ದೇವರಿಗೆ ಅರ್ಪಣೆ ಮಾಡುವ ಬಿಲ್ವ ಕಷಾಯ ಕುಡಿದರೆ ನಿಮ್ಮ ಅರೋಗ್ಯ ಸುಪರ್ ಆಗಿರುತ್ತೆ

48

ನಮಸ್ಕಾರ ಸ್ನೇಹಿತರೇ ತ್ರಿದಳ ಅಂದ್ರೆ ಮೂರು ದಳಗಳಿಂದ ಕೂಡಿದ ತ್ರಿಗುಣ ಎಂದರೆ ಮೂರು ಗುಣಗಳಿಂದ ಕೂಡಿದ, ಅಂದ್ರೆ ಸತ್ವ, ರಜ, ತಾಮಸ್ಸು ಗುಣಗಳಿಂದ ಕೂಡಿದ ಮತ್ತು ಶಿವನ ಮೂರು ಕಣ್ಣುಗಳಿಗೆ ಹಾಗೂ ತ್ರಿಶೂಲಕ್ಕೇ ಈ ದಳವನ್ನು ಹೋಲಿಸಲಾಗುತ್ತದೆ. ಆದ್ದರಿಂದ ಶಿವನಿಗೆ ಪ್ರಿಯವಾದ ಈ ಎಲೆಯನ್ನು ಬಿಲ್ವ ಪತ್ರೆ ಎಂದು ಕರೆಯುತ್ತಾರೆ. ಈ ಎಲೆ ಸಾಮಾನ್ಯವಾಗಿ ಎಲ್ಲರಿಗೂ ಗೋತ್ತುಂಟು ಆದರೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಇವೆ ಎಂದು ಯಾರಿಗೂ ಅರಿವಿಲ್ಲ. ಹಾಗಾದರೆ ಬನ್ನಿ ಇದರ ಆರೋಗ್ಯಕರ ಔಷಧೀಯ ಲಾಭಗಳನ್ನು ತಿಳಿದುಕೊಳ್ಳೋಣ. ಬಿಲ್ವಪತ್ರೆಯಲ್ಲಿ ಎರಡು ವಿಧ ಒಂದು ಮುಳ್ಳು ಬಿಲ್ವಪತ್ರೆ ಹಾಗೂ ಕಾಡು ಬಿಲ್ವಪತ್ರೆ. ಈ ಬಿಲ್ವಪತ್ರೆ ಹಣ್ಣು, ಕಾಯಿ ಹೂವು ಕಾಂಡ ಎಲೆಗಳನ್ನು ನಾವು ಔಷಧ ರೂಪದಲ್ಲಿ ಒಂದೊಂದು ಕಾಯಿಲೆಗಳಿಗೆ ಬಳಕೆ ಮಾಡಬಹುದು. ಬಿಲ್ವಪತ್ರೆ ಬ್ಯಾಕ್ಟೀರಿಯಾ ಗುಣಗಳನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಇದರಲ್ಲಿರುವ ಔಷಧೀಯ ಗುಣ ದೇಹವನ್ನು ಸದೃಢವಾಗಿರುವಂತೆ ಮಾಡುತ್ತದೆ. ನಾವು ಆರೋಗ್ಯವಾಗಿರಲು ವೈದ್ಯರಿಗೆ ಹಣವನ್ನು ಸುರಿಯುತ್ತೇವೆ. ಸಾಮಾನ್ಯವಾಗಿ ಔಷಧ ರೂಪದಲ್ಲಿ ಸಿಗುವ ಬಿಲ್ವಪತ್ರೆ ಸೇವನೆ ಮಾಡುವುದರಿಂದ ಹಣದ ಉಳಿತಾಯವಾಗುವುದರ ಜೊತೆಗೆ ಮುಂದೆ ಯಾವುದೇ ಕಾಯಿಲೆಗಳು ಬರುವುದಿಲ್ಲ. ಹಲವಾರು ಬಗೆಯ ಚರ್ಮದ ಸಮಸ್ಯೆಗಳಾದ ತುರಿಕೆ ಕಜ್ಜಿ, ಹಾಗೂ ಬಾಯಿಯಲ್ಲಿ ಹುಣ್ಣುಗಳು ಆಗುತ್ತಿದ್ದರೆ ನಾವು ಬೆಳಿಗ್ಗೆ ಎದ್ದು ತಕ್ಷಣವೆ ಬಿಲ್ವಪತ್ರೆ ಎಲೆಗಳನ್ನು ಬಾಯಲ್ಲಿ ಚೆನ್ನಾಗಿ ಜಗಿದು ನೀರು ಸೇವನೆ ಮಾಡಿದರೆ ಕ್ರಮೇಣವಾಗಿ ಚರ್ಮವ್ಯಾಧಿ ಜೊತೆಗೆ ಅಲ್ಸರ್ ರೋಗ ಕೂಡ ನಿವಾರಣೆಯಾಗುತ್ತದೆ.

ಈಗಿನ ಕಾಲದಲ್ಲಿ ಆಹಾರ ಪದ್ಧತಿ ಸರಿಯಾಗಿ ಇಲ್ಲದೆ ಇರುವುದರಿಂದ ಅಸಿಡಿಟಿ ಗ್ಯಾಸ್ಟ್ರಿಕ್ ಅಜೀರ್ಣತೆ ಆಗಿ ಹಸಿವೆ ಆಗುವುದಿಲ್ಲ. ಈ ರೀತಿ ಆಗುತ್ತಿದ್ದರೆ ನಿತ್ಯವೂ ಬಿಲ್ವಪತ್ರೆ ಎಲೆಗಳನ್ನು ಸೇವನೆ ಮಾಡಿದರೆ ಇವೆಲ್ಲವೂ ಕಡಿಮೆಯಾಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗುತ್ತದೆ. ಬಿಲ್ವ ಪತ್ರೆಯನ್ನು ನುಣ್ಣಗೆ ರುಬ್ಬಿ ಅದನ್ನು ಬಟ್ಟೆಗೆ ಕಟ್ಟಿ ಕಣ್ಣಿನ ಮೇಲೆ ಇಡುವುದರಿಂದ ಕಣ್ಣಿಗೆ ಸಂಭಂದ ಪಟ್ಟ ಎಲ್ಲ ಕಾಯಿಲೆಗಳು ಕಡಿಮೆಯಾಗುತ್ತದೆ. ಹೀಗೆ ಎದೆಯಲ್ಲಿ ಕಫವಾಗಿ ಕೆಮ್ಮು, ದಮ್ಮು ಬರುತ್ತಿದ್ದರೆ ಈ ಬಿಲ್ವಪತ್ರೆ ಚೆನ್ನಾಗಿ ರುಬ್ಬಿಕೊಂಡು ಅದರ ರಸವನ್ನು ಎದೆಗೆ ಹಚ್ಚುವುದರಿಂದ ಕಫ ಕರಗುತ್ತದೆ. ಹಾಗೂ ದಮ್ಮು ಕಡಿಮೆಯಾಗುತ್ತದೆ. ಇನ್ನೂ ಯಾರಿಗೆ ಮಂಡಿ ನೋವು ಇರುತ್ತದೆಯೋ ಅವರು ಬಿಲ್ವಪತ್ರೆ ಕಾಯಿಯನ್ನು ಬೆಂಕಿಯಲ್ಲಿ ಹಾಕಿ ಸುಟ್ಟು ಅದರಲ್ಲಿರುವ ತಿರುಳನ್ನು ಮಂಡಿಗೆ ಹಚ್ಚುವುದರಿಂದ ಕಾಲು ನೋವು, ಮಂಡಿ ನೋವು ಬೇಗನೆ ಶಮನವಾಗುತ್ತದೆ. ಇನ್ನೂ ಯಾರಿಗೆ ಅಧಿಕ ರಕ್ತದೊತ್ತಡ ಇರುತ್ತದೆಯೋ ಅವರು ಒಂದು ತಿಂಗಳು ಎರಡು ಬಿಲ್ವಪತ್ರೆ ಎಲೆಗಳನ್ನು ತಪ್ಪದೇ ಸೇವನೆ ಮಾಡುತ್ತಾ ಬಂದ್ರೆ ನಿಮ್ಮ ಬಿಪಿ ನಾರ್ಮಲ್ ಹದಕ್ಕೆ ಬರುತ್ತದೆ. ಡಯಾಬಿಟೀಸ್ ನಿಯಂತ್ರಣ ಮಾಡಲು ಈ ಬಿಲ್ವಪತ್ರೆ ತುಂಬಾನೇ ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಇದನ್ನು ಮಧುಮೇಹಿಗಳು ಸರಿಯಾಗಿ ಮೂರು ತಿಂಗಳು ಬಿಲ್ವಪತ್ರೆ ಎಲೆಗಳನ್ನು ಸೇವನೆ ಮಾಡುತ್ತಾ ಬನ್ನಿ ನಿಮಗೆ ಫಲಿತಾಂಶ ದೊರೆಯುತ್ತದೆ. ಇನ್ನೂ ಡಯಾಬಿಟೀಸ್ ಬರಲೇಬಾರದು ಎನ್ನುವವರು ಇದರ 4 ರಿಂದ 8 ಎಲೆಗಳನ್ನು ಜಜ್ಜಿ ಕಷಾಯವನ್ನು ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ. ನಿಮ್ಮ ಲೈಫ್ ನಲ್ಲಿ ಸಕ್ಕರೆ ಕಾಯಿಲೆ ಬರುವುದಿಲ್ಲ.

ಇನ್ನೂ ಈ ಎಲೆಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗೂ ಬಿಲ್ವಪತ್ರೆ ಎಲೆಗಳ ಜೊತೆಗೆ 3 ರಿಂದ 4 ಮೆಣಸಿನ ಕಾಳು ಶುಂಠಿ ಮತ್ತೆ ಈ ಕೊತ್ತಂಬರಿ ಕಾಳು ಹಾಕಿ ಕಷಾಯವನ್ನು ಮಾಡಿ ಕುಡಿದರೆ ಈ ಮಳೆಗಾಲದ ವಾತಾವರಣದಲ್ಲಾಗುವ ವ್ಯತ್ಯಾಸದಿಂದ ಬರುವ ಶೀತ, ನೆಗಡಿ ಕೆಮ್ಮು ಕಫ ಚಳಿ ಸುಸ್ತು ಆಯಾಸ ಎಲ್ಲವೂ ಕಡಿಮೆಯಾಗುತ್ತದೆ. ಇನ್ನೂ ಇದು ಕೂದಲಿನ ಆರೈಕೆ ಮಾಡುವಲ್ಲಿ ಸಹಕಾರಿಯಾಗಿದೆ. ತಲೆಯಲ್ಲಿ ಹೊಟ್ಟು ಆದರೆ ಇದರ ಎಲೆಗಳ ಪೇಸ್ಟ್ ಮಾಡಿ ತಲೆಗೆ ಹಚ್ಚುವುದರಿಂದ ಹೊಟ್ಟು ಮಾಯವಾಗುತ್ತದೆ. ಬಿಲ್ವಪತ್ರೆ ಹಾಗೆ ತಿನ್ನಲು ಕಷ್ಟವಾದರೆ ತಂಬುಳಿ ಮಾಡಿ ಸೇವನೆಯನ್ನು ಮಾಡಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here