ದೇವತಾ ವೃಕ್ಷ ಪಾರಿಜಾತ ಮರದ ಮಹಾ ರಹಸ್ಯ ನಿಮಗೆ ಗೊತ್ತೇ?

81

ಈ ಲೇಖನದಲ್ಲಿ ವಿಶೇಷವಾದ ದೇವತಾ ಗಿಡದ ಬಗ್ಗೆ ತಿಳಿಯೋಣ ಈ ಗಿಡ ಮನೆ ಮುಂದೆ ಇದ್ದರೆ ಏನೆಲ್ಲಾ ಪ್ರಯೋಜನ ಹಾಗೆ ಈ ಗಿಡ ದೇವತಾ ವೃಕ್ಷ ಆಗಲು ಹಿಂದೆ ಇರುವ ಅಸಲಿ ರಹಸ್ಯ ಆದರೂ ಏನು ಈ ಎಲ್ಲಾ ವಿಷಯವನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲು ನಾವು ಆಶ್ಚರ್ಯ ಪಡುವ ಈ ಗಿಡದ ಹೂವಿನಿಂದ ಆಗುವ ಪ್ರಯೋಜನವನ್ನು ತಿಳಿಯೋಣ. ಸ್ನೇಹಿತರೆ ಪಾರಿಜಾತ ಹೂವಿನ ಹೆಸರನ್ನು ಕೇಳಿರಬಹುದು ಹಾಗೆ ನೋಡಿರಬಹುದು ಆದರೆ ಇನ್ನೂ ಒಂದು ಚಿಕ್ಕ ಹೂವು ಬಿಳಿ ಬಣ್ಣವನ್ನು ಹೊಂದಿದೆ ಹೂವಿನ ಮಧ್ಯೆ ಹಾಗೂ ದೊಡ್ಡ ಹಳದಿ ಬಣ್ಣವನ್ನು ಹೊಂದಿರುವ ತುಂಬಾ ಸುವಾಸನೆಯ ಭರಿತವಾದ ಹೂವು. ಈ ಹೂವು ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಈ ಹೂವು ರಾತ್ರಿಯಲ್ಲಿ ಹರಳುತ್ತದೆ ಹಾಗೆ ಗಟ್ಟಿಯಾಗಿ ನಿಲ್ಲದ ಹೂವು ಒಂದು ಸಣ್ಣ ಗಾಳಿ ಬಂದರೂ ಈ ಹೂವು ಗಿಡದಿಂದ ಉದುರಿ ಹೋಗುತ್ತದೆ ಹಾಗೆ ಬೇಗ ಬಾಡಿ ಕೂಡ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಹೋಗುತ್ತದೆ ಇಂದಿನ ಕಾಲದಲ್ಲಿ ಜನರು ಪಾರಿಜಾತ ಹೂವಿನ ಮಧ್ಯೆ ಹಾಗೂ ತೊಟ್ಟಿಲಲ್ಲಿ ಇರುವ ಹಳದಿ ಬಣ್ಣವನ್ನು ಬಳಸಿಕೊಂಡು ಕಾವಿ ಬಟ್ಟೆಯನ್ನು ತಯಾರು ಮಾಡುತ್ತಾ ಇದ್ದರು ಏಕೆಂದರೆ ಈ ಹಳದಿ ಬಣ್ಣವೂ ತಿಳುವಳಿಕೆ ಜ್ಞಾನದ ಸಂಕೇತ ಆಗಿದೆ ಜೊತೆಗೆ ಇದು ರಾತ್ರಿಯಲ್ಲಿ ಹರಳಲು ಹಾಗೂ ಇದಕ್ಕೆ ಪಾರಿಜಾತ ಎಂದು ಹೆಸರು ಬರಲು ಕಾರಣ ಇದೆ ಇಂದಿನ ಕಾಲದ ಪುರಾಣ ಕಥೆಗಳಲ್ಲಿ ಇರುವ ಪ್ರಕಾರ ಪಾರಿಜಾತ ಎಂಬ ಹೆಸರು ಹೇಗೆ ಬಂತು ಬರಲು ಕಾರಣ ಏನು ತಿಳಿಯೋಣ ಬನ್ನಿ. ಪಾರಿಜಾತ ಎಂಬ ಹೆಸರಿನ ಒಬ್ಬ ಸುಂದರ ಹುಡುಗಿ ಸೂರ್ಯನನ್ನು ಇಷ್ಟ ಪಡುತ್ತ ಇದ್ದಳು ಆದರೆ ಸೂರ್ಯ ಇವಳನ್ನು ಪ್ರೀತಿಸದೇ ನಿರಾಕರಿಸಿ ಬಿಟ್ಟ ಅದನ್ನು ಸಹಿಸಲು ಆಗದೆ ಅವಳು ಆತ್ಮಹತ್ಯೆ ಮಾಡಿಕೊಂಡಳು ನಂತರ ಅವಳ ದೇಹವನ್ನು ಬೆಂಕಿಯಲ್ಲಿ ಸುತ್ತು ಬಿಟ್ಟರು ಅವಳ ದೇಹ ಸುತ್ತು ಬೂದಿ ಆಯಿತು ಈ ಬೂದಿ ಯಿಂದಲೆ ಪಾರಿಜಾತ ಎಂಬ ಸುಂದರ ಗಿಡ ಬೆಳೆಯಿತು

ಅದಕ್ಕಾಗಿ ಈ ಹೂವಿಗೆ ಸೂರ್ಯನ ಕಿರಣಗಳನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.ಹಾಗಾಗಿ ಪಾರಿಜಾತ ಹೂವು ಬೇಗ ಅರಳಿ ಸೂರ್ಯ ಮುಳುಗುವ ಒಳಗೆ ಉದುರಿ ಹೋಗುತ್ತದೆ. ಪಾರಿಜಾತ ಗಿಡ ಹಾಗೂ ಹೂವಿನ ಲಾಭಗಳನ್ನು ನೋಡೋಣ ಬನ್ನಿ.ಪಾರಿಜಾತ ಕೇವಲ ಒಂದು ಹೂವು ಅಲ್ಲ ಇದು ಒಂದು ಔಷಧೀಯ ಗಿಡ ಈ ಹೂವುಗಳಿಂದ ಸುಗಂದ ದ್ರವ್ಯವನ್ನು ತಯಾರು ಮಾಡುತ್ತಾರೆ ಪಾರಿಜಾತ ಮರದ ತೊಗಟೆಯಿಂದ ಟಾನಿಕ್ ಅನ್ನು ತಯಾರು ಮಾಡುತ್ತಾರೆ ಪಾರಿಜಾತ ಎಲೆಗಳಿಂದ ರಸ ತೆಗೆದು ಜಾಂಡೀಸ್ ಹಾಗೂ ಮಲಬದ್ಧತೆ ಯ ಸಮಸ್ಯೆಗಳಿಗೆ ಮದ್ದಾಗಿ ಉಪಯೋಗ ಪಡೆಯಿರಿ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here