ದೇವರಿಗೆ ಅರ್ಪಿಸುವ ತೆಂಗಿನಕಾಯಿ ಕೆಟ್ಟು ಹೋಗಿದ್ರೆ ಈ ರೀತಿ ಮಾಡಿರೀ

36

ದೇವರಿಗೆ ತೆಂಗಿನ ಕಾಯಿಯನ್ನು ಒಡೆಯುವಾಗ ಅದು ಕೆಟ್ಟರೆ ಈ ರೀತಿಯಾಗಿ ಪರಿಹಾರ ಮಾಡಿಕೊಂಡರೆ ನಿಮ್ಮ ದೋಷ ನಿವಾರಣೆ ಆಗುತ್ತದೆ. ನಮಸ್ತೆ ಗೆಳೆಯರೆ ಪ್ರತಿಯೊಂದು ಮನೆ ಹಾಗೂ ದೇವಸ್ಥಾನಗಳಲ್ಲಿ ಪೂಜೆ ಸಂಪೂರ್ಣಗೊಳ್ಳ ಬೇಕೆಂದರೆ ತೆಂಗಿನಕಾಯಿಯನ್ನು ಒಡೆಯುವುದರಿಂದ ಆಗುತ್ತದೆ ಎಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೇಳುತ್ತವೆ ಗೆಳೆಯರೇ ತೆಂಗಿನಕಾಯಿ ತುಂಬಾನೇ ಪವಿತ್ರವಾದ ಫಲ ತೆಂಗಿನಕಾಯಿ ದೈವತ್ವದ ಸ್ವರೂಪ ಎಂದು ಹೇಳಲಾಗುತ್ತದೆ ಏಕೆಂದರೆ ಇದು ಮರದಲ್ಲಿ ಬೆಳೆದರು ಕೂಡ ಅದರಲ್ಲಿ ನೀರು ಇಟ್ಟುಕೊಂಡು ಬೆಳೆದಿರುವ ಸೃಷ್ಟಿಯ ಅದ್ಭುತ ಫಲವಾಗಿದೆ ಹಾಗೂ ಸಾಕ್ಷಾತ್ ಮುಕ್ಕಣ್ಣ ನಾದ ಈಶ್ವರನ ಅಂಶ ಎಂದು ಕರೆಯುತ್ತಾರೆ ಇಂತಹ ದೈವತ್ವ ತುಂಬಿದ ತೆಂಗಿನಕಾಯಿಯನ್ನು ಮನೆಯಲ್ಲಿ ಪೂಜೆ ಮಾಡುವಾಗ ಹಾಗೂ ದೇವಸ್ಥಾನಗಳಲ್ಲಿ ಒಡೆಯುತ್ತೇವೆ ಅಡುಗೆ ಹಾಗೂ ಪ್ರತಿಯೊಂದು ವಿಷಯದಲ್ಲೂ ತೆಂಗಿನಕಾಯಿಯ ಬಹಳಷ್ಟು ಮಹತ್ವ ಕೊಟ್ಟು ನೋಡುತ್ತೇವೆ. ಗೆಳೆಯರೇ ತೆಂಗಿನಕಾಯಿಯನ್ನು ದೇವಸ್ಥಾನಗಳಲ್ಲಿ ಒಡೆದಾಗ ಯಾವುದೇ ಒಂದು ಕಾರಣಕ್ಕೆ ಒಳಗಡೆ ಕೆಟ್ಟಿರುತ್ತದೆ ಇದರಿಂದಾಗಿ ಮನಸ್ಸಿನಲ್ಲಿ ಶುಭಂ ಅಥವಾ ಅಶುಭ ಆಗುತ್ತೋ ಎಂದು ಮನಸ್ಸಿನಲ್ಲಿ ಕಿರಿಕಿರಿ ಉಂಟಾಗುತ್ತದೆ ಆ ಸಮಯದಲ್ಲಿ ಈ ಒಂದು ಉಪಾಯವನ್ನು

ಮಾಡಿಕೊಳ್ಳಬೇಕು. ಗೆಳೆಯರೇ ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆದಾಗ ಅದು ಕೆಟ್ಟರೆ ಮನಸ್ಸಿನಲ್ಲಿ ಯಾವುದೇ ಅನುಮಾನ ಪಡದೆ ಓಂ ನಮಃ ಶಿವಾಯ ಎಂದು 21 ಬಾರಿ ಹೇಳಬೇಕು ತೆಂಗಿನಕಾಯಿ ಒಡೆದ ತಕ್ಷಣ ಅದು ಕೆಟ್ಟಿರುವುದು ಕಂಡರೆ ಈ ರೀತಿಯಾಗಿ ಹೇಳುವುದರಿಂದ ನಿಮಗೆ ಇರುವ ದೋಷಗಳು ಹಾಗೂ ನಿಮಗೆ ಮುಂದೆ ಏನಾದರೂ ಕೆಟ್ಟ ಘಟನೆಗಳು ಆಗುವ ಸಾಧ್ಯತೆ ಅಥವಾ ನಿಮಗೆ ದೋಷ ಅಂಟಿಕೊಳ್ಳುವ ಸಾಧ್ಯತೆ ಇದ್ದರೆ ಅವೆಲ್ಲವೂ ಅಲ್ಲೇ ನಿವಾರಣೆ ಆಗುತ್ತದೆ. ಗೆಳೆಯರೆ ತೆಂಗಿನಕಾಯಿ ವಿಶೇಷವಾದ ರಹಸ್ಯೆ ಏನೆಂದರೆ ತೆಂಗಿನಕಾಯಿಯನ್ನು ಒಡೆದಾಗ ಸಮಭಾಗವಾಗಿ ಎರಡು ಹೋಳು ಆದರೆ ನಿಮ್ಮ ಕಷ್ಟಗಳೆಲ್ಲವೂ ನಿವಾರಣೆ ಆಗುತ್ತವೆ ಎಂದು ಅರ್ಥ. ಇನ್ನು ಗೆಳೆಯ ತೆಂಗಿನಕಾಯನ್ನು ಒಡೆದಾಗ ಎರಡು ಸಮಭಾಗ ಆಗದೆ ಮುಂದಿನ ಭಾಗದಲ್ಲಿ ಸ್ವಲ್ಪ ಒಡೆದರೆ ಇನ್ನು ಸ್ವಲ್ಪ ನಿಮಗೆ ಕಷ್ಟವಿದೆ ಎಂದು ಅರ್ಥ ನೀಡುತ್ತದೆ ಇನ್ನು ಗೆಳೆಯರೇ ವಿಶೇಷವಾಗಿ ತೆಂಗಿನಕಾಯಿಯನ್ನು ಒಡೆಯುವಾಗ ತೊಟ್ಟಿಲು ಹಾಗೆ ಒಡೆದರೆ ಅಂದರೆ ತೆಂಗಿನಕಾಯಿ ಅಡ್ಡ ಒಡೆಯದೆ ಉದ್ದವಾಗಿ ಭಾಗವಾದರೆ ಖಂಡಿತವಾಗಿ ನಿಮಗೆ ಏನಾದರೂ ಅದೃಷ್ಟ ಒಲಿದು ಬರುತ್ತದೆ ಅದು ನಿಮ್ಮ ಜೀವನದಲ್ಲಿ ಆಗುವ ಶುಭ ಸಂಕೇತ ಎಂದು ಅರ್ಥ. ತೆಂಗಿನಕಾಯಿ ಇಷ್ಟೆಲ್ಲಾ ಒಳ್ಳೆ ಸೂಚನೆ ನೀಡುತ್ತದೆ ಎಂದರೆ ಅದರಲ್ಲಿರುವ ನೀರು ಕೂಡ ಅಮೃತವಾಗಿರುತ್ತದೆ ಹಾಗಾಗಿ ತೆಂಗಿನಕಾಯಿ ಒಡೆದಾಗ ಅದರ ನೀರನ್ನು ಚಲ್ಲದೆ ಒಂದು ಲೋಟದಲ್ಲಿ

ನೀರನ್ನು ಹಿಡಿದು ಅದಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಪೂಜಾ ಮಂದಿರದಲ್ಲಿ ಇಡಬೇಕು ಪೂಜೆ ಆದ ನಂತರ ಆ ನೀರನ್ನು ನೈವೇದ್ಯವಾಗಿ ತೀರ್ಥದ ರೂಪದಲ್ಲಿ ಎಲ್ಲರೂ ತೆಗೆದುಕೊಳ್ಳಬೇಕು ಇದರಿಂದಾಗಿ ಉತ್ತಮ ಫಲಿತಾಂಶವನ್ನು ಕಾಣುತ್ತೀರಾ ನಿಮ್ಮ ಪೂಜೆ ಪೂರ್ಣವಾಗಿ ಫಲ ಕೊಡುತ್ತದೆ. ಗೆಳೆಯರೇ ಈ ರೀತಿಯಾಗಿ ದೇವಸ್ಥಾನಗಳಿಗೆ ಅಥವಾ ಮನೆಯಲ್ಲಿ ತೆಂಗಿನಕಾಯಿ ಒಡೆದಾಗ ಅದು ಕೆಟ್ಟರೆ ಒಳ್ಳೆಯದು ಆಗ 21 ಬಾರಿ ಓಂ ನಮಃ ಶಿವಾಯ ಎಂದು ಹೇಳುವುದರಿಂದ ನಿಮಗೆ ಇರುವ ಎಲ್ಲಾ ದೋಷಗಳು ಪರಿಹಾರವಾಗುತ್ತವೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here