು ಬಹಳ ಇಷ್ಟ ಪಟ್ಟು ಧರಿಸುತ್ತಾರೆ ಹಾಗಾಗಿ ಈ ಹಳದಿ ಬಣ್ಣ ಇಷ್ಟ ಪಡುವ ಗುರು ಗ್ರಹವನ್ನು ಪ್ರಸನ್ನ ಪಡಿಸಲು ಈ ಮಾಲೆಯನ್ನು ಕೊರಳಿನಲ್ಲಿ ಧರಿಸುವುದು ಅಥವಾ ಅದನ್ನು ಜಪ ಮಾಡುವುದರಿಂದ ಅನುಗ್ರಹ ಬಹಳ ಬೇಗ ಸಿಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here