ದೇವರನ್ನು ಒಲಿಸಿಕೊಳ್ಳಲು ಇಲ್ಲಿದೆ ಒಂದು ಸುಲಭ ಮಾರ್ಗ

87

ಸ್ನೇಹಿತರೆ ನೀವು ಯಾವುದೇ ದೇವರನ್ನು ಆಗಲಿ ಯಾವ ರೀತಿಯಾಗಿ ಇಷ್ಟ ದೇವತೆಗಳಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಹೇಗೆ ಸುಲಭವಾಗಿ ಒಲಿಸಿ ಕೊಳ್ಳುವುದು ಎಂದು ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೇಯದು ನಂಬಿಕೆ ಇರಬೇಕು ಹೌದು ಯಾವುದೇ ದೇವರು ಆಗಲಿ ನೀವು ಒಲಿಸಿ ಕೊಳ್ಳಬೇಕು ಎಂದರೆ ನಿಮಗೆ ಈ ದೇವರ ಮೇಲೆ ನಂಬಿಕೆ ಎನ್ನುವುದು ಮೊದಲು ಇರಬೇಕು ನಂಬಿಕೆಯೇ ಮೊದಲ ಹೆಜ್ಜೆ ಎಂದು ಹೇಳಬಹುದು ಏಕೆಂದರೆ ನಿಮಗೆ ಈ ದೇವರ ಮೇಲೆ ನಂಬಿಕೆ ಇಲ್ಲ ಸುಮ್ಮನೆ ಭಕ್ತಿ ಇಲ್ಲದೆ ಪೂಜೆ ಮಾಡುವಿರಿ ಅಥವಾ ಒಲಿಸಿ ಕೊಳ್ಳುವಿರಿ ಎಂದರೆ ನಿಮಗೆ ಯಾವುದೇ ರೀತಿಯ ಫಲಗಳು ನಿಮಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ದೇವರ ಮೇಲೆ ನೀವು ಪೂರ್ತಿಯಾಗಿ ನಂಬಿಕೆ ಇಡಬೇಕು ನೀವು ಏನು ಕೆಲಸ ಆಗಬೇಕು ಎಂದು ಅಂದುಕೊಂಡು ಇರುತ್ತೀರಿ ಅದು ಆಗೆ ಆಗುತ್ತದೆ ದೇವರು ನಿಮಗೆ ಏನಾದರೂ ದಾರಿ ತೋರುತ್ತಾರೆ ಎನ್ನುವುದು ನಂಬಿಕೆ ಇರಲೇಬೇಕು ಹಾಗಾಗಿ ನಂಬಿಕೆ ಎನ್ನುವುದು ತುಂಬಾ ಒಂದು ದೊಡ್ಡ ವಿಷಯ ಆಗುತ್ತದೆ. ನಾವು ತಿಳಿಸುವ ವಿಷಯಗಳು ನೀವು ಎಷ್ಟು ಪಾಲನೆ ಮಾಡುತ್ತೀರಿ ಅಷ್ಟು ಒಳ್ಳೆಯದು ಇವೆಲ್ಲವೂ ದೇವರನ್ನು ಒಲಿಸಿಕೊಳ್ಳಲು ಬಹು ಮುಖ್ಯವಾದುದು ಈ ಎಲ್ಲಾ ವಿಷಯಗಳನ್ನೂ ನೀವು

ಸರಿಯಾಗಿ ಪಾಲನೆ ಮಾಡಬೇಕು. ಇನ್ನೂ ಎರಡನೆಯದು ಭಕ್ತಿ ಹೌದು ಸ್ನೇಹಿತರೆ ಭಕ್ತಿ ಎನ್ನುವುದು ನಿಮಗೆ ಇರಲೇಬೇಕು ಇದು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಯಾವುದೇ ಒಂದಲ್ಲ ಒಂದು ಸಂದರ್ಭದಲ್ಲಿ ದೇವರನ್ನು ನೆನೆಸಿಕೊಳ್ಳುತ್ತಾರೆ ಕಷ್ಟ ಕಾಲದಲ್ಲಿ ಎನ್ನಬಹುದು. ನೀವು ಎಷ್ಟು ನೀಚ ಮಟ್ಟದಿಂದ ಉಚ್ಛ ಮಟ್ಟಕ್ಕೆ ಏರಿಸಿದ್ದಾರೆ ಎಂದರೆ ಅದರಿಂದ ಕೆಳಗೆ ಇಳಿಸಲು ಜಾಸ್ತಿ ಸಮಯ ಬೇಕಾಗುವುದು ಅಲ್ಲವೇ. ನೀವು ಯಾವುದೇ ಸ್ಥಾನದಲ್ಲಿ ಇದ್ದರೂ ನಿಮ್ಮ ಭಕ್ತಿ ಎನ್ನುವುದು ಯಾವಾಗಲೂ ಒಂದೇ ರೀತಿ ಇರಬೇಕು. ಇನ್ನೂ ಮೂರನೆಯದು ದೇವರಿಗೆ ಗೌರವ ಕೊಡಬೇಕು ಅಂದರೆ ದೇವರನ್ನು ತಂದೆ ತಾಯಿ ರೀತಿ ನೋಡಬೇಕು. ನಾಲ್ಕನೆಯದು ನಿಮ್ಮ ಭಕ್ತಿಯ ಜೊತೆ ನಿಮ್ಮ ಪ್ರೀತಿಯನ್ನು ಕೂಡ ದೇವರಿಗೆ ತೋರಿಸಬೇಕು ಎಂದು ಹೇಳಬಹುದು. ಹೌದು ಸ್ನೇಹಿತರೆ ನೀವು ಎಷ್ಟು ದೇವರನ್ನು ಪ್ರೀತಿ ಮಾಡುವಿರಿ ಅಷ್ಟು ಒಳ್ಳೆಯದು ಎಂದು ಹೇಳಲಾಗುವುದು ಏಕೆಂದರೆ ಭಕ್ತಿ ಗೌರವ ಹಾಗೂ ನಂಬಿಕೆ ಗಿಂತ ಪ್ರೀತಿ ದೊಡ್ಡದು ಎಂದು ಹೇಳಬಹುದು ಏಕೆಂದರೆ ನೀವು ಪ್ರೀತಿಯಿಂದ ಏನಾದರೂ ಪಡೆಯಬೇಕು ಎಂದರೆ ಅದು ತುಂಬಾ ಸುಲಭವಾಗಿ ಪಡೆಯಬಹುದು ಹಾಗಾಗಿ ನೀವು ಏನೇ ವಸ್ತುವನ್ನು ಪಡೆಯಬೇಕು

ಹಾಗಾಗಿ ಏನಾದರೂ ಒಂದು ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಈ ಕೆಲಸ ನಿಮಗೆ ಸಾಕಷ್ಟು ಬೇಗ ಒಲಿಯುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರೀತಿಯ ಜೊತೆ ನಾವು ತಿಳಿಸಿದ ವಿಷಯಗಳನ್ನು ತೋರಿಸಿದರೆ ಖಂಡಿತ ಯಾವುದೇ ದೇವರನ್ನು ನೀವು ಸುಲಭವಾಗಿ ಒಲಿಸಿಕೊಳ್ಳಬಹುದು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here