ದೇವತಾ ಶಕ್ತಿ ಇರೋ ಪಾರಿಜಾತ ಹೂವನ್ನು ಹೀಗೆ ಮಾಡಿದ್ರೆ ನಿಮ್ಮ ಕಷ್ಟಗಳು ನಿವಾರಣೆ ಆಗಲಿದೆ

35

ಸ್ನೇಹಿತರೆ ನಮ್ಮ ಜೀವನದಲ್ಲಿ ಇರುವ ಸಸ್ಯ ಸಂಕುಲ ಗಳಲ್ಲಿ ಬಹಳಷ್ಟು ವಿಶಿಷ್ಟವಾದ ಸಸ್ಯ ಸಂಕುಲಗಳು ನಮ್ಮ ಪ್ರಪಂಚದಲ್ಲಿ ಇದೆ. ಈ ಸಸ್ಯ ಸಂಕುಲಗಳು ನಮಗೆ ಆಮ್ಲಜನಕ ನೀಡುವುದಲ್ಲದೆ ನಮ್ಮ ಜೀವನವನ್ನೇ ಕಾಪಾಡುವ ವಿಶಿಷ್ಟವಾದ ಗುಣಗಳನ್ನು ಹೊಂದಿದೆ. ಅದರಲ್ಲೂ ಕೂಡ ಕೆಲವೊಂದು ಗಿಡಗಳಿಗೆ ಧಾರ್ಮಿಕತೆ ದೈವತ್ವ ಇದೆ. ಇಂತಹ ದಿನಗಳು ಯಾವುವು ಎಂದು ನಿಮಗೆ ಸಾಮಾನ್ಯವಾಗಿ ಗೊತ್ತಿರುತ್ತದೆ. ಅಂತಹುದೇ ಒಂದು ವಿಶಿಷ್ಟ ಶಕ್ತಿಯನ್ನು ಹೊಂದಿರುವ ಬಳ್ಳಿಯೇ ಪಾರಿಜಾತ ಬಳ್ಳಿ. ಪಾರಿಜಾತ ಗಿಡ ಬಳ್ಳಿ ಎಂದು ಏನು ಕರೆಯುತ್ತೇವೆ ಈ ಗಿಡದಲ್ಲಿ ಬಹಳಷ್ಟು ವಿಶೇಷತೆ ಬಹಳಷ್ಟು ಶಕ್ತಿ ಹಾಗೂ ಬಹಳಷ್ಟು ದೈವತ್ವ ಇದೆ. ಇದು ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದ ಅಚ್ಚು ಮೆಚ್ಚಿನ ಹೂವು ಆಗಿದೆ ಈ ಹೂವಿನ ಬಗ್ಗೆ ಹಾಗೂ ಒಂದು ಬಳ್ಳಿಯ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ ನೋಡೋಣ ಬನ್ನಿ. ಪುಷ್ಪಗಳಲ್ಲಿ ಎಲ್ಲಾ ಅತಿ ಶ್ರೇಷ್ಠವಾದ ವಿಶಿಷ್ಟ ಶಕ್ತಿಯನ್ನು ಹೊಂದಿರುವ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಹೂವು ಎಂದರೆ ಪಾರಿಜಾತ ಹೂವು ಈ ಹೂವು ಧಾರ್ಮಿಕವಾಗಿ ಕೂಡ ಅದರದ್ದೇ ಆದ ಸ್ಥಾನ ಹೊಂದಿದೆ. ಶ್ರೀಮಾನ್ ನಾರಾಯಣನಿಗೆ ಅತಿ ಪ್ರಿಯವಾದ ಹೂವು ಈ ಪಾರಿಜಾತ ನೋಡಲು ಇಷ್ಟೊಂದು ಮನ ಮೋಹಕವಾಗಿ ಇರುವ ಹೂವಿನ ರಹಸ್ಯ ಏನು ಎಂದರೆ ಪಾರಿಜಾತ ರಹಸ್ಯ ಅಥವಾ ಪಾರಿಜಾತ ತಂತ್ರ. ಪಾರಿಜಾತ ತಂತ್ರ ಎಂದರೆ ಇದು ಪಾರಿಜಾತ ಹೂವಿನಿಂದ ಮಾಡುವ ಅತ್ಯಂತ ಪರಿಣಾಮಕಾರಿ ಆದ ಪೂಜೆ. ಯಾರ ಮನೆಯ ಹತ್ತಿರ ಪಾರಿಜಾತ ಹೂವು ಇರುತ್ತದೆಯೋ ಅವರು ಬಹಳ ಪುಣ್ಯವಂತರು ಈ ಹೂವನ್ನು ಯಾವಾಗಲೂ ಗಿಡದಿಂದ ಕೀಳಬಾರದು. ಯಾವಾಗಲೂ ಕೆಳಗೆ ಬಿದ್ದಿರುವ ಹೂವಿನಿಂದ ಪೂಜೆಯನ್ನು ಮಾಡಬೇಕು. ಈ ಹೂವಿಗೆ ಯಾವುದೇ ದೋಷ ಇರುವುದಿಲ್ಲ ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಿ ನಂತರ ಈ ಪಾರಿಜಾತ ಹೂವನ್ನು ನಾರಾಯಣನ ಫೋಟೋ ಅಥವಾ ವಿಗ್ರಹಕ್ಕೆ ಸಮರ್ಪಿಸಬೇಕು. ಕೇವಲ ಮೂರು

ಹೂವುಗಳನ್ನು ಮಾತ್ರ ಸಮರ್ಪಿಸಬೇಕು. ನಂತರ 21 ಬಾರಿ ಹರಿ ಹಿ ಓಂ ಎಂದು ಪಠಿಸಬೇಕು. ನಂತರ ಲಕ್ಷ್ಮಿ ಅಷ್ಟೋತ್ತರ ಮತ್ತು ನಾರಾಯಣ ಅಷ್ಟೋತ್ತರ ನಾಮವಳಿಗಳನ್ನು ಪಠಿಸಿ ಕಲ್ಲು ಸಕ್ಕರೆಯನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಹೀಗೆ ದಿನಾಲೂ ಮಾಡಬಹುದು ಇಲ್ಲವಾದರೆ ವಾರಕ್ಕೆ ಒಮ್ಮೆ ಶನಿವಾರದಂದು ಕೂಡ ಮಾಡಬಹುದು. ಇದರಿಂದ ವಿಷ್ಣುಮೂರ್ತಿ ಹಾಗೂ ಮಹಾ ಲಕ್ಷ್ಮಿಯ ಕಟಾಕ್ಷ ನಿಮಗೆ ದೊರೆತು ಅಖಂಡ ಸೌಭಾಗ್ಯ ಪ್ರಾಪ್ತಿ ಆಗುತ್ತದೆ. ಇದೆ ಪಾರಿಜಾತ ತಂತ್ರ ಆಗಿದೆ. ನಿಮಗೆ ತಿಳಿಯಿತೇ ಸ್ನೇಹಿತರೆ ಹೀಗೆ ಪೂಜೆ ಮಾಡಿದರೆ ಎಷ್ಟೆಲ್ಲ ಲಾಭಗಳು ಇದೆ ಎಂದು.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here